Tag: Mysore

ನಾಳೆ ಮೈಸೂರಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ
ಮೈಸೂರು

ನಾಳೆ ಮೈಸೂರಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ

June 20, 2019

ಮೈಸೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಎಂಆರ್‍ಸಿ ಆವ ರಣದಲ್ಲಿ ಮೆಗಾ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಗಿನ್ನಿಸ್ ದಾಖಲೆಗೆ ನೋಂದಣಿ ಮಾಡಿಲ್ಲ ವಾದರೂ, ಆರೋಗ್ಯಕ್ಕಾಗಿ ಯೋಗ ಪರಿಕ ಲ್ಪನೆಯೊಂದಿಗೆ `ಕೋಮು ಸೌಹಾರ್ದತೆ’ ಘೋಷದಲ್ಲಿ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸುಮಾರು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣ ದಲ್ಲಿ ಯೋಗ…

ಮೈಸೂರು ಮಂಜುನಾಥ್ ರಾಗ ಸಂಯೋಜನೆಯಲ್ಲಿ ಸಿದ್ಧವಾಗಿದೆ `ರಾಷ್ಟ್ರೀಯ ಯೋಗ ಗೀತೆ’
ಮೈಸೂರು

ಮೈಸೂರು ಮಂಜುನಾಥ್ ರಾಗ ಸಂಯೋಜನೆಯಲ್ಲಿ ಸಿದ್ಧವಾಗಿದೆ `ರಾಷ್ಟ್ರೀಯ ಯೋಗ ಗೀತೆ’

June 20, 2019

ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಮೈಸೂರು ದೊಡ್ಡ ಉಡುಗೊರೆ ನೀಡಲು ಮುಂದಾ ಗಿದೆ. ಅದಕ್ಕಾಗಿ ಮೈಸೂರಿನ ಖ್ಯಾತ ವಯೋಲಿನ್ ವಿದ್ವಾಂಸರಾದ ಮೈಸೂರು ಮಂಜುನಾಥ್ ಅವರು ಹೊಸರಾಗದಲ್ಲಿ `ರಾಷ್ಟ್ರೀಯ ಯೋಗ ಗೀತೆ’ ಸಂಯೋಜನೆ ಮಾಡಿದ್ದು, ವಿಶ್ವಯೋಗ ದಿನಾಚರಣೆ ಯಂದು ವಿಶ್ವದಾದ್ಯಂತ ಲೋಕಾರ್ಪಣೆಗೊಳ್ಳಲಿದೆ. ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಗೀತೆಗಳಿಲ್ಲ. ಹೊಸ ರಾಗದಲ್ಲಿ ಗೀತೆ ರಚನೆ ಮಾಡಬೇಕೆಂದು ಸೆಂಟರ್ ಫಾರ್ ಸಾಫ್ಟ್ ಪವರ್, ಇಂಡಿಯಾ ಫೌಂಡೇಷನ್ ಮತ್ತು ಬೆಂಗಳೂರಿನ ವ್ಯಾಸ ವಿವಿ ಸಿಬ್ಬಂದಿ ಮೈಸೂರು ಮಂಜುನಾಥ್ ರೊಂದಿಗೆ ಚರ್ಚಿಸಿದ್ದಾರೆ. ನಂತರದಲ್ಲಿ ಮಂಜುನಾಥ್…

