Tag: Msyuru

ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ
ಮೈಸೂರು

ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ

January 16, 2019

ಮೈಸೂರು: ಜನಪದ ಸಾಹಿತ್ಯ ಎಂದಿಗೂ ಹೆಣ್ಣಿನ ಬಾಯಿ ಮುಚ್ಚಿಸಿ, ಮೂಕಿಯರ ನ್ನಾಗಿಸಿಲ್ಲ. ಬದಲಾಗಿ ಆಕೆಯ ಧ್ವನಿಯನ್ನು ಗಟ್ಟಿ ಗೊಳಿಸಿದೆ ಎಂದು ಮಹಾರಾಣಿ ವಾಣಿಜ್ಯ ಕಾಲೇ ಜಿನ ಸಹ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮಹಾರಾಣಿ ಕಲಾ ಕಾಲೇಜು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಜಿ.ಎನ್.ಗುಂಡಪ್ಪಯ್ಯ ದತ್ತಿ ಉಪ ನ್ಯಾಸ ಕಾರ್ಯಕ್ರಮದಲ್ಲಿ `ಜನಪದ ಸಾಹಿತ್ಯದಲ್ಲಿ ಮಹಿಳೆ’ ವಿಷಯ ಕುರಿತು ಮಾತನಾಡಿದ ಅವರು, ಜನಪದ ಸಾಹಿತ್ಯದಲ್ಲಿ ಮಹಿಳೆಯರನ್ನು ಎರಡು ದೃಷ್ಟಿಕೋನದಲ್ಲಿ…

ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಣೇಶ ರೇಖಾಚಿತ್ರ ಕ್ಯಾಲೆಂಡರ್ ಬಿಡುಗಡೆ

January 16, 2019

ಮೈಸೂರು: ಮೈಸೂ ರಿನ ಕಲಾವಿದ ಎಸ್.ಆರ್.ಅಪ್ರಮೇಯ ಕಾರ್ತಿಕ್ ರಚಿಸಿದ ಗಣೇಶನ ರೇಖಾ ಚಿತ್ರದ ಕ್ಯಾಲೆಂಡರ್ ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಸಮಾಜಸೇವಕ ಕೆ.ರಘುರಾಮ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಬಿಡುಗಡೆ ಮಾಡಿದರು. ಬಳಿಕ ಕೆ.ರಘುರಾಮ್ ಮಾತನಾಡಿ, ಕಲಾವಿದ ಅಪ್ರಮೇಯ ಹದಿನೆಂಟು ವರ್ಷ ದಲ್ಲಿಯೇ ಗಣೇಶನ ವಿವಿಧ ಭಂಗಿಯ 4 ಸಾವಿರ ಚಿತ್ರಗಳನ್ನು ರಚಿಸುವ ಮೂಲಕ ಪ್ರತಿಷ್ಠಿತ ಇಂಡಿಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಸೇರಿದಂತೆ ಹಲವು ದಾಖಲೆ ಮಾಡಿದ್ದಾರೆ. ಹಲವಾರು ಬಾರಿ…

1 2
Translate »