Tag: KRS Road

ಹೂಟಗಳ್ಳಿಯಿಂದ ಕೆಆರ್‌ಎಸ್‌  ರಸ್ತೆವರೆಗಿನ  ರಸ್ತೆ ಕಾಮಗಾರಿ ಬಗ್ಗೆ ಗ್ರಾಮಸ್ಥರ ಆಕ್ಷೇಪ
ಮೈಸೂರು

ಹೂಟಗಳ್ಳಿಯಿಂದ ಕೆಆರ್‌ಎಸ್‌ ರಸ್ತೆವರೆಗಿನ  ರಸ್ತೆ ಕಾಮಗಾರಿ ಬಗ್ಗೆ ಗ್ರಾಮಸ್ಥರ ಆಕ್ಷೇಪ

July 10, 2018

ಮೈಸೂರು: ಮೈಸೂರಿನ ಹೂಟಗಳ್ಳಿ ಸಿಗ್ನಲ್‍ನಿಂದ ಕೆಆರ್‌ಎಸ್‌ ರಸ್ತೆವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಹೂಟಗಳ್ಳಿ ಸಿಗ್ನಲ್‍ನಿಂದ ಬೆಮೆಲ್‍ಗೇಟ್ ನಡುವೆ 1900 ಮೀ. ನಾಲ್ಕು ಲೇನ್ ಹಾಗೂ ಬಸ್ತಿಪುರ ಮಾರ್ಗವಾಗಿ ಕೆಆರ್‌ಎಸ್‌ ರಸ್ತೆವರೆಗೆ 300 ಮೀ. ಎರಡು ಲೇನ್ ರಸ್ತೆ ಅಭಿವೃದ್ಧಿ, ಚರಂಡಿ, ಫುಟ್‍ಪಾತ್ ನಿರ್ಮಾಣ, ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಸುಮಾರು 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಹೂಟಗಳ್ಳಿ…

ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ
ಮೈಸೂರು

ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ

July 5, 2018

ಮೈಸೂರು: ಅಪರಿಚಿತ ಆಟೋ ಚಾಲಕನೊಬ್ಬ, ಪ್ರಯಾಣಿಕರೊಬ್ಬರಿಂದ ಹೆಚ್ಚಿನ ಹಣ ಕೀಳಲು ಯತ್ನಿಸಿ, ಕೊಡದೇ ಇದ್ದಾಗ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಆರ್‍ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ನಡೆದಿದೆ. ಮೇಟಗಳ್ಳಿ ನಿವಾಸಿ ಸದಾನಂದ ಜೇವೂರ ಸುಲಿಗೆಗೊಳಗಾದ ಪ್ರಯಾಣಿಕ. ಮಂಗಳವಾರ ರಾತ್ರಿ 11.45ರ ವೇಳೆಗೆ ಮೇಟಗಳ್ಳಿಯ ತಮ್ಮ ನಿವಾಸಕ್ಕೆ ಹೋಗಲು ಬಸ್ ಸಿಗದ ಹಿನ್ನೆಲೆಯಲ್ಲಿ ಆಟೋರಿಕ್ಷಾದಲ್ಲಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ಆಟೋ ಚಾಲಕ, ಜೇವೂರ ಅವರನ್ನು ಮೇಟಗಳ್ಳಿ ಕರೆದುಕೊಂಡು ಹೋಗಲು ನಿಗದಿತ…

Translate »