ಲೋಕಲ್ ಚುನಾವಣೆ: 3 ಪುರಸಭೆ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು
ಮಂಡ್ಯ

ಲೋಕಲ್ ಚುನಾವಣೆ: 3 ಪುರಸಭೆ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು

August 27, 2018

ಮಂಡ್ಯ:  ಮಂಡ್ಯ ಜಿಲ್ಲೆಯ ಮದ್ದೂರು, ಪಾಂಡವ ಪುರ, ನಾಗಮಂಗಲ ಸ್ಥಳೀಯ ಸಂಸ್ಥೆ ಚುನಾವಣೆಯ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು ಉಳಿದಿದ್ದಾರೆ.

ಮದ್ದೂರು ಪುರಸಭೆಯಲ್ಲಿ 85, ಪಾಂಡವಪುರ ಪುರಸಭೆ ಯಲ್ಲಿ 79, ನಾಗಮಂಗಲ ಪುರಸಭೆಯಲ್ಲಿ 71 ಅಭ್ಯರ್ಥಿ ಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪಾಂಡವಪುರ ಪುರಸಭೆ: ವಾರ್ಡ್ 1: ಎಂ.ಜಯಲಕ್ಷ್ಮಿ (ಕಾಂ), ಪ್ರಮೀಳ (ಜೆಡಿಎಸ್), ವಾರ್ಡ್ 2: ಚಿಕ್ಕತಮ್ಮೇಗೌಡ ಸಿ (ಜೆಡಿಎಸ್), ಬಾಲಮುರುಗ (ಬಿಜೆಪಿ), ಆರ್.ರಾಜೇಂದ್ರ (ರೈತ ಸಂಘ), ಸಿ.ಜವರೇಗೌಡ, ಸಿದ್ದೇಗೌಡ (ಪಕ್ಷೇತರ), ವಾರ್ಡ್ 3: ನರಸಿಂಹಚಾರಿ (ಬಿಜೆಪಿ), ಪಿ.ಮಂಜುನಾಥ (ಕಾಂ), ಪಿ.ಶಿವಣ್ಣ (ಜೆಡಿಎಸ್) ಎನ್.ಜಯಕುಮಾರ್ (ಪಕ್ಷೇತರ), ವಾರ್ಡ್ 4: ಖಮರುನ್ನೀಸಾ (ಜೆಡಿಎಸ್), ನಾಜೀಯ ಬಾನು (ಬಿಎಸ್‍ಪಿ), ಷಾಹಿನಾ (ರೈತಸಂಘ), ವಾರ್ಡ್ 5: ವಿ.ಅಭಿ ಲಾಷ್ (ಬಿಜೆಪಿ), ಎಸ್.ಸುರೇಶ್(ಜೆಡಿಎಸ್), ಪಿ.ಪಾರ್ಥ ಸಾರಥಿ (ರೈತಸಂಘ), ವಾರ್ಡ್ 6: ಎಸ್.ಎ.ಅಂತೋಣಿ (ಕಾಂ), ಆರ್.ಸೋಮಶೇಖರ್(ಜೆಡಿಎಸ್), ಹೊನ್ನಗಿರೀ ಗೌಡ (ಬಿಜೆಪಿ), ವಾರ್ಡ್ 7: ಎ.ಗೀತಾ(ಜೆಡಿಎಸ್), ಸುಕನ್ಯಾ (ರೈತಸಂಘ), ವಾರ್ಡ್ 8: ಚಂದ್ರು(ಜೆಡಿಎಸ್), ವಿಷಕಂಠ (ಬಿಜೆಪಿ), ಟಿ.ಎಸ್.ಹಾಳಯ್ಯ(ರೈತಸಂಘ), ವಾರ್ಡ್ 9: ಎನ್.