Tag: MP Pratapsimha

ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ
ಮೈಸೂರು

ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ

September 16, 2019

ಮೈಸೂರು,ಸೆ.15(ಆರ್‍ಕೆಬಿ)-ಮೈಸೂರಿನಲ್ಲಿ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ತರಲು ಚಿಂತಿಸಲಾಗಿದ್ದು, ಅದಕ್ಕಾಗಿ ಹೈದ್ರಾ ಬಾದ್‍ನಲ್ಲಿರುವ ರಾಮೋಜಿರಾವ್ ಫಿಲಂ ಸಿಟಿಯನ್ನು ವೀಕ್ಷಿಸಿ ಬರಲಾಗಿದೆ. ಮೈಸೂರಿನಲ್ಲಿಯೂ ಅಂತಹ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ನಿರ್ಮಿಸಿದರೆ ಸಾಕಷ್ಟು ಸಿನಿಮಾ ಶೂಟಿಂಗ್‍ಗಳು ಇನ್ನಿತರೆ ಚಟು ವಟಿಕೆಗಳು ಹೆಚ್ಚುತ್ತವೆ. ಮೈಸೂರು ಪ್ರವಾಸೋ ದ್ಯಮದಲ್ಲಿ ಇನ್ನಷ್ಟು ಹೆಸರು ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನ ಎನ್‍ಐಇ ಕಾಲೇಜಿನ ಡೈಮಂಡ್ ಜುಬಿಲಿ ಕ್ರೀಡಾಂಗಣದಲ್ಲಿ ಭಾನುವಾರ ಹುಲಗಾದ್ರಿ ಟ್ರಸ್ಟ್ ಆಯೋಜಿ ಸಿದ್ದ ಟಿ.ವಿ.ಅಲಮೇಲು ಸ್ಮಾರಕ ವಿದ್ಯಾರ್ಥಿವೇತನ ವಿತ ರಣಾ ಸಮಾರಂಭದಲ್ಲಿ…

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ
ಮೈಸೂರು

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ

December 10, 2018

ಸಂಸದ ಪ್ರತಾಪಸಿಂಹರಿಂದ ಜಿ.ಟಿ. ದೇವೇಗೌಡರ ಗುಣಗಾನ ಮೈಸೂರು: ವಾರ್ಷಿಕ 33 ಲಕ್ಷ ಪ್ರವಾಸಿಗರು ಭೇಟಿ ನೀಡುವ ಮೈಸೂರಿನ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಉತ್ತಮವಾಗಿ ಸ್ಪಂದಿಸಿದ್ದರ ಪರಿಣಾಮವಾಗಿ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯಲು ನೆರವಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಇಂದಿಲ್ಲಿ ಸಚಿವ ಜಿ.ಟಿ.ದೇವೇಗೌಡರ ಬಗ್ಗೆ ಅಪಾರ ಗುಣಗಾನ ಮಾಡಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎ-3, ಎ-4 ವಿಮಾನಗ ಳನ್ನು…

Translate »