Tag: Mango-Jackfruit Mela

ಜನಮನ ಸೆಳೆದ ಮಾವು-ಹಲಸು ಮೇಳ
ಹಾಸನ

ಜನಮನ ಸೆಳೆದ ಮಾವು-ಹಲಸು ಮೇಳ

June 8, 2018

ಮಾವು ಕೊಳ್ಳಲು ಮುಗಿ ಬಿದ್ದ ಗ್ರಾಹಕರು, ಕಡಿಮೆ ದರದಲ್ಲಿ ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟ 3 ದಿನದಲ್ಲಿ 10 ಟನ್ ಮಾವು, 0.5ಟನ್ ಹಲಸು ಮಾರಾಟ ಹಾಸನ:  ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಮೇಳವೂ ಜನ-ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ…

ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ

June 2, 2018

ಮೈಸೂರು: ಮೈಸೂರು ಅರಮನೆ ಬಳಿ ಇರುವ ಕರ್ಜನ್ ಪಾರ್ಕ್ ಆವರಣದಲ್ಲಿ ಇಂದಿನಿಂದ ಮಾವು ಹಾಗೂ ಹಲಸಿನ ಮೇಳ ಆರಂಭವಾ ಯಿತು. ಒಟ್ಟು 36 ಮಳಿಗೆಗಳಲ್ಲಿ ಮಾವು, ಹಲಸಿನ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಜೂ.5ರವರೆಗೂ ಈ ಮೇಳ ನಡೆಯಲಿದೆ. ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳವನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾಧಿ ಕಾರಿಗಳು, ಸ್ಥಳೀಯ ಮಾವು ಬೆಳೆಗಾರ ರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಜಿಲ್ಲೆಯ ಜನರಿಗೆ…

Translate »