ನಾಪೋಕ್ಲು: 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂ ಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಚೋಯಮಾಡಂಡ, ಮಂಡೇಟ್ಟಿರ, ತೆಕ್ಕಡ,ತಿತೀರ, ಕುಲ್ಲೇಟಿರ, ಮೂಕಳಮಾಡ, ಮುಕ್ಕಾಟೀರ, ಅಪ್ಪಾರಂಡ, ಪಟ್ಟಚೇರುವಂಡ, ಕೊಂಗೇಟಿರ, ಬೊವ್ವೇರಿ ಯಂಡ ತಂಡಗಳು ಮುನ್ನಡೆ ಸಾಧಿಸಿದವು. ಇಂದು ನಡೆದ ಮೊದಲ ಪಂದ್ಯಾಟ ದಲ್ಲಿ ಚೋಯಮಾಡಂಡ ತಂಡವು ಭರ್ಜರಿಯಾಗಿ ಆಡುವುದರ ಮೂಲಕ ಕೇಕಡ ತಂಡವನ್ನು 3-0 ಗೋಲು ಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು. ಚೋಯಮಾಡಂಡ ಪರ ಸೋಮಣ್ಣ,…
ಕೊಡಗು
ಕುಲ್ಲೇಟಿರ ಕಪ್ ಹಾಕಿ ನಮ್ಮೆ ಪುಚ್ಚಿಮಂಡ, ಪಾಡೆಯಂಡ, ನಾಗಂಡ ಸೇರಿ 11 ತಂಡ ಮುನ್ನಡೆ
April 25, 2018ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವರ್ಷದ 22ನೇ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ನುಚ್ಚಿಮಣ ಯಂಡ, ಪುಚ್ಚಿಮಂಡ, ಪಾಡೆಯಂಡ, ಪಟ್ರಪಂಡ, ಕುಂಡ್ಯೋಳಂಡ, ಪಾಲೆಯಂಡ, ಮದ್ರಿರ, ನಾಗಂಡ, ಚಂದೂರ, ಮುರುವಂಡ, ಕೀತಿಯಂಡ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಇಂದು ನಡೆದ ಮೊದಲ ಪಂದ್ಯದಲ್ಲಿ ಪಾಲೇಯಂಡ ತಂಡವು ಮೂವೇರ ತಂಡ ವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು, ಪಾಲೇಯಂಡ ಪರ ಸುರಿ…