Tag: International Women’s Day

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರೂ ಅಪರಾಧಿಗಳಾಗುತ್ತಿದ್ದಾರೆ
ಮೈಸೂರು

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರೂ ಅಪರಾಧಿಗಳಾಗುತ್ತಿದ್ದಾರೆ

April 1, 2019

ಮೈಸೂರು: ಕೌಟುಂಬಿಕ ದೌರ್ಜನ್ಯದ ಹಲವು ಅಪ ರಾಧ ಪ್ರಕರಣಗಳಲ್ಲಿ ಪುರುಷರೊಂದಿಗೆ ಮಹಿಳೆಯರೂ ಅಪರಾಧಿಗಳಾಗಿ ನಿಲ್ಲುತ್ತಿ ರುವುದು ವಿಷಾದಕರ ಸಂಗತಿ. ಮಹಿಳೆಯರಿಗೆ ಮಹಿಳೆಯರೇ ಗೌರವ ನೀಡದಿ ದ್ದರೆ ವಿಶ್ವ ಮಹಿಳಾ ದಿನದ ಆಚರಣೆಗೆ ಅರ್ಥ ಬರುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕೆ.ವಂಟಿಗೋಡಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ನ್ಯಾಯಾಲಯದ ಆವ ರಣದಲ್ಲಿರುವ ವಕೀಲರ ಸಂಘದ ಸಭಾಂ ಗಣದಲ್ಲಿ ಮಹಿಳಾ ವಕೀಲರದ ಸಂಘ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, 1909ರಿಂದ…

ಮಹಿಳೆಯರು ತಾವೂ ಅಭಿವೃದ್ಧಿ  ಸಾಧಿಸಿ, ದೇಶದ ಸಂಸ್ಕೃತಿ ರಕ್ಷಿಸಬೇಕಿದೆ
ಮೈಸೂರು

ಮಹಿಳೆಯರು ತಾವೂ ಅಭಿವೃದ್ಧಿ ಸಾಧಿಸಿ, ದೇಶದ ಸಂಸ್ಕೃತಿ ರಕ್ಷಿಸಬೇಕಿದೆ

March 9, 2019

ಮೈಸೂರು: ತಮಗೆ ಸಿಕ್ಕಿರುವ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಳ್ಳದೇ, ಸಾಂಸ್ಕೃತಿಕ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿದಾಗ ಮಾತ್ರ ಬೇರ್ಯಾರು ಬೆರಳು ತೋರಿಸಿ ಮಾತ ನಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಹಿಳೆಯರ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಹಿಳಾ ಉದ್ಯೋಗಿಗಳ ಸಮುದಾಯ ಹಾಗೂ ಮೈತ್ರಿ ಮಹಿಳಾ ಅಧ್ಯಾಪಕರ ಬಳಗದ ವತಿ ಯಿಂದ ಮಾನಸಗಂಗೋತ್ರಿ ರಾಣಿಬಹ ದ್ದೂರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ‘ಜಾಗತಿಕ ಸಂದರ್ಭದಲ್ಲಿ ಮಹಿಳೆ’…

Translate »