Tag: Jaganmohan Palace

ದಸರೆಯೊಳಗೆ ಜಗನ್ಮೋಹನ ಅರಮನೆ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮೈಸೂರು

ದಸರೆಯೊಳಗೆ ಜಗನ್ಮೋಹನ ಅರಮನೆ ಪ್ರವಾಸಿಗರ ವೀಕ್ಷಣೆಗೆ ಲಭ್ಯ

September 17, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ರಾಜಮನೆತನಕ್ಕೆ ಸೇರಿರುವ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವು ಆಧುನಿಕ ರೂಪ ತಾಳುತ್ತಿದ್ದು, ದಸರೆಯೊಳಗೆ ಸುಸಜ್ಜಿತ ಸಂಗ್ರಹಾಲಯದ ವೀಕ್ಷಣೆಗೆ ಲಭ್ಯವಾಗಲಿದೆ. ನವೀಕರಣಗೊಳ್ಳುತ್ತಿರುವ ಜಗನ್ಮೋಹನ ಅರಮನೆಯ ಕಾಮಗಾರಿಯನ್ನು ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ದಸರಾ ಮಹೋತ್ಸವಕ್ಕೂ ಮುನ್ನ ನವೀಕರಣಗೊಂಡ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವನ್ನು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಕಳೆದ ಒಂದು ವರ್ಷದಿಂದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ವಸ್ತು…

ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ
ಮೈಸೂರು

ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ

September 17, 2018

ಆಂಧ್ರಪ್ರದೇಶ ಗಾಯಿತ್ರಿ ಸೇವಾ ಟ್ರಸ್ಟ್‍ನಿಂದ ಆಯೋಜನೆ ದಸರಾ ವೇಳೆ ವಿವಿಧ ರಾಜಮನೆತನಗಳ ಸಂಪ್ರದಾಯ ಅನಾವರಣ ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ಗೊಂಬೆಗಳ ಮೇಳ ಮೇಳೈಸಲಿದ್ದು, ಯದು ವಂಶ ಸೇರಿದ ದೇಶದ ವಿವಿಧ ರಾಜಮನೆತನ ಗಳ ಸಂಪ್ರದಾಯ ಮತ್ತು ಆಚರಣೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಗೊಂಬೆ ಗಳು ಅನಾವರಣಗೊಳಿಸಿ ಮುದ ನೀಡಲಿವೆ. ನಾಡ ಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರಿ ಗರಿಗೆ ಗೊಂಬೆಗಳು ಹೇಳುವ ಕಥೆಯ ರಸದೌತಣವನ್ನು ಉಣಬಡಿಸುವುದಕ್ಕಾಗಿ ರಾಜ ವಂಶಸ್ಥೆ ಪ್ರಮೋದಾದೇವಿ…

Translate »