ಮಡಿಕೇರಿ: ಜಮ್ಮಾ ಜಾಗ ಸಮೀಪವಿರುವ ಜಾಗಗಳನ್ನು ಜಮ್ಮಾ ಬಾಣೆ ಎಂದು ಪರಿಗಣಿಸಿ ಜನತೆಗೆ ನೀಡ ಲಾಗಿದ್ದು, ಅಲ್ಲಿ ಯಾವುದೇ ಕೃಷಿ ಚಟು ವಟಿಕೆಗೆ ಅವಕಾಶವಿಲ್ಲದ್ದರಿಂದ ಅಂತಹ ಜಾಗಗಳಿಗೆ ಕಂದಾಯ ನಿಗದಿ ಮಾಡಿರು ವುದು, ಪರಿವರ್ತನೆಗೆ ಅವಕಾಶ ನೀಡಿರು ವುದು ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆ ಕುರಿತು ಲೆಕ್ಕ ತಪಾಸಣೆ ಮಾಡಿರುವ ತಂಡ ವರದಿ ಸಲ್ಲಿಸಿದೆ. ಮಾರ್ಚ್ ತಿಂಗಳಲ್ಲಿ ಸ್ಥಳೀಯ ತಿಂಗ ಳಲ್ಲಿ ಸ್ಥಳೀಯ ಲೆಕ್ಕ ಪರಿಶೋಧಕರ ಐವರ ತಂಡ 2012 ರಿಂದ…
ಬಾಣೆಗಾಗಿ ಮತ್ತೇ ಜನಾಂದೋಲನ ನಡೆಯಬೇಕಾಗಿದೆ
June 15, 2018ಮಡಿಕೇರಿ: ಕೊಡಗಿನ ಜಮ್ಮಾ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ನಿಗದಿ ಮಾಡಿರುವುದು, ಪರಿ ವರ್ತನೆಗೆ ಅವಕಾಶ ನೀಡಿರುವುದು ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿ ಸಿರುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆಯ ಲೆಕ್ಕ ತಪಾಸಣೆ ಮಾಡಿರುವ ಅಧಿಕಾರಿಗಳ ತಂಡ ನೀಡಿರುವ ವರದಿಯ ಕುರಿತು ವಿರಾಜ ಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲೆಯ ಶಾಸಕದ್ವಯರೊಂದಿಗಿನ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂ ಕಂದಾಯ ಕಾಯ್ದೆಯ…
ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು
June 8, 2018ಮಡಿಕೇರಿ: ಜಮ್ಮಾಬಾಣೆ ಮತ್ತು ಜಾಗಕ್ಕೆ ಕಂದಾಯ ನಿಗಧಿ ಗೊಳಿಸಲು ಜಿಲ್ಲಾ ಕಂದಾಯ ಇಲಾಖೆ ಹಿಂದೇಟು ಹಾಕುವ ಮೂಲಕ ಅರ್ಜಿ ಗಳನ್ನು ತಿರಸ್ಕರಿಸುತ್ತಿರುವುದು ಜಮ್ಮಾ ಹಿಡುವಳಿದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಮಾಡಲು 1912ನೇ ಇಸವಿಯ ಭೂ ದಾಖ ಲೆಗಳನ್ನು ಉಪವಿಭಾಗ ಅಧಿಕಾರಿಗಳು ಕೇಳುತ್ತಿರುವುದು ಈ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಆದರೆ ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಪಡಿಸುವಂತೆ 2013 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ,ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿತ್ತು….