ಕೃಷ್ಣೇಗೌಡ(ಬಿಜೆಪಿ), ಬಿ.ವೈ.ಬಾಬು(ಜೆಡಿಎಸ್), ಎಚ್.ಎನ್. ವಿಜಯಕುಮಾರ್(ರೈತಸಂಘ), ವಾರ್ಡ್ 10: ಎಂ.ಗಿರೀಶ್ (ಜೆಡಿಎಸ್), ಆರ್.ಆರ್.ರಾಮಲಿಂಗಂ (ಬಿಜೆಪಿ), ವಿ.ಕೃಷ್ಣ (ರೈತಸಂಘ), ವಾರ್ಡ್ 11: ಆರ್.ವೇಣುಗೋಪಾಲ (ಬಿಜೆಪಿ), ಶಿವಕುಮಾರ್(ಜೆಡಿಎಸ್), ಜಿ.ಬಿ.ಸುರೇಶ್(ಕಾಂ), ವಾರ್ಡ್ 12: ಎ.ಕೃಷ್ಣ(ಜೆಡಿಎಸ್), ಕೆ.ಎಸ್.ರೋಹಿತ್(ಬಿಜೆಪಿ), ಡಿ. ಹುಚ್ಚೇಗೌಡ(ಕಾಂ), ವಾರ್ಡ್ 13: ಸರಸ್ವತಿ(ಜೆಡಿಎಸ್), ಬಿ. ಸೌಭಾಗ್ಯ(ಕಾಂ), ಕೆ.ಜೆ.ಮಮತ (ಪಕ್ಷೇತರ), ವಾರ್ಡ್ 14: ಕೆ.ಎಸ್.ಸುನೀತ (ಜೆಡಿಎಸ್), ಎನ್.ಸೌಮ್ಯ (ರೈತಸಂಘ), ವಿ. ಕೌಸಲ್ಯ (ಪಕ್ಷೇತರ), ವಾರ್ಡ್ 15: ಎಲ್.ಅಶೋಕ್ (ಬಿಜೆಪಿ), ಪಿ.ಎಲ್.ಆದರ್ಶ(ಜೆಡಿಎಸ್), ಲಕ್ಷ್ಮಣ(ರೈತಸಂಘ), ಕೆ.ಎನ್. ತುಳಸೀರಾಮು, ಟಿ.ಎಸ್.ಶಶಿಕಾಂತ್(ಪಕ್ಷೇತರ), ವಾರ್ಡ್ 16: ಕೆ.ಉಮಾಶಂಕರ್(ಕಾಂ), ಡಿ.ಶ್ರೀನಿವಾಸ್(ಜೆಡಿಎಸ್), ಎಂ.ಶ್ರೀನಿವಾಸ ನಾಯಕ(ಬಿಜೆಪಿ), ವಾರ್ಡ್ 17: ವಿ.ಕೆ. ಅರ್ಚನಾ (ಜೆಡಿಎಸ್), ಪ್ರಭಾವತಿ(ರೈತಸಂಘ), ಪುಟ್ಟಲಕ್ಷ್ಮಿ, ಟಿ.ವಸಂತಮ್ಮ (ಪಕ್ಷೇತರ), ವಾರ್ಡ್ 18: ಇಮ್ರಾನ್ ಷರೀಫ್ (ಜೆಡಿಎಸ್), ಎನ್.ಚಂದ್ರಶೇಖರ್(ಬಿಜೆಪಿ), ಕೆ.ಇ.ಮಿಥುನ್ (ರೈತ ಸಂಘ), ವಾರ್ಡ್ 19: ಎಚ್.ಎಸ್. ನಾಗರಾಜು(ಕಾಂ), ಮಹದೇವು (ಜೆಡಿಎಸ್), ವಾರ್ಡ್ 20: ಬಿ.ಕಲಾವತಿ(ಕಾಂ), ಸುಧಾ(ಜೆಡಿಎಸ್), ಆರ್.ಸೌಮ್ಯ (ಬಿಜೆಪಿ) ದಿವ್ಯಾ(ಪಕ್ಷೇತರ), ವಾರ್ಡ್ 21: ಶ್ವೇತಾ(ಜೆಡಿಎಸ್), ಯಶೋದ(ರೈತಸಂಘ), ವಾರ್ಡ್ 22: ಮಂಗಳ(ಜೆಡಿಎಸ್), ಎಚ್.ಜೆ.ರಚನಾ(ರೈತ ಸಂಘ), ವಾರ್ಡ್ 23: ಧನಲಕ್ಷ್ಮಿ(ಕಾಂ), ಸಾಕಮ್ಮ (ಜೆಡಿಎಸ್) ಕಣದಲ್ಲಿದ್ದಾರೆ.

