Tag: Mysore

4 ಸಾವಿರ ಸಾಲಕ್ಕೆ 24 ವರ್ಷದ ನಂತರ 19 ಸಾವಿರ ಕಟ್ಟಲು ವೃದ್ಧ ದಂಪತಿಗೆ ಸಹಕಾರಿ ಬ್ಯಾಂಕ್ ನೋಟಿಸ್!
ಮೈಸೂರು

4 ಸಾವಿರ ಸಾಲಕ್ಕೆ 24 ವರ್ಷದ ನಂತರ 19 ಸಾವಿರ ಕಟ್ಟಲು ವೃದ್ಧ ದಂಪತಿಗೆ ಸಹಕಾರಿ ಬ್ಯಾಂಕ್ ನೋಟಿಸ್!

June 23, 2019

ಮೈಸೂರು: ಸಾಲ ತೀರಿಸಿದ್ದರೂ 24 ವರ್ಷದ ಬಳಿಕ ಸಹಕಾರ ಬ್ಯಾಂಕ್‍ವೊಂದರಿಂದ ಮತ್ತೆ ನೋಟಿಸ್ ಬಂದಿರುವುದರಿಂದ ವೃದ್ಧ ದಂಪತಿ ಕಂಗಾಲಾಗಿದ್ದಾರೆ. ಮೈಸೂರಿನ ಶಿವರಾಂಪೇಟೆ ವಿನೋಬಾ ರಸ್ತೆಯ 5ನೇ ಉತ್ತರ ಕ್ರಾಸ್‍ನಲ್ಲಿರುವ ನಿವಾಸಿ ನಾಗರಾಜಶೆಟ್ಟಿ(81) ಹಾಗೂ ಸುಮಿತ್ರ(78) ಅವರು ಬ್ಯಾಂಕ್ ನೋಟಿಸ್‍ನಿಂದ ದಿಕ್ಕು ತೋಚ ದಂತಾಗಿದ್ದಾರೆ. 25 ವರ್ಷಗಳ ಹಿಂದೆ ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ 8 ಸಾವಿರ ಸಾಲವನ್ನು ಪಡೆಯಲಾ ಗಿತ್ತು. ಸಾಲದ ಅಧರ್À ಹಣವನ್ನು ಮರು ಪಾವತಿ ಮಾಡಿದ್ದು, ಇನ್ನುಳಿದ ಹಣಕ್ಕೆ 1995ರ ಮಾರ್ಚ್ 11ರಂದು…

ಮೈಸೂರು ಶೂಟೌಟ್ ಪ್ರಕರಣಪರಾರಿಯಾದವರ ಸುಳಿವು
ಮೈಸೂರು

ಮೈಸೂರು ಶೂಟೌಟ್ ಪ್ರಕರಣಪರಾರಿಯಾದವರ ಸುಳಿವು

June 23, 2019

ಮೈಸೂರು: ಕಳೆದ ಮೇ 16ರಂದು ಮೈಸೂರಿನ ಹೆಬ್ಬಾಳು ರಿಂಗ್ ರೋಡ್ ಜಂಕ್ಷನ್‍ನಲ್ಲಿ ನಡೆದ ಶೂಟೌಟ್ ಪ್ರಕರಣದ ವೇಳೆ ಪರಾರಿ ಯಾದರೆನ್ನಲಾದ ಇಬ್ಬರ ಸುಳಿವು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ವಿಜಯನಗರ ಠಾಣೆಯ ಇನ್‍ಸ್ಪೆಕ್ಟರ್ ಆಗಿದ್ದ ಬಿ.ಜಿ.ಕುಮಾರ್ ನಡೆಸಿದ ಶೂಟೌಟ್ ನಲ್ಲಿ ಪಂಜಾಬ್ ಮೂಲದ ಸುಕ್ವಿಂದರ್ ಸಿಂಗ್ ಎಂಬಾತ ಸಾವನ್ನಪ್ಪಿದ್ದ. ಈ ವೇಳೆ ಆತನೊಂದಿಗೆ ಇದ್ದರೆನ್ನಲಾದ ಮತ್ತಿಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಪೊಲೀಸ್ ಇನ್‍ಸ್ಪೆಕ್ಟರ್ ದೂರಿನಲ್ಲಿ ತಿಳಿಸಿದ್ದರು. ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಮೇ 16ರ ಬೆಳಿಗ್ಗೆ 9.30ಕ್ಕೆ…

ಬಿಜೆಪಿ-ಜೆಡಿಯು ಮೈತ್ರಿಗೆ ತಲಾಖ್… ತಲಾಖ್… ತಲಾಖ್…!
ಮೈಸೂರು

ಬಿಜೆಪಿ-ಜೆಡಿಯು ಮೈತ್ರಿಗೆ ತಲಾಖ್… ತಲಾಖ್… ತಲಾಖ್…!

