Tag: kumbarakoppal

ಕುಂಬಾರಕೊಪ್ಪಲಲ್ಲಿ ಹೈಟೆಕ್ ಬಸ್ ನಿಲ್ದಾಣ
ಮೈಸೂರು

ಕುಂಬಾರಕೊಪ್ಪಲಲ್ಲಿ ಹೈಟೆಕ್ ಬಸ್ ನಿಲ್ದಾಣ

December 22, 2020

ಮೈಸೂರು,ಡಿ.21(ಆರ್‍ಕೆ)- ಮೈಸೂ ರಿನ ಕುಂಬಾರಕೊಪ್ಪಲಿನ ಪ್ರವೇಶದಲ್ಲೇ ನಿರ್ಮಿಸಲುದ್ದೇಶಿಸಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಾಸಕ ಎಲ್.ನಾಗೇಂದ್ರ, ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ಮಹಾನಗರ ಪಾಲಿಕೆಯ ರಾಜ್ಯ ಹಣಕಾಸು ಆಯೋಗ(ಎಸ್‍ಎಫ್‍ಸಿ)ದ 35 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿ ರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ಎರಡು ವಾಣಿಜ್ಯ ಮಳಿಗೆಗಳು, ಕೆಎಸ್‍ಆರ್‍ಟಿಸಿ ಅಧಿ ಕಾರಿಗಳಿಗೆ ಸುಸಜ್ಜಿತ ಕಚೇರಿ ಕೊಠಡಿ, ಬಸ್ ನಿಲುಗಡೆಗೆ ಅವಕಾಶ ಹಾಗೂ ಮೊದಲ ಮಹಡಿಯಲ್ಲಿ ವಿಶಾಲ ಸಭಾಂಗಣ ನಿರ್ಮಿಸಲಿದ್ದು, ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬುದನ್ನು ಮುಂದೆ ನಿರ್ಧರಿಸಲಾಗುವುದು….

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ  ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ

December 12, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಶಾಪಗ್ರಸ್ಥ ಬಡಾವಣೆಯಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಕಸ ವಿಂಗಡಣೆ, ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಕುಂಬಾರಕೊಪ್ಪಲು ಅವ್ಯವಸ್ಥೆಯ ಗೂಡಾ ಗಿದ್ದು, ಅತ್ತ ಗ್ರಾಮವಾಗಿ ಉಳಿಯಲಾಗದೆ, ಇತ್ತ ಇತರೆ ಬಡಾವಣೆಗಳಂತೆ ಅಭಿವೃದ್ಧಿ ಕಾಣಲಾಗದೆ ಅತಂತ್ರ ಸ್ಥಿತಿಯಲ್ಲಿ ಬಳಲು ತ್ತಿದೆ. ಸುತ್ತಲೂ ಇರುವ ವ್ಯವಸ್ಥಿತ ಬಡಾ ವಣೆಗಳ ನಡುವೆ ಅನಾಥವಾಗಿ ಮರುಗು ತ್ತಿದೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲ ಸೌಲಭ್ಯಗಳಿಂದಲೂ ವಂಚಿತ ವಾಗಿದೆ. ಕಾಡಿನಲ್ಲಿರುವ…

Translate »