ಮೈಸೂರು ವಿವಿಯಲ್ಲಿ ಆನ್‍ಲೈನ್ ಕೋರ್ಸ್ ಕಾರ್ಯಾಗಾರ
ಮೈಸೂರು

ಮೈಸೂರು ವಿವಿಯಲ್ಲಿ ಆನ್‍ಲೈನ್ ಕೋರ್ಸ್ ಕಾರ್ಯಾಗಾರ

June 20, 2019

ಮೈಸೂರು: 103 ವರ್ಷಗಳಷ್ಟು ಹಳೆಯದಾದ ಮೈಸೂರು ವಿಶ್ವ ವಿದ್ಯಾನಿಲಯವು ಮೂಕ್ಸ್ ಸ್ವಯಂ (UGC-MOOKs SWAYAM) ಅಳ ವಡಿಸಿಕೊಳ್ಳುವ ಮೂಲಕ ಬೃಹತ್ ಮುಕ್ತ ಆನ್‍ಲೈನ್ ಕೋರ್ಸ್‍ಗಳನ್ನು ನೀಡುವ ಕರ್ನಾಟಕದ ಮೊದಲ ವಿಶ್ವವಿದ್ಯಾ ನಿಲಯವಾಗಿ ಹೊರ ಹೊಮ್ಮಲಿದೆ. ಯುಜಿಸಿ ನೀಡಿದ ಈ ಕ್ರಾಂತಿಕಾರಕ ವೇದಿಕೆಯ ಪ್ರಮುಖ ಅಂಶವೆಂದರೆ ದೇಶದ ವಿವಿಧ ಭಾಗಗಳಲ್ಲಿನ ತಜ್ಞರಿಂದ ಬೋಧನೆ ಮತ್ತು ಪಾಠಗಳನ್ನು ಪಡೆಯ ಬಹುದಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ `ಯುಜಿಸಿ-ಮೂಕ್ಸ್…

ಕ್ರೀಡೆ, ಸಿನಿಮಾಗೆ ದೊರಕುತ್ತಿರುವ ಮಾನ್ಯತೆ ಸಾಹಿತ್ಯ ಕೃಷಿಗೆ ಸಿಗುತ್ತಿಲ್ಲ
ಮೈಸೂರು

ಕ್ರೀಡೆ, ಸಿನಿಮಾಗೆ ದೊರಕುತ್ತಿರುವ ಮಾನ್ಯತೆ ಸಾಹಿತ್ಯ ಕೃಷಿಗೆ ಸಿಗುತ್ತಿಲ್ಲ

June 20, 2019

ಮೈಸೂರು: ಕನ್ನಡ ಸಾಹಿತ್ಯ ಕೃಷಿಗೆ ಕ್ಲಿಷ್ಟಕರ ವಾತಾವರಣ ವಿದ್ದು, ಕ್ರೀಡೆ ಹಾಗೂ ಸಿನಿಮಾಗೆ ದೊರಕು ತ್ತಿರುವ ಮಾನ್ಯತೆ ಸಾಹಿತ್ಯಕ್ಕೆ ದೊರೆಯು ತ್ತಿಲ್ಲ ಎಂದು ಸಾಹಿತಿ ಹಾಗೂ ಕನ್ನಡ ಚಳವಳಿಗಾರ ಜಾಣಗೆರೆ ವೆಂಕಟ ರಾಮಯ್ಯ ಬೇಸರ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರತಿ ಷ್ಠಾನ ಮತ್ತು ಶಿವಮಯ ಪ್ರಕಾಶನ ಆಯೋ ಜಿಸಿದ್ದ ಸಾಹಿತಿ ಹಲ್ಲೇಗೆರೆ ಶಂಕರ್ ಅವರ `ನುಡಿ ಮಲ್ಲಿಗೆ’ ಧ್ವನಿ ಮುದ್ರಿಕೆ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯ ಕ್ರಮದಲ್ಲಿ…

ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕಾ ಪ್ರಹಾರ
ಮೈಸೂರು

ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕಾ ಪ್ರಹಾರ

June 20, 2019

ಮೈಸೂರು: ಒಪ್ಪಂದದಂತೆ ಅಧ್ಯಕ್ಷಗಾದಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅಧ್ಯಕ್ಷರೂ ಹಾಗೂ ಸದ ಸ್ಯರ ನಡುವೆ ಮುನಿಸು ಮುಂದುವರೆ ದಿದ್ದು, ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ವಪಕ್ಷದ ಸದಸ್ಯರೇ ಅಧ್ಯಕ್ಷರ ಹಾಗೂ ತಾ.ಪಂನ ಮೂರು ವರ್ಷದ ಆಡಳಿತಾವಧಿಯನ್ನು ತೀಕ್ಷ್ಣವಾಗಿ ಟೀಕಿಸಿದರು. ಮೈಸೂರಿನ ನಜóರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧ ಮೈಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅಧ್ಯಕ್ಷರು ಕಳೆದ ಮೂರು ವರ್ಷದಿಂದ ಸಮರ್ಪಕವಾಗಿ ಆಡಳಿತ…