June 23, 2019

ನವದೆಹಲಿ, ಜೂ.22- ಲೋಕ ಸಭೆಯ ಮುಂಗಾರು ಅಧಿವೇಶನದ 5ನೇ ದಿನವಾದ ಶುಕ್ರವಾರ ಮಂಡನೆಯಾದ ತ್ರಿವಳಿ ತಲಾಖ್ ಮಸೂದೆಗೆ ತನ್ನ ಬೆಂಬಲವಿಲ್ಲ ಎಂದು ಜೆಡಿಯು ಸ್ಪಷ್ಟಪಡಿಸಿದೆ. ಮಸೂದೆಯನ್ನು ಮೈತ್ರಿ ಪಕ್ಷವಾದ ಬಿಜೆಪಿಯೇನೋ ಬೆಂಬಲಿಸಿದೆ. ಆದರೆ ಈ ವಿಷಯದಲ್ಲಿ ತಾನು ಬಿಜೆಪಿಗೆ ಬೆಂಬಲ ನೀಡಲು ಇಷ್ಟಪಡುವುದಿಲ್ಲ ಎಂದು ಅದು ಹೇಳಿದೆ. ರಾಜ್ಯ ಸಭೆಯಲ್ಲಿ ಈ ಮಸೂದೆ ಮಂಡನೆಯಾಗುವ ಸಮಯದಲ್ಲೂ ತಾನು ವಿರೋಧ ವ್ಯಕ್ತ ಪಡಿಸುವುದಾಗಿ ಹೇಳಿದೆ. ಮುಸ್ಲಿಂ ಪತಿಯರು ತಮ್ಮ ಪತ್ನಿಗೆ ನೀಡುವ ಇನ್‍ಸ್ಟಾಂಟ್ ತ್ರಿವಳಿ ತಲಾಖ್ ಸಾಕಷ್ಟು ವಿವಾದ…

ಸ್ಕೂಟರ್‍ಗೆ ಸಾರಿಗೆ ಬಸ್ ಡಿಕ್ಕಿ: ವಿದ್ಯಾರ್ಥಿಗಳ ದುರ್ಮರಣ
ಮೈಸೂರು

ಸ್ಕೂಟರ್‍ಗೆ ಸಾರಿಗೆ ಬಸ್ ಡಿಕ್ಕಿ: ವಿದ್ಯಾರ್ಥಿಗಳ ದುರ್ಮರಣ

June 23, 2019

ಮಂಡ್ಯ, ಜೂ.22(ಆರ್‍ಕೆ)- ಹೋಂಡಾ ಆಕ್ಟೀ ವಾಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಸಾವ ನ್ನಪ್ಪಿರುವ ಘೋರ ದುರಂತ ಕೊತ್ತತ್ತಿ ಸಮೀಪದ ಪಿ.ಹಳ್ಳಿ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕು ಬನ್ನಹಳ್ಳಿ ಗ್ರಾಮದ ಶಂಕರ್ ಮಗ ಬಿ.ಎಸ್.ಮಹೇಂದ್ರ (15) ಹಾಗೂ ಅದೇ ಗ್ರಾಮದ ಮನೋಹರ್ ಮಗ ಬಿ.ಎಂ. ಸಂದೇಶ (16) ದುರಂತ ಸಾವಿಗೀಡಾದ ದುರ್ದೈವಿಗಳು. ಕೊತ್ತತ್ತಿಯ ಶಿಕ್ಷಣ ಸಂಸ್ಥೆ ಯೊಂದರಲ್ಲಿ ಮಹೇಂದ್ರ 10ನೇ ತರಗತಿ ಓದುತ್ತಿ ದ್ದರೆ, ಮಹೇಂದ್ರ ಪ್ರಥಮ ಪಿಯುಸಿ ವ್ಯಾಸಂಗ…

ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ನಿಧನ
ಮೈಸೂರು

ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ನಿಧನ

June 23, 2019

ಬೆಂಗಳೂರು, ಜೂ. 22 (ಕೆಎಂಶಿ) – ವಿಧಾನ ಪರಿಷತ್ ಮಾಜಿ ಸದಸ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಹೋದರ ಎಸ್.ಎಂ. ಶಂಕರ್ (83) ಇಂದಿಲ್ಲಿ ನಿಧನ ಹೊಂದಿದರು. ಕಳೆದ ಕೆಲವು ದಿನ ಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಶಂಕರ್ ಅವರು ಬ್ಲಾಕ್ ಕಾಂಗ್ರೆಸ್ ಮಟ್ಟದಿಂದ ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಪಕ್ಷದ ಸಂಘ ಟನೆಯಲ್ಲಿ ತೊಡಗಿಸಿಕೊಂಡಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಮಂಡ್ಯ ಸ್ಥಳೀಯ ಸಂಸ್ಥೆಗಳಿಂದ ಅವರು…

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ
ಮೈಸೂರು

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ

June 23, 2019

ಬೆಂಗಳೂರು, ಜೂ.22- ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಆರೋಪ ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಅಲ್ಲಿನ ಭದ್ರತಾ ವ್ಯವಸ್ಥೆಯ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದೆ. ಕಳೆದ ಸೋಮ ವಾರ ನಾಲ್ವರು ಮಹಿಳೆಯರು ಸೇರಿ ದಂತೆ ಎರಡು ತಂಡಗಳ ಏಳು ಪ್ರಯಾಣಿಕರಿಗೆ ಸುರಕ್ಷತಾ ತಪಾಸಣೆ ನಡೆಸದೆಯೇ ನಿಲ್ದಾಣ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂಬ ಆರೋ ಪದ ಹಿನ್ನೆಲೆಯಲ್ಲಿ ಸಚಿವಾಲಯ ತನಿಖೆಗೆ ಆದೇಶಿಸಿದೆ. ಈ ಪ್ರಯಾ ಣಿಕರು ಯಾವುದೇ ಸುರಕ್ಷತಾ ತಪಾ ಸಣೆಗೊಳಪಡದೆ ಪುಣೆಯ…

ಕರ್ನಾಟಕ ಏಕೀಕರಣಕ್ಕೆ ಜಯ ಚಾಮರಾಜೇಂದ್ರ ಒಡೆಯರ್ ಕೊಡುಗೆ ಅಪಾರ
ಮೈಸೂರು