Tag: Mysore

ಇಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಾಬ್ಧಿ: ಉಪನ್ಯಾಸ
ಮೈಸೂರು

ಇಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಾಬ್ಧಿ: ಉಪನ್ಯಾಸ

June 22, 2019

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂ.22 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜಗನ್ಮೋ ಹನ ಅರಮನೆ ಸಭಾಂಗಣದಲ್ಲಿ ಜಯಚಾಮರಾಜ ಒಡೆಯರ್ ಜನ್ಮ ಶತಾಬ್ಧಿ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಎಸ್.ಎ.ರಾಮದಾಸ್,…

ನಕಲಿ ದಾಖಲೆ ನೀಡಿ ಪೌರ ಕಾರ್ಮಿಕ ಹುದ್ದೆ ಪಡೆದವನ ವಿರುದ್ಧ ಕೇಸ್
ಮೈಸೂರು

ನಕಲಿ ದಾಖಲೆ ನೀಡಿ ಪೌರ ಕಾರ್ಮಿಕ ಹುದ್ದೆ ಪಡೆದವನ ವಿರುದ್ಧ ಕೇಸ್

June 22, 2019

ಮೈಸೂರು: ಪಾಲಿಕೆಗೆ ನಕಲಿ ದಾಖಲೆಗಳನ್ನು ನೀಡಿ ಪೌರಕಾರ್ಮಿಕ ಹುದ್ದೆಯನ್ನು ಪಡೆದಿದ್ದ ವ್ಯಕ್ತಿಯ ವಿರುದ್ಧ ಕೆ.ಆರ್.ಠಾಣೆಯಲ್ಲಿ ದೂರು ದಾಖಲಾಗಿದೆ. ಪೌರಕಾರ್ಮಿಕ ಶ್ರೀನಿವಾಸ ಎಂಬುವರ ವಿರುದ್ಧ ಪಾಲಿಕೆ ವೈದ್ಯಾದಿಕಾರಿ ಡಾ.ಜಯಂತ್ ದೂರು ನೀಡಿದ್ದಾರೆ. ವೆಂಕಟ ಎಂಬುವರು 1985ರ ಜ.21ರಿಂದ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿ 2015ರ ಆ.11ರಂದು ಸೇವಾ ಅವದಿಯಲ್ಲೇ ನಿಧನರಾಗಿದ್ದರು. ಅವರು ಮರಣ ನಂತರ ಅನುಕಂಪ ಆಧಾರದಲ್ಲಿ ನೇಮಕಾತಿ ನೀಡಬೇಕೆಂದು ಶ್ರೀನಿವಾಸ್ 2015ರ ಸೆ.21ರಂದು ಅರ್ಜಿ ಸಲ್ಲಿಸಿ, ಕೆಲಸ ಪಡೆದಿದ್ದರು. ಆದರೆ, ಕುಟುಂಬದ ಸದಸ್ಯರ ಪಟ್ಟಿಯನ್ವಯ ಶ್ರೀನಿವಾಸ ದ್ವಿತೀಯ ಪುತ್ರನಾಗಿದ್ದು, ನಕಲಿ…

ಮೈಸೂರಿನ ಪ್ರತಿ ತಾಲೂಕಿನಲ್ಲಿ ಜನತಾದರ್ಶನ
ಮೈಸೂರು

ಮೈಸೂರಿನ ಪ್ರತಿ ತಾಲೂಕಿನಲ್ಲಿ ಜನತಾದರ್ಶನ

June 21, 2019

ಮೈಸೂರು: ಶೀಘ್ರದಲ್ಲೇ ಪ್ರತಿ ತಾಲೂಕಿನಲ್ಲೂ ಜನತಾ ದರ್ಶನ ನಡೆಸಲಿದ್ದು, ಈ ವೇಳೆ ಸಾರ್ವ ಜನಿಕರಿಂದ ಯಾವುದೊಂದು ದೂರು ಗಳು ಬರಬಾರದಂತೆ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ನಗರ ಮತ್ತು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು. ಶೀಘ್ರದಲ್ಲೇ ಪ್ರತಿ ತಾಲೂಕಿನಲ್ಲಿ ಬೆಳಿಗ್ಗೆ 6ರಿಂದ ಸಂಜೆವ ರೆಗೂ ಜನತಾದರ್ಶನ ನಡೆಸಲಿದ್ದು, ಈ ವೇಳೆ ಸಾರ್ವಜನಿಕರಿಂದ ಒಂದೇ…

