ಮಂಡ್ಯ, ಏ.17(ನಾಗಯ್ಯ)- ಅಬಕಾರಿ ಅಧಿಕಾರಿಗಳ ತಂಡ ಶುಕ್ರವಾರ ನಗರದ ವಿವಿಧೆಡೆ ಮದ್ಯದಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿತು. ಬೆಂಗಳೂರು ಅಬಕಾರಿ ಆಯುಕ್ತರ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ದಾಸ್ತಾನು ಪರಿಶೀಲನಾ ಕಾರ್ಯ ನಡೆಯಿತು. ಅಬಕಾರಿ ಎಸ್‍ಐ ಕಾಮಾಕ್ಷಿ ನೇತೃತ್ವದ ತಂಡ ನಗರದ ಗುರುರಾಜ ಕಾಂಟಿ ನೆಂಟಲ್ ಬಳಿಯ ಗುರುರಾಜ ಬಾರ್ & ರೆಸ್ಟೋರೆಂಟ್ ಹಾಗೂ ಶ್ರೀನಿವಾಸ್ ಗೇಟ್ ಬಳಿಯ ಚಾಮುಂಡಿಬಾರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯಾವುದೇ…
ಮೈಸೂರು
ಮದ್ಯದಂಗಡಿ ತೆರೆಯುವುದಕ್ಕೆ ವಿರೋಧ
June 19, 2018ಮೈಸೂರು: ಮದ್ಯದಂಗಡಿ ತೆರೆಯಲು ಪರವಾನಗಿ ನೀಡಬಾರದೆಂದು ಆಗ್ರಹಿಸಿ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಸೋಮವಾರ ಪರಿಶಿಷ್ಠ ಜನಾಂಗದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡ ಡಿ.ರಾಜಶೇಖರ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಮದ್ಯದಂಗಡಿ ತೆರೆಯದಂತೆ ಘೋಷಣೆ ಕೂಗಿದರು. ಗ್ರಾಮಕ್ಕೆ ಹೊಂದಿಕೊಂಡತಿರುವ ಹೊರವರ್ತುಲ ರಸ್ತೆ ಪಕ್ಕದಲ್ಲಿ ಮದ್ಯದಂಗಡಿ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿ ವೃದ್ಧಾಶ್ರಮ, ಸೇರಿದಂತೆ ಗ್ರಾಮಗಳಿಗೆ ಹಾದು ಹೋಗುವ ರಸ್ತೆಗಳಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸಿ, ಪ್ರಾಣಹಾನಿಗಳಾಗುತ್ತಿವೆ. ಹೀಗಾಗಿ ಇಲ್ಲಿ ಮದ್ಯದಂಗಡಿ ತೆರೆಯಲು ಅಬಕಾರಿ…