Tag: Malabar Gold

56 ಹೊಸ ಸ್ಟೋರ್ಸ್ ಆರಂಭದ ಘೋಷಣೆ
ಮೈಸೂರು

56 ಹೊಸ ಸ್ಟೋರ್ಸ್ ಆರಂಭದ ಘೋಷಣೆ

March 30, 2021

ಮೈಸೂರು,ಮಾ.29(ಆರ್‍ಕೆಬಿ)- ಪ್ರತಿಷ್ಠಿತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 2021-22ನೇ ಸಾಲಿನಲ್ಲಿ ದೇಶದ 40 ಸೇರಿದಂತೆ ವಿಶ್ವಾದ್ಯಂತ ಒಟ್ಟು 56 ಹೊಸ ಸ್ಟೋರ್ಸ್ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ತಮಿಳು ನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತು ಕೇರಳ ರಾಜ್ಯದಲ್ಲಿ ಹೊಸ ಸ್ಟೋರ್‍ಗಳನ್ನು ಆರಂಭಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ, ಮಲೇಷ್ಯಾ, ಒಮನ್, ಕತಾರ್, ಬಹರೇನ್, ಯುಎಇಗಳಲ್ಲಿಯೂ ಹೊಸ ಸ್ಟೋರ್ ಗಳನ್ನು…

ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ
ಮೈಸೂರು

ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ

July 5, 2018

ಮೈಸೂರು: ಚಿನ್ನಾಭರಣದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೊಬ್ಬ 49 ಸಾವಿರ ರೂ. ಮೌಲ್ಯದ ಚಿನ್ನ ಸರ ಕಳವು ಮಾಡಿ ಪರಾರಿಯಾಗಿರುವ ಘಟನೆ ಬಿ.ಎನ್.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜೂ.27 ರಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಚಿನ್ನಾಭರಣ ಖರೀದಿಯ ನೆಪದಲ್ಲಿ ಅಂಗಡಿಗೆ ಬಂದ ಖದೀಮ, ನೆಕ್ಲೆಸ್ ಬೇಕೆಂದು ಅಂಗಡಿಯವರ ಬಳಿ ಕೇಳಿದ್ದಾನೆ. ಆಗ ಅಲ್ಲಿನ ಸಿಬ್ಬಂದಿ ನೆಕ್ಲೆಸ್ ತೋರಿಸಲು ಬೇರೆ ಕಡೆ ತಿರುಗಿದಾಗ, ತನ್ನ ಎದುರಿಗಿದ್ದ 16,264 ಗ್ರಾಂ ತೂಕದ…

Translate »