ಮಡಿಕೇರಿ: ಕೊಡಗಿಗೆ ಅತ್ಯಂತ ಸನಿಹದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಟ್ಟನೂರಿ ನಲ್ಲಿರುವ ಕಣ್ಣೂರು ಇಂಟರ್ ನ್ಯಾಷನಲ್ ಏರ್‍ಪೋರ್ಟ್ ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿದೆ. ಬಹಳ ವರ್ಷಗಳ ಕನಸಾಗಿದ್ದ 3 ಸಾವಿರ ಕೋಟಿ ರೂಪಾಯಿ ವೆಚ್ಚದ ಕಣ್ಣೂರು ಅಂತಾರಾಷ್ಟ್ರೀಯ ಏರ್‍ಪೋರ್ಟ್‍ನಿಂದ ಮೊದಲ ವಿಮಾನ ದಲ್ಲಿ ಕೊಡಗಿನ ಕೆಲ ಪ್ರಯಾಣಿಕರೂ ಸೇರಿದಂತೆ 136 ಪ್ರಯಾ ಣಿಕರು ಇಂದು ಬೆಳಿಗ್ಗೆ 10.10ಕ್ಕೆ ಅಬುದಾಬಿಗೆ ಹಾರಿದ್ದಾರೆ. ಮಟ್ಟನೂರಿನಲ್ಲಿ ಆಯೋಜಿತ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ…
ಕೊಡಗು
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ಯಶಸ್ವಿ
September 3, 2018ಮಡಿಕೇರಿ: ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾ ನದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಗೊಂಡಿದೆ. ದೆಹಲಿಯಿಂದ ತಜ್ಞರನ್ನು ಹೊತ್ತು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿಮಾನ ಶುಕ್ರವಾರದಂದು 3 ತಾಸುಗಳಷ್ಟು ನಿಲ್ದಾಣದ ಎಲ್ಲಾ ಭಾಗ ಗಳಿಂದಲೂ ಪರೀಕ್ಷಾರ್ಥ ಪ್ರಯೋಗ ನಡೆಸಿ ಮುಂಬರುವ ವಿಮಾನಯಾನ ಸೇವೆಗೆ ಹಸಿರು ನಿಶಾನೆ ತೋರಿಸಿತು. ಇದಕ್ಕೂ ಮೊದಲು ಪೈಲಟ್, ಸಹ ಪೈಲಟ್ ಸೇರಿದಂತೆ 8 ಜನ ತಜ್ಞರ ತಂಡವನ್ನು ಹೊತ್ತ ಎಎಐನ ತಾಂತ್ರಿಕ ವಿಮಾನ ಗುರುವಾರದಂದು ಮಧ್ಯಾಹ್ನ ದೆಹಲಿಯಿಂದ ಹೊರಟು…