ವಿವಿಧ ಇಲಾಖಾ ಅಧಿಕಾರಿಗಳ ನಡುವೆಸಮನ್ವಯತೆ ಕೊರತೆ ಬಗ್ಗೆ ಆಕ್ರೋಶ
ಮೈಸೂರು

ವಿವಿಧ ಇಲಾಖಾ ಅಧಿಕಾರಿಗಳ ನಡುವೆಸಮನ್ವಯತೆ ಕೊರತೆ ಬಗ್ಗೆ ಆಕ್ರೋಶ

June 21, 2019

ಮೈಸೂರು: ಪ್ರಕೃತಿ ವಿಕೋಪ ಮತ್ತು ಬರ ನಿರ್ವಹಣೆ ಕುರಿತಂತೆ ಮೈಸೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂ ಗಣದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸುವ ವೇಳೆ ಗ್ರಾಮಾಂತರ ನೀರು ಸರಬ ರಾಜು ವಿಭಾಗದ ಎಗ್ಸಿ ಕ್ಯೂಟಿವ್ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿ ದ್ದರಿಂದ ಕೋಪಗೊಂಡ ಸಚಿವರು, ಅವರ ಪರ ಬಂದಿದ್ದ ಅಸಿಸ್ಟಂಟ್ ಎಗ್ಸಿ ಕ್ಯೂಟಿವ್ ಇಂಜಿನಿಯರ್…

ತಾವರೆಕಟ್ಟೆಗೆ ಕಾವೇರಿ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಿ
ಮೈಸೂರು

ತಾವರೆಕಟ್ಟೆಗೆ ಕಾವೇರಿ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಿ

June 21, 2019

ಮೈಸೂರು, ಜೂ.20(ಪಿಎಂ)- ಮೈಸೂರಿನ ಚಾಮುಂಡಿಬೆಟ್ಟ ಪಾದದ ಬಳಿಯಿ ರುವ ತಾವರೆಕಟ್ಟೆ ಗ್ರಾಮಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಾವರೆಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮ ಸ್ಥರ ಮನವಿ ಆಲಿಸಿ ಗ್ರಾಮದಲ್ಲಿನ ಕುಡಿ ಯುವ ನೀರಿನ ಬವಣೆ ನೀಗಿಸುವ ಸಂಬಂಧ ಶಾಶ್ವತ ಪರಿಹಾರ ಕಂಡು ಹಿಡಿಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಗ್ರಾಮಕ್ಕೆ…

ರೈತರ ನಾನಾ ಸಮಸ್ಯೆ, ಗ್ರೀನ್ ಬಡ್ಸ್ ಠೇವಣಿದಾರರಿಗೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು

ರೈತರ ನಾನಾ ಸಮಸ್ಯೆ, ಗ್ರೀನ್ ಬಡ್ಸ್ ಠೇವಣಿದಾರರಿಗೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

June 21, 2019

ಮೈಸೂರು, ಜೂ.20(ಪಿಎಂ)- ರೈತರ ಸಮಸ್ಯೆಗಳು ಹಾಗೂ ಗ್ರೀನ್‍ಬಡ್ಸ್ ಆಗ್ರೋ ಫಾರಂನ ಠೇವಣಿದಾರರಿಗೆ ಪರಿಹಾರ ದೊರಕಿಸಿಕೊಡುವ ಸಂಬಂಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕಂದಾಯ ಸಚಿವರು ಸಭೆ ನಡೆಸುತ್ತಿದ್ದ ಮೈಸೂರು ಜಿಪಂ ಸಭಾಂ ಗಣದ ಮುಖ್ಯ ದ್ವಾರದಲ್ಲಿ ರೈತರು ಹಾಗೂ ಠೇವಣಿದಾರರು ದಿಢೀರ್ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕಂದಾಯ ಸಚಿವರು ಜಿಪಂ ಸಭಾಂಗಣದೊಳಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರೆ ಇತ್ತ ಸಭಾಂಗಣದ ಮುಖ್ಯ ದ್ವಾರದಲ್ಲಿ ರಾಜ್ಯ…

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಯಾವ ದೂರನ್ನೂ ನೀಡಿಲ್ಲ: ಜಿಟಿಡಿ
ಮೈಸೂರು

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಯಾವ ದೂರನ್ನೂ ನೀಡಿಲ್ಲ: ಜಿಟಿಡಿ

June 21, 2019

ಮೈಸೂರು:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ದೂರು ನೀಡಿಲ್ಲ. ಮೈತ್ರಿ ಸರ್ಕಾರದಿಂದ ಕಾಂಗ್ರೆಸ್‍ಗೆ ನಷ್ಟವೆಂದು ಸಿದ್ದರಾಮಯ್ಯ ದೂರಿದ್ದಾರೆಂದು ಮಾಧ್ಯಮಗಳಲ್ಲಿ ಬರು ತ್ತಿರುವ ಸುದ್ದಿ ನಿರಾಧಾರ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದರು. ಮೈಸೂರಿನ ಜಿಪಂ ಆವರಣದಲ್ಲಿ ಸಚಿವ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿ ಶೀಲನಾ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ರಾಹುಲ್ ಗಾಂಧಿ ಭೇಟಿ ವೇಳೆ ಸಿದ್ದ ರಾಮಯ್ಯ ಯಾವುದೇ…

ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸೇವಾ ಸಮಿತಿ ಭೇಟಿ
ಮೈಸೂರು

ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸೇವಾ ಸಮಿತಿ ಭೇಟಿ

June 21, 2019

ಮೈಸೂರು, ಜೂ.20(ಆರ್‍ಕೆಬಿ)- ರಮೇಶ್‍ಚಂದ್ರ ರತನ್ ನೇತೃತ್ವದಲ್ಲಿ ಸದಸ್ಯ ರಾದ ವೆಂಕಟಮರಣಿ, ಎಂ.ಎನ್.ಸುಂದರ್, ಸದಾನಂದ ತನವಾಡೆ ಅವರನ್ನು ಒಳ ಗೊಂಡ ರೈಲು ಪ್ರಯಾಣಿಕರ ಸೇವೆಗಳ ಸಮಿತಿ (ಪಿಎಸ್‍ಸಿ)ಯ ತಂಡ ಗುರು ವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಲಾಗಿರುವ ವಿವಿಧ ಸೌಲಭ್ಯಗಳ ಮಾಹಿತಿ ಪಡೆದುಕೊಂಡಿತು. ಮುಂಗಡ ಟಿಕೆಟ್ ಕಾಯ್ದಿರಿಸುವ ಕಚೇರಿ (ಪಿಆರ್‍ಎಸ್), ಬುಕಿಂಗ್ ಕಚೇರಿ, ನಿರೀಕ್ಷಣಾ ಗೃಹಗಳಲ್ಲಿ ಕಾಯುತ್ತಿರುವ ರೈಲು ಬಳಕೆಗಾರರೊಂದಿಗೆ ಸಮಿತಿ ಸದಸ್ಯರು ಸಂವಹನ ನಡೆಸಿದರು. ನಿಲ್ದಾಣದಲ್ಲಿ ಪ್ರಯಾ ಣಿಕರ ಸೌಕರ್ಯಕ್ಕಾಗಿ ಕೈಗೊಂಡಿ…

ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…
ಮೈಸೂರು

ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…

June 21, 2019

ಮೈಸೂರು, ಜೂ.20(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರು ವಾರ 42ನೇ ವಾರ್ಡ್‍ನ ಸರಸ್ವತಿಪುರಂನ ವಿವಿಧ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ, ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದೆ, ಕೆಟ್ಟು ನಿಂತಿರುವ ಬಸ್ ತೆರವುಗೊಳಿಸಿ, ಪಾರ್ಕಿಂಗ್‍ನಲ್ಲಿ ಕುಡುಕರ ಹಾವಳಿ ತಪ್ಪಿಸಿ ಇತ್ಯಾದಿ ಪ್ರಮುಖ ದೂರುಗಳು ಕೇಳಿ ಬಂದವು. ಮಹಾನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸರಸ್ವತಿಪುರಂನ ಎಲ್ಲಾ ಮುಖ್ಯ ಹಾಗೂ ಅಡ್ಡರಸ್ತೆಗಳಿಗೂ ಪಾದಯಾತ್ರೆ ಯಲ್ಲಿ ತೆರಳಿದ ಶಾಸಕರು ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ…

ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ
ಮೈಸೂರು

ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ

June 21, 2019

ಮೈಸೂರು, ಜೂ.20- ಕೊಡಗಿನಿಂದ ಮದುವೆ ಕಾರ್ಯದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗಿನ ಪೊನ್ನಂ ಪೇಟೆ ನಿವಾಸಿ ಶಿವಲಿಂಗೇ ಗೌಡ ಎಂಬುವರ ಪುತ್ರಿ ಬಿ.ಎಸ್.ದಿವ್ಯಾ (23) ನಾಪತ್ತೆಯಾದವರಾಗಿದ್ದು, ಇವರು ತಮ್ಮ ದೊಡ್ಡಪ್ಪ ಶಂಕರೇಗೌಡ ಅವರ ಮಗನ ಮದುವೆಯಲ್ಲಿ ಭಾಗವಹಿಸಲು ಕುಟುಂಬ ಸಮೇತರಾಗಿ ಮೈಸೂರಿನ ಹೆಬ್ಬಾಳ್‍ನ ಲಕ್ಷ್ಮಿ ಕಾಂತ್ ದೇವಸ್ಥಾನಕ್ಕೆ ಜೂ.19ರಂದು ಬಂದಿದ್ದು, ದೇವ ಸ್ಥಾನದಿಂದ ಯಾರಿಗೂ ಹೇಳದೆ ಹೊರ ಹೋದ ವರು ಈವರೆಗೆ ಬಂದಿಲ್ಲ ಎಂದು…

1 263 264 265 266 267 330
Translate »