Tag: Monsoon Rains

ಮುಂಗಾರು ಆರ್ಭಟಕ್ಕೆ 104 ಮಂದಿ ಬಲಿ
ಮೈಸೂರು

ಮುಂಗಾರು ಆರ್ಭಟಕ್ಕೆ 104 ಮಂದಿ ಬಲಿ

June 12, 2018

ವಾಡಿಕೆ ಮಳೆ 125 ಮಿ.ಮೀ, ಆಗಿರುವುದು 193 ಮಿ.ಮೀ ಬೆಂಗಳೂರು: ಅವಧಿಗೂ ಮುನ್ನ ಪ್ರಾರಂಭವಾದ ಮುಂಗಾರು 104 ಜನರನ್ನು ಬಲಿ ತೆಗೆದು ಕೊಂಡಿದೆ. ಅಷ್ಟೇ ಅಲ್ಲ ಜನರ ಸಾವು-ನೋವಿನ ಜೊತೆಗೆ ಜಾನುವಾರುಗಳು ಭಾರೀ ಪ್ರಮಾಣದಲ್ಲಿ ಅಸು ನೀಗಿರು ವುದಲ್ಲದೆ, ಪೂರ್ಣ ಹಾಗೂ ಭಾಗಶಃ ಮನೆ ಕಳೆದು ಕೊಂಡು ಹಲವರು ನಿರ್ಗತಿಕರಾಗಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಈ ಅಂಕಿ-ಅಂಶ ನೀಡಿದ ನೂತನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಿಡಿಲಿನಿಂದ 94 ಮಂದಿ, ನೀರಿನಲ್ಲಿ ಕೊಚ್ಚಿ ಹೋಗಿ 10 ಮಂದಿಯ ಜೀವ ಹಾನಿಯಾಗಿದೆ….

ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ
ಮೈಸೂರು

ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ

June 12, 2018

ಬೆಂಗಳೂರು: ರಾಜ್ಯದ ಕರಾವಳಿ, ಘಟ್ಟ ಪ್ರದೇಶಗಳಲ್ಲದೆ ಮಲ್ನಾಡ್, ಸೆಮಿ ಮಲ್ನಾಡ್ ಪ್ರದೇಶ ದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು, ಮಂಗ ಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಪಶ್ಚಿಮ ಘಟ್ಟದ ಸಕಲೇಶಪುರದ 3 ಕಡೆಗಳಲ್ಲಿ ಭೂಕುಸಿತ ವಾಗಿದ್ದು, ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ಹಾಸನದಲ್ಲಿಯೇ ಸ್ಥಗಿತಗೊಳಿಸಿ, ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಹಣವನ್ನು ರೈಲ್ವೆ ಅಧಿಕಾರಿಗಳು ಹಿಂತಿರುಗಿಸಿ ದರು. ನಂತರ ಪ್ರಯಾಣಿಕರು ಬಸ್‍ಗಳ ಮೂಲಕ ತೆರಳಿ ದರು. ಇನ್ನು ಹಾನುಬಾಳು ಹೋಬಳಿ…

Translate »