ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು, ಪಾಂಡವ ಪುರ, ನಾಗಮಂಗಲ ಸ್ಥಳೀಯ ಸಂಸ್ಥೆ ಚುನಾವಣೆಯ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು ಉಳಿದಿದ್ದಾರೆ. ಮದ್ದೂರು ಪುರಸಭೆಯಲ್ಲಿ 85, ಪಾಂಡವಪುರ ಪುರಸಭೆ ಯಲ್ಲಿ 79, ನಾಗಮಂಗಲ ಪುರಸಭೆಯಲ್ಲಿ 71 ಅಭ್ಯರ್ಥಿ ಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಾಂಡವಪುರ ಪುರಸಭೆ: ವಾರ್ಡ್ 1: ಎಂ.ಜಯಲಕ್ಷ್ಮಿ (ಕಾಂ), ಪ್ರಮೀಳ (ಜೆಡಿಎಸ್), ವಾರ್ಡ್ 2: ಚಿಕ್ಕತಮ್ಮೇಗೌಡ ಸಿ (ಜೆಡಿಎಸ್), ಬಾಲಮುರುಗ (ಬಿಜೆಪಿ), ಆರ್.ರಾಜೇಂದ್ರ (ರೈತ ಸಂಘ), ಸಿ.ಜವರೇಗೌಡ, ಸಿದ್ದೇಗೌಡ (ಪಕ್ಷೇತರ), ವಾರ್ಡ್ 3: ನರಸಿಂಹಚಾರಿ (ಬಿಜೆಪಿ), ಪಿ.ಮಂಜುನಾಥ…
ಚಾಮರಾಜನಗರ
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ
August 15, 2018ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿ ಅಧಿಸೂಚನೆ ಹೊರಬಿದ್ದಿದೆ. ಅಧಿಸೂಚನೆ ಹೊರಬಿದ್ದು 5 ದಿನ ಆದರೂ ಸಹ ಚಾಮರಾಜನಗರ ನಗರಸಭೆ ಸ್ಪರ್ಧೆ ಬಯಸಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಗೆ ಇದುವರೆವಿಗೂ ಯಾರೊ ಬ್ಬರು ಉಮೇದುವಾರಿಕೆ ಸಲ್ಲಿಸಿಲ್ಲ. ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ ತಲಾ 31 ವಾರ್ಡ್‍ಗಳ ಸದಸ್ಯ ಸ್ಥಾನಕ್ಕೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ 10ರಿಂದಲೇ ಆರಂಭ ವಾಗಿದೆ….