Tag: IMA Scam

ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್‍ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ
ಮೈಸೂರು

ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್‍ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ

July 23, 2019

ಬೆಂಗಳೂರು: ಬಹುಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್‍ನನ್ನು ಜು.21ರಂದು ಎದೆ ನೋವು ಮತ್ತು ಹೃದಯ ಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ. ಮನ್ಸೂರ್ ಖಾನ್‍ನನ್ನು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ವಾಸ್ಕುಲರ್ ಸೈನ್ಸಸ್‍ಗೆ ಕರೆದೊಯ್ಯಲಾಯಿತು. ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜು ನಾಥ್ ಅವರ ಪ್ರಕಾರ, ಆತಂಕ ಮತ್ತು ಒತ್ತಡವು ಅವರ ಆರೋಗ್ಯದ ಏರುಪೇರಿಗೆ ಕಾರಣವಾಗಿದೆ. ಜು.20 ರಂದು ವಿಶೇಷ ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂ ಎಲ್‍ಎ) ಅಡಿಯಲ್ಲಿ ಖಾನ್‍ನನ್ನು ಜಾರಿ ನಿರ್ದೇಶನಾಲಯ…

ಮನೆ ಕಟ್ಟುವ ಆಸೆ ಮುರಿದು ಬಿತ್ತು: ಗದ್ಗದಿತರಾದ ನಿವೃತ್ತ ಶಿಕ್ಷಕಿ
ಮೈಸೂರು

ಮನೆ ಕಟ್ಟುವ ಆಸೆ ಮುರಿದು ಬಿತ್ತು: ಗದ್ಗದಿತರಾದ ನಿವೃತ್ತ ಶಿಕ್ಷಕಿ

June 15, 2019

ಮೈಸೂರು: ನಾನು ನಿವೃತ್ತಿ ಶಿಕ್ಷಕಿ, ನಿವೇಶನ ತೆಗೆದು ಕೊಂಡಿದ್ದೆ. ಮನೆ ಕಟ್ಟುವ ಉದ್ದೇಶವಿತ್ತು. ಹೀಗಾಗಿ ನನ್ನ ನಿವೃತ್ತಿ ಬಳಿಕ ಬಂದ 22,50,000 ರೂ. ಮೊತ್ತವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿದೆ. ಮೊದಲಿಗೆ ಸರಿ ಯಾಗಿ ಬಡ್ಡಿ ಬರುತ್ತಿತ್ತು. ಕಳೆದ ಮೂರು ತಿಂಗಳಿಂದೀಚೆಗೆ ಬಡ್ಡಿ ಬರುವುದು ನಿಂತು ಹೋಯಿತು. ಈಗ ನೋಡಿದರೆ ಏಕಾಏಕಿ ಐಎಂಎ ಸಂಸ್ಥೆ ಮುಚ್ಚಿ ಹೋಗಿರುವುದು ನನ್ನನ್ನು ಆತಂಕಕ್ಕೀಡು ಮಾಡಿದೆ. ಮನೆ ಕಟ್ಟುವ ನನ್ನ ಆಸೆ ಭಗ್ನಗೊಂಡಿದೆ ಎಂದು ಮೈಸೂರಿನ ನಿವೃತ್ತ ಶಿಕ್ಷಕಿ ಜಬೀನಾ ಬಾನು ಗದ್ಗದಿತರಾದರು….

Translate »