ಮದ್ದೂರು ಪುರಸಭೆ: ವಾರ್ಡ್ 1: ಅವಿನಾಶ್ ಎಂ.ಹೆಚ್ (ಕಾಂ), ಎಸ್.ಮಹೇಶ್(ಜೆಡಿಎಸ್), ಸಿ.ಸುಧೀರ್ (ಬಿಜೆಪಿ), ವಾರ್ಡ್ 2: ನಾಗರತ್ನ (ಜೆಡಿಎಸ್), ಶೋಭಾ ಮರಿ (ಪಕ್ಷೇತರ), ವಾರ್ಡ್ 3: ನಾಗರಾಜು (ಕಾಂ), ಬಸವರಾಜು (ಜೆಡಿಎಸ್), ಎನ್.ಶಿವರುದ್ರ (ಬಿಜೆಪಿ), ವಾರ್ಡ್ 4: ಅಮರಬಾಬು. ಎಂ.ಪಿ (ಕಾಂ), ಕೃಷ್ಣ (ಜೆಡಿಎಸ್), ಪ್ರಿಯಾಂಕ (ಪಕ್ಷೇತರ), ವಾರ್ಡ್ 5: ಕೆ.ಪಿ.ಕೋಕಿಲ ಅರುಣ್ (ಕಾಂ), ರಕ್ಷಿತಾ.ವಿ.ಎಂ (ಬಿಜೆಪಿ), ಎನ್.ಎ.ರೇಣುಕಾ ರಘು (ಜೆಡಿಎಸ್), ವಾರ್ಡ್ 6: ಕೆ.ಪ್ರಮೀಳಾ (ಜೆಡಿಎಸ್), ಎಂ.ಎಲ್.ರಾಜಶೇಖರ್ (ಕಾಂ), ಎಂ.ಜಿ. ಶೇಷಾದ್ರಿ (ಬಿಜೆಪಿ), ವಾರ್ಡ್ 7: ಪಿ.ಸಿ.ಮಹೇಶ್ (ಕಾಂ), ಹೆಚ್.ಶ್ರೀಧರ್ (ಬಿಜೆಪಿ), ಕೆ.ಎಂ.ಸುಧೀರ್ (ಜೆಡಿಎಸ್), ಎಂ.ಬಿ.ಸಚಿನ್ (ಪಕ್ಷೇತರ), ವಾರ್ಡ್ 8: ಡಿ.ಲತಾ ವೆಂಕಟೇಶ (ಜೆಡಿಎಸ್), ಲಿಂಗಮ್ಮ (ಕಾಂ), ರತ್ನ ಎಂ.ತಿಮ್ಮಯ್ಯ (ಪಕ್ಷೇತರ). ವಾರ್ಡ್ 9: ಪಿ.ತ್ರಿವೇಣಿ (ಬಿಜೆಪಿ), ಶಾಂತಮ್ಮ (ಕಾಂ), ಶೋಭಾರಾಣಿ ಚಂದ್ರು (ಜೆಡಿಎಸ್), ಸಾವಿತ್ರಮ್ಮ (ಪಕ್ಷೇತರ), ವಾರ್ಡ್ 10: ಪಾರ್ವತಿ (ಬಿಜೆಪಿ), ಎಂ. ರಾಜು (ಕಾಂ), ಕೇಬಲ್ ಸುರೇಶ್ (ಜೆಡಿಎಸ್), ವಾರ್ಡ್ 11: ಕಮಲನಾಥ್ (ಕಾಂ), ವಿ.ಶಿವ ಕುಮಾರ್ (ಜೆಡಿಎಸ್), ಕೆ.ಸುನೀಲ್ ಕುಮಾರ್ (ಬಿಜೆಪಿ), ವಾರ್ಡ್ 12: ಭಾಗ್ಯ (ಕಾಂ), ಹೆಚ್.ವಿ.ಸುಮಿತ್ರ ರಮೇಶ್ (ಜೆಡಿಎಸ್), ರಂಜಿತ ನರಸಿಂಹ, ಲಕ್ಷ್ಮಿ ಬಿ.