ಕನಿಷ್ಠ ವೇತನವೂ ಸೇರಿದಂತೆ ಇನ್ನಿತರೆ ಸೌಲಭ್ಯಕ್ಕಾಗಿ ಗೃಹ ಕಾರ್ಮಿಕರ ಪ್ರತಿಭಟನೆ
ಮೈಸೂರು

ಕನಿಷ್ಠ ವೇತನವೂ ಸೇರಿದಂತೆ ಇನ್ನಿತರೆ ಸೌಲಭ್ಯಕ್ಕಾಗಿ ಗೃಹ ಕಾರ್ಮಿಕರ ಪ್ರತಿಭಟನೆ

June 20, 2019

ಮೈಸೂರು: ಕನಿಷ್ಠ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಧಿಕಾರಿ ಕಚೇರಿ ಎದುರು ಜಮಾಯಿಸಿ, ಎಲ್ಲಾ ಕಾರ್ಮಿಕ ಹಕ್ಕನ್ನು ನಮಗೂ ನೀಡಿ, ಕನಿಷ್ಠ ವೇತನದೊಂದಿಗೆ ವಾರದ ರಜೆ ನೀಡಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಮಾಜದಲ್ಲಿ ಗೃಹ ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೆ ತುಳಿತಕ್ಕೆ ಒಳಗಾಗಿದ್ದೇವೆ….

ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ

June 20, 2019

ಮೈಸೂರು: ರಾಜ್ಯದ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳ ನಾಮ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಖಾಸಗಿ ಶಾಲಾ-ಕಾಲೇಜುಗಳ ನಾಮಫಲಕಗಳಲ್ಲಿ ಬಹುತೇಕ ಆಂಗ್ಲ ಭಾಷೆಯೇ ಇದ್ದು, ಶೇ.60ರಷ್ಟು ಕನ್ನಡ ಭಾಷೆ ಬಳಕೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು….

ವಿವಿಧ ಬೇಡಿಕೆ ಮುಂದಿಟ್ಟು ಹಮಾಲಿ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ
ಮೈಸೂರು

ವಿವಿಧ ಬೇಡಿಕೆ ಮುಂದಿಟ್ಟು ಹಮಾಲಿ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

June 19, 2019

ಮೈಸೂರು: ಕೂಲಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಮಿಕರು ದೊಡ್ಡಗಡಿಯಾರ, ಮಹಾತ್ಮಗಾಂಧಿ ವೃತ್ತ, ಚಿಕ್ಕ ಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಿದರು. ಮೈಸೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‍ಸಿಎಸ್‍ಸಿ ಹಾಗೂ ಟಿಎಪಿಸಿಎಂಎಸ್ ಗೋದಾಮಿ…

ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ಪ್ರತಿಭಟನೆ
ಮೈಸೂರು

ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ಪ್ರತಿಭಟನೆ

June 19, 2019

ಮೈಸೂರು: ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಒಡವಿನಕಟ್ಟೆ, ಕಬ್ಬಗೆರೆ, ಕಲ್ಲಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ಹಾಗೂ ಒಡವಿನಕಟ್ಟೆ ಕೆರೆಯ ನೀರಿಗಾಗಿ ಹೋರಾಟ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿ, ಸಾಯಲು ಸಾರಾಯಿ ಬೇಡ ಬದುಕಲು ನೀರು ಕೊಡಿ, ವರುಣಾ ನಾಲೆಯನ್ನು ಸರಿಪಡಿಸಿ, ಕಬಿನಿಯಿಂದ ಏತ ನೀರಾ ವರಿ…

ಮೈಸೂರು ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ
ಮೈಸೂರು

ಮೈಸೂರು ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ

June 19, 2019

ಮೈಸೂರು: ಹಠಾ ತ್ತನೆ ಎದುರಾಗುವ ಅನಿರೀಕ್ಷಿತ ದುರಂತ ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿ ಸಲು ಹಾಗೂ ಮುನ್ಸೂಚನೆ ಅರಿತು ತಡೆಗಟ್ಟಲು ಹಾಲಿ ಇರುವ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜ ನೆಯನ್ನು ಪರಿಷ್ಕರಿಸಲು ಉದ್ದೇಶಿಸ ಲಾಗಿದೆ ಎಂದು ಆಡಳಿತ ತರಬೇತಿ ಸಂಸ್ಥೆಯ ತರಬೇತಿ ನಿರ್ದೇಶಕ ಓ. ಚಂದ್ರನಾಯಕ್ ಹೇಳಿದರು. ಮೈಸೂರಿನ ನಜರ್‍ಬಾದಿನ ಜಿಲ್ಲಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಡಳಿತ, ವಿಕೋಪ ನಿರ್ವಹಣಾ ಇಲಾಖೆ, ಆಡಳಿತ ತರಬೇತಿ ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ `ಜಿಲ್ಲಾ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆಯ…

1 265 266 267 268 269 330
Translate »