Tag: Marathon

ಪರ್ಪಲ್ ರನ್ ಹಾಫ್ ಮ್ಯಾರಥಾನ್
ಮೈಸೂರು

ಪರ್ಪಲ್ ರನ್ ಹಾಫ್ ಮ್ಯಾರಥಾನ್

October 1, 2018

ಮೈಸೂರು: ಅಲ್ಜಮೈರ್ಸ್‌ ಕಾಯಿಲೆಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸಲು ಮೈಸೂರಿನ ನಜರ್‍ಬಾದ್‍ನಲ್ಲಿರುವ ಫೋರಂ ಸೆಂಟರ್ ಸಿಟಿ ಮಾಲ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪರ್ಪಲ್ ರನ್ ಹಾಫ್ ಮ್ಯಾರಥಾನ್‍ನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಕರ್ನಾಟಕ ಪೊಲೀಸ್ ಅಕಾಡೆಮಿ ಬಳಿಯಿ ರುವ ಫೋರಂ ಮಾಲ್ ಬಳಿ ಇಂದು ಮುಂಜಾನೆ ಆಯೋಜಿಸಿದ್ದ ಆಫ್ ಮ್ಯಾರಥಾನ್ ಅನ್ನು ಅಲ್ಜಮೈರ್ಸ್‌ ಅಂಡ್ ರಿಲೇಟೆಡ್ ಡಿಸ್-ಆರ್ಡರ್ಸ್ ಸೊಸೈಟಿ ಅಧ್ಯಕ್ಷ ಡಾ. ಹನುಮಂತಾಚಾರ್ ಜೋಷಿ ಅವರು ಪರ್ಪಲ್ ರನ್ ಮ್ಯಾರಥಾನ್‍ಗೆ…

ಸೆ.9ರಂದು ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ್
ಮೈಸೂರು

ಸೆ.9ರಂದು ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ್

August 11, 2018

ಮೈಸೂರು:  ಮೈಸೂರಿನ ಲೈಫ್ ಈಸ್ ಕಾಲಿಂಗ್ ಸಂಸ್ಥೆಯು ಓಟದ ಉತ್ಸವದ ಅಂಗವಾಗಿ ಸೆ.9ರಂದು ಮೈಸೂರಿನಲ್ಲಿ ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ ಮತ್ತು 10ಕೆ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 5.45 ಗಂಟೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಬಳಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು. 30ಕೆ, ಹಾಫ್ ಮ್ಯಾರಥಾನ್, 16 ವರ್ಷ ಮತ್ತು ಮೇಲ್ಪ ಟ್ಟವರಿಗೆ 10 ಕಿ.ಮೀ. ಓಟ ಹಾಗೂ 10 ವರ್ಷ ಮತ್ತು ಮೇಲ್ಪಟ್ಟವರಿಗೆ ಕೋಟಕ್ ಮಹೀಂದ್ರ ಬ್ಯಾಂಕ್‍ನ 6 ಕಿ.ಮೀ. ಓಟ/ನಡಿಗೆ ವಿಭಾಗಗಳಿವೆ….

Translate »