ವಿ. (ಪಕ್ಷೇತರ), ವಾರ್ಡ್ 13: ಎಂ.ಆರ್. ಕುಪ್ಪುಸ್ವಾಮಿ (ಬಿಜೆಪಿ), ಮನ್ಸೂರ್ ಖಾನ್ (ಕಾಂ), ಮಹಮ್ಮದ್ ಅಕ್ಮಲ್ (ಜೆಡಿಎಸ್), ಎಂ.ಎಸ್. ರಫೀಕ್, ಸಿದ್ದರಾಜು. ಪಿ. (ಪಕ್ಷೇತರ), ವಾರ್ಡ್ 14: ಅಯಿಶಾ ಜುನೈದಿ (ಜೆಡಿಎಸ್), ಅರ್ಶಿಯಾ ಮುಈಜ್ó (ಕಾಂ), ಸೊಲೇ ಮನ್ ಶಂಶಾದ್ (ಪಕ್ಷೇತರ), ವಾರ್ಡ್ 15: ಆರ್.ಪುಷ್ಪ (ಜೆಡಿಎಸ್), ಶಬ್ರೀನ್ ತಾಜ್ (ಕಾಂಗ್ರೆಸ್), ವಾರ್ಡ್ 16: ವನಿತ.ಕೆ (ಜೆಡಿಎಸ್), ಸುಮಾವತಿ. ಜೆ. (ಕಾಂಗ್ರೆಸ್), ಅಂಬು ಜಾಕ್ಷಿ. ಎಚ್.ಆರ್ (ಪಕ್ಷೇತರ), ವಾರ್ಡ್ 17: ಎಂ.ಐ.ಪ್ರವೀಣ್ (ಜೆಡಿಎಸ್), ಮ.ನ. ಪ್ರಸನ್ನ ಕುಮಾರ್ (ಬಿಜೆಪಿ), ಶ್ರೀನಿವಾಸ (ಕಾಂ), ವಾರ್ಡ್ 18: ಪಿ. ಮಹೇಂದ್ರ (ಬಿಜೆಪಿ), ಎಂ. ಯಶವಂತ್ (ಜೆಡಿಎಸ್), ಎಂ.ಎ. ಶಿವಲಿಂಗಯ್ಯ (ಕಾಂ), ಮನೋಜ್ ಕುಮಾರ್ ಎಂ.ಕೆ.(ಪಕ್ಷೇತರ), ವಾರ್ಡ್ 19: ಆದಿಲ್ ಅಲಿ ಖಾನ್ (ಜೆಡಿಎಸ್), ಬಿ.ನಾಗರಾಜು (ಬಿಜೆಪಿ), ಮುನವರ್ ಪಾಷ (ಕಾಂ), ಫಯಾಜ್ ಬೇಗ್, ಸೈಯದ್ ಹಿದಾಯತ್ (ಪಕ್ಷೇತರ), ವಾರ್ಡ್ 20: ಟಿ.ಆರ್.ಪ್ರಸನ್ನ ಕುಮಾರ್ (ಜೆಡಿಎಸ್), ವಾರ್ಡ್ 21: ಡಿ.ಎ.ದಾಕ್ಷಾಯಿಣಿ (ಬಿಜೆಪಿ), ಜಿ.ಸರೋಜಾ ಮರೀಗೌಡ (ಕಾಂ), ಬಿ.ಸಿ.ಸರ್ವ ಮಂಗಳ (ಜೆಡಿಎಸ್), ವಾರ್ಡ್ 22: ಡಿ.ಕೆ.ಉಮಾ (ಜೆಡಿಎಸ್), ಕೆ.ಜಿ.ಗುರುಮಲ್ಲೇಶ್ (ಬಿಜೆಪಿ), ಸಿ.ನಂದೀಶ್ (ಕಾಂ), ವಾರ್ಡ್ 23: ದಾಕ್ಷಾಯಿಣಿ (ಕಾಂ), ಮಂಗಳ (ಜೆಡಿಎಸ್), ಲತಾ.ಕೆ (ಬಿಜೆಪಿ).
ನಾಗಮಂಗಲ ಪುರಸಭೆ: ವಾರ್ಡ್1: ನರಸಿಂಹ (ಕಾಂ), ವರದರಾಜು (ಜೆಡಿಎಸ್), ರತ್ನ (ಪಕ್ಷೇತರ), ವಾರ್ಡ್ 2: ಎನ್. ಧನಲಕ್ಷ್ಮಿ (ಬಿಜೆಪಿ), ಪಿ.ಪುಷ್ಪಲತಾ (ಕಾಂ), ರತ್ನಮ್ಮ (ಜೆಡಿಎಸ್), ಶಿವಮ್ಮ (ಪಕ್ಷೇತರ), ವಾರ್ಡ್ 3: ಇಂದಿರಾ (ಕಾಂ), ಮಂಜುಳಕುಮಾರ್ (ಬಿಜೆಪಿ), ಸಿ.ಲಕ್ಷ್ಮಿರಂಗಪ್ಪ (ಜೆಡಿಎಸ್), ವಾರ್ಡ್ 4: ಆಶಾ.ಜೆ (ಕಾಂ), ಭಾರತಿ (ಜೆಡಿಎಸ್), ವಾರ್ಡ್ 5: ಎನ್.ಕೆ.ಗಿರೀಶ್(ಜೆಡಿಎಸ್), ರಮೇಶ (ಕಾಂ), ಎನ್.ಕೆ.ವಿನೋದ್‍ಕುಮಾರ್ (ಬಿಜೆಪಿ), ವಾರ್ಡ್ 6: ತಿಮ್ಮಪ್ಪ (ಕಾಂ), ಎನ್.ಬಿ.ರಾಘವೇಂದ್ರ (ಜೆಡಿಎಸ್), ವಾರ್ಡ್ 7: ಎನ್.ಚಂದ್ರಕಲಾ (ಜೆಡಿಎಸ್), ನೇತ್ರಾವತಿ (ಕಾಂ), ವಾರ್ಡ್ 8: ಕೆಂಪೇಗೌಡ.ಟಿ (ಬಿಜೆಪಿ), ವಿಜಯ್‍ಕುಮಾರ್ (ಜೆಡಿಎಸ್), ಶರತ್ರಾಮಣ್ಣಗೌಡ (ಕಾಂ), ನಾಗರಾಜು (ಪಕ್ಷೇತರ). ವಾರ್ಡ್ 9: ಶೋಭ (ಜೆಡಿಎಸ್), ಸಯಿದಾಸುಮಯ (ಕಾಂ), ವಾರ್ಡ್ 10: ಜಾಫರ್ ಷರೀಫ್ (ಜೆಡಿಎಸ್), ಸುಗ್ಗಿಕೆಂಚಪ್ಪ (ಕಾಂ), ವಾರ್ಡ್ 11: ಮಹಮದ್ ದಸ್ತಗೀರ್ (ಜೆಡಿಎಸ್), ರಿಜ್ವಾನ್ ಪಾಷ (ಕಾಂ), ವಾರ್ಡ್ 12: ಅಲೀಅನ್ಸರ್ಪಾ (ಕಾಂ), ಬರ್ಕತ್ ಉಲ್ಲಾ.ಡಿ.ಕೆ (ಜೆಡಿಎಸ್), ವಾರ್ಡ್ 13: ಆಶಾ.ಎನ್.ಜಿ (ಜೆಡಿಎಸ್), ಪ್ರಭಾವತಿ.ಬಿ (ಕಾಂ), ವಾರ್ಡ್ 14: ಮುಬ್ತೀ ನಾಜ್ (ಕಾಂ), ಸೀಮಾ (ಜೆಡಿಎಸ್), ಶಾಹೀನ್ತಾಜ್ (ಪಕ್ಷೇ ತರ), ವಾರ್ಡ್ 15: ಇಕ್ಬಾಲ್‍ಉನ್ನೀಸಾ (ಜೆಡಿಎಸ್), ನಾಜಿಯಾ ಸುಲ್ತಾನ (ಕಾಂ), ವಾರ್ಡ್ 16: ತಹಸೀನ್ತಾಜ್ (ಕಾಂ), ರೀಹಾನ (ಜೆಡಿಎಸ್), ಘಹಿಮುನ್ನೀಸಾ (ಪಕ್ಷೇತರ), ವಾರ್ಡ್ 17: ಬಿ.ಪಿ.ವಿಷಕಂಠೇಗೌಡ (ಬಿಜೆಪಿ), ಶಂಕರಲಿಂಗೇ ಗೌಡ.ಎಸ್.ಕೆ. (ಜೆಡಿಎಸ್), ಸಾಯಿಕುಮಾರ್.ಎಂ.ಎಸ್ (ಕಾಂ), ವಾರ್ಡ್ 18: ಕೃಷ್ಣಮೂರ್ತಿ (ಬಿಜೆಪಿ), ಮಂಜುನಾಥ.ಪಿ (ಜೆಡಿಎಸ್), ಕೆ.ಸಂಪತ್‍ಕುಮಾರ್ (ಕಾಂ), ಹೆಚ್.ಪಿ. ಸಂತೋಷ್ (ಪಕ್ಷೇತರ), ವಾರ್ಡ್ 19: ಗೀತಾ (ಜೆಡಿಎಸ್), ವಸಂತಲಕ್ಷ್ಮಿ ಅಶೋಕ (ಕಾಂ), ವಾರ್ಡ್ 20: ಎ.ಎನ್. ಮಂಜುಳ (ಜೆಡಿಎಸ್), ಆರ್.ರೂಪ (ಕಾಂ), ವಾರ್ಡ್ 21: ಚಂದ್ರಕುಮಾರ್.ಎಂ.ಪಿ (ಕಾಂ), ಪ್ರಭಾಕರ (ಜೆಡಿಎಸ್), ಬಸವರಾಜು (ಪಕ್ಷೇತರ). ವಾರ್ಡ್ 22: ಜ್ಯೋತಿ.ಬಿ.ಎಸ್ (ಕಾಂ), ರೇಣುಕ (ಜೆಡಿಎಸ್), ಇ.ಸಿ.ಶಾರದಮ್ಮ (ಪಕ್ಷೇತರ), ವಾರ್ಡ್ 23: ಟಿ.ಅಡವೀಷಯ್ಯ (ಬಿಜೆಪಿ), ಚನ್ನಪ್ಪ. ಎಂ.ಸಿ (ಜೆಡಿಎಸ್), ಕೆ.ಟಿ.ನರಸಿಂಹಮೂರ್ತಿ (ಕಾಂ) ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳ್ಳೂರು ಪಪಂ ಚುನಾವಣೆ: 51 ಮಂದಿ ಕಣದಲ್ಲಿ
ವಾರ್ಡ್ 1: ಕಾಳನಾಯಕ (ಕಾಂ), ಜಟಂಗಿ ನಾಯಕ (ಜೆಡಿಎಸ್), ರಾಮಲಿಂಗಯ್ಯ (ಪಕ್ಷೇತರ), ವಾರ್ಡ್ 2: ಅಭಿಲಾಷ್.ಬಿ.ಆರ್ (ಬಿಜೆಪಿ), ನಿತಿನ್.ಬಿ.ಎಸ್ (ಕಾಂ), ಮೂರ್ತಿ.ಬಿ.ಎನ್ (ಜೆಡಿಎಸ್), ಉಮೇಶ್.ಬಿ.ಎಂ (ಪಕ್ಷೇತರ), ವಾರ್ಡ್ 3: ನವೀನ್ತಾಜ್ (ಜೆಡಿಎಸ್), ರೂಹಿಜೀನತ್ (ಕಾಂ), ಜ್ಯೋತಿ.ಬಿ.ಪಿ(ಪಕ್ಷೇತರ), ವಾರ್ಡ್ 4: ಜೌಹರಿಬಾನು (ಕಾಂ), ಶಾಹಿನ್ತಾಜ್ (ಜೆಡಿಎಸ್), ಸಕೀಲಾ (ಪಕ್ಷೇತರ), ವಾರ್ಡ್ 5: ಜೈಪಾಲ (ಕಾಂ), ಹನುಮಂತ (ಬಿಜೆಪಿ), ಕೃಷ್ಣಮೂರ್ತಿ (ಪಕ್ಷೇತರ), ವಾರ್ಡ್ 6: ಎಜಾಜ್ ಪಾಷಾ (ಬಿಜೆಪಿ), ಮಹಮದ್ ಅಸಗರ್ (ಜೆಡಿಎಸ್), ಮಹಮದ್ ಯಾಸಿನ್ (ಕಾಂ), ವಾರ್ಡ್ 7: ಲಕ್ಷ್ಮಮ್ಮ.ಜಿ (ಕಾಂ), ಸ್ವಾತಿ.ಬಿ.ಎಸ್ (ಜೆಡಿಎಸ್), ನಾಗರತ್ನ, ಭಾಗ್ಯ (ಪಕ್ಷೇತರ), ವಾರ್ಡ್ 8: ಆಕರ್ಷ.ಎನ್ (ಕಾಂ), ಶಿವಕುಮಾರ (ಬಿಜೆಪಿ), ವಾರ್ಡ್ 9: ನಾಗರಾಜು (ಜೆಡಿಎಸ್), ರಾಜಣ್ಣ (ಕಾಂ), ವಾರ್ಡ್ 10: ಯಶೋಧಮ್ಮ (ಕಾಂ), ಲಕ್ಷ್ಮಮ್ಮ (ಭಾರತೀಯ ಜನತಾ ಪಾರ್ಟಿ), ಶಾಂತಮ್ಮ (ಜೆಡಿಎಸ್), ಹನುಮಮ್ಮ (ಪಕ್ಷೇತರ), ವಾರ್ಡ್ 11: ರಕ್ಷಿತ.ಬಿ.ಎಸ್ (ಬಿಜೆಪಿ), ಸವಿತ (ಜೆಡಿಎಸ್), ಸಾವಿತ್ರಮ್ಮ (ಕಾಂ), ರಾಧ (ಪಕ್ಷೇತರ), ವಾರ್ಡ್ 12: ಮಾಯಣ್ಣಗೌಡ (ಬಿಜೆಪಿ), ಹೇಮರಾಜ್ (ಜೆಡಿಎಸ್), ಉಮೇಶ್.ಜಿ.ಎಲ್, ಮಂಜೇಗೌಡ.ಜೆ.ಕೆ (ಪಕ್ಷೇತರ), ವಾರ್ಡ್ 13: ಜಯಪ್ರಕಾಶ್.ಜಿ.ಎಂ (ಬಿಜೆಪಿ), ಶಿವರಾಮು (ಜೆಡಿಎಸ್), ಹೊಂಗೇರೆಗೌಡ (ಕಾಂ).

Translate »