Tag: KC Layout

ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ

October 3, 2018

ಮೈಸೂರು:  ಕುಡಿಯಲು ಕಾವೇರಿ ನೀರು ಪೂರೈಸಬೇಕೆಂಬ ಮೈಸೂರಿನ ಕೆಸಿ ಬಡಾವಣೆಯ ನಿವಾಸಿಗಳ ಬಹುದಿನ ಬೇಡಿಕೆ ಈಡೇರಿದ್ದು, ಕಾವೇರಿ ನೀರು ಸರಬರಾಜಿಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಚಾಲನೆ ನೀಡಿದರು. ಇಂದು ಬೆಳಿಗ್ಗೆ ಬಡಾವಣೆಯಲ್ಲಿ ನೀರು ಪೂರೈಕೆಯ ಪೈಪ್‍ಲೈನ್ ಆನ್ ಮಾಡುವ ಮೂಲಕ ಕಾವೇರಿ ನೀರು ಸರಬಾರಾಜು ವ್ಯವಸ್ಥೆಗೆ ಅವರು ಚಾಲನೆ ನೀಡಿದರು. ಜೊತೆಗೆ ಪ್ರತಿ ದಿನ 2 ಗಂಟೆಗಳ ಕಾಲ ಕಾವೇರಿ ನೀರು ನೀಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಬಡಾವಣೆಯಲ್ಲಿರುವ…

ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು
ಮೈಸೂರು

ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು

August 3, 2018

ಮೈಸೂರು:  ವಾಹನ ಸವಾರರ ತಡೆದು, ಅನುಚಿತ ವಾಗಿ ವರ್ತಿಸುತ್ತಿದ್ದ ಪುಂಡರ ತಂಡವನ್ನು ಸಾರ್ವಜನಿಕರೇ ಹಿಡಿದು ಅವರಿಗೆ ಧರ್ಮದೇಟು ನೀಡಿದ ಪ್ರಸಂಗ ಕೆ.ಸಿ.ಲೇಔಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಗುರುವಾರ ರಾತ್ರಿ ಕೆ.ಸಿ.ಲೇಔಟ್‍ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸ್ಥಳೀಯ ನಿವಾಸಿಯೊಬ್ಬರನ್ನು 8 ಮಂದಿ ಯುವಕರ ಗುಂಪು ಅಡ್ಡ ಹಾಕಿದೆ. ಈ ವೇಳೆ ಯುವಕನೊಬ್ಬ ಅವರ ತಲೆಯ ಮೇಲೆ ಕೈಯಿಟ್ಟು ಜೋಪಾನವಾಗಿ ಹೋಗಿ ಎಂದಿದ್ದಾನೆ. ಇದನ್ನು ಪ್ರಶ್ನಿಸಿ ದ್ದಕ್ಕೆ, ಮುಂದೆ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದಾರೆಂದು ಗೇಲಿ ಮಾಡಿ, ಓಡಿ ಹೋಗಿದ್ದಾರೆ….

Translate »