Tag: Lions Club

ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ
ಮೈಸೂರು

ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

February 22, 2021

ಮೈಸೂರು,ಫೆ.21(ಎಂಟಿವೈ)-ಮೈಸೂರಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮು ದಾಯ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದಿಂದ ಫೆ.23ರ ಬೆಳಗ್ಗೆ 10.45ಕ್ಕೆ ಲಯನ್ಸ್ ಜಿಲ್ಲೆ 317ಎ ಪ್ರಾಂತ್ಯ ಐದರ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಜೆ.ಲೋಕೇಶ್ ಮೈಸೂರಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಾಂತೀಯ ಸಮ್ಮೇಳನವನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾ ಟಿಸಲಿದ್ದಾರೆ. ಮೈಸೂರು ಶಾಖಾ ಮಠದ ಶ್ರೀ ಸೋಮೇ ಶ್ವರ ಸ್ವಾಮೀಜಿ ಉಪಸ್ಥಿತರಿರುವರು. ಶಾಸಕ ಎಲ್. ನಾಗೇಂದ್ರ, ಮಾಜಿ ಲಯನ್ಸ್ ಗವ ರ್ನರ್ ಲ.ಕೆ.ದೇವೇಗೌಡ, ಅಂಕಣ…

ಸ್ವಾರ್ಥ ಬಿಟ್ಟು ಸೇವೆ ಸಲ್ಲಿಸುವುದೇ ಲಯನ್ಸ್ ಗುರಿ
ಚಾಮರಾಜನಗರ

ಸ್ವಾರ್ಥ ಬಿಟ್ಟು ಸೇವೆ ಸಲ್ಲಿಸುವುದೇ ಲಯನ್ಸ್ ಗುರಿ

July 22, 2018

ಚಾಮರಾಜನಗರ:  ‘ಸ್ವಾರ್ಥವನ್ನು ಬಿಟ್ಟು ಸಂಕಷ್ಟದಲ್ಲಿರುವವರಿಗೆ ಸೇವೆ ಮಾಡು ವುದೇ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ವಾಗಿದೆ’ ಎಂದು ಮೊದಲನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಹೇಳಿದರು. ನಗರದ ರತ್ನೇಶ್ವರಿ ರೆಸಿಡೆನ್ಸಿ ಹಾಲ್‍ನಲ್ಲಿ ನಡೆದ ಚಾಮರಾಜನಗರ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಮಾಣ ವಿತರಿಸಿ ಅವರು ಮಾತನಾಡಿದರು. ಲಯನ್ಸ್ ಸಂಸ್ಥೆಯು ಅಂತಾ ರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಶಾಖೆ ಯನ್ನು ಹೊಂದಿದ್ದು, ಸೇವೆ ಮಾಡುತ್ತಿದೆ. ಆರೋಗ್ಯ, ಪರಿಸರ ಸರಂಕ್ಷಣೆ,…

Translate »