Tag: K.R. Constituency

ಕೆ.ಆರ್.ಕ್ಷೇತ್ರದ ಮತದಾರರು, ನನ್ನ ಸಂಬಂಧ  ರಾಜಕೀಯವಾದುದಲ್ಲ, ಭಾವನಾತ್ಮಕವಾದುದು
ಮೈಸೂರು

ಕೆ.ಆರ್.ಕ್ಷೇತ್ರದ ಮತದಾರರು, ನನ್ನ ಸಂಬಂಧ  ರಾಜಕೀಯವಾದುದಲ್ಲ, ಭಾವನಾತ್ಮಕವಾದುದು

May 7, 2018

ಮೈಸೂರು:  ನನ್ನ ಮತ್ತು ಜನರ ನಡುವೆ ಒಂದು ರಾಜಕೀಯ ಪಕ್ಷದ ಅಭ್ಯರ್ಥಿ ಹಾಗೂ ಮತದಾರರ ನಡುವಿನ ಸಂಬಂಧವಷ್ಟೇ ಅಲ್ಲ, ಭಾವ ನಾತ್ಮಕ ಸಂಬಂಧವಿದೆ. ನನಗೆ 5 ವರ್ಷ ರಜೆ ಕೊಟ್ಟಿದ್ದರು ಅಷ್ಟೇ. ಈ ಬಾರಿ ಅವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆ ಯಾಗುತ್ತೇನೆ. 2008ರ ಚುನಾವಣೆಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರು ತ್ತೇನೆ ಎಂದು ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮ ದಾಸ್, ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ 6ನೇ ವಾರ್ಡ್‍ನಲ್ಲಿ ಪಾದ…

ಜೆಪಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮತಯಾಚನೆ
ಮೈಸೂರು

ಜೆಪಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮತಯಾಚನೆ

May 3, 2018

ಮೈಸೂರು: ಕೆ.ಆರ್. ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮದಾಸ್ ಬುಧವಾರ ಜೆ.ಪಿ.ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಇಂದು ಬೆಳಿಗ್ಗೆ ಜೆಪಿನಗರದ ಗೊಬ್ಬಳಿ ಮರದ ಬಳಿ ಇರುವ ಶ್ರೀ ಚಾಮುಂಡೇ ಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿ ಸಿದ ಬಳಿಕ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್, ಬಡಾವಣೆಯ ಮನೆಮನೆಗೂ ತೆರಳಿ, ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವಂತೆ ಕೋರಿದರು. ಅಲ್ಲದೆ ಈ ಬಾರಿ ಕೆ.ಆರ್.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ವಾಗ್ಧಾನ ಮಾಡಿದರು. ಈ ವೇಳೆ…

1 2 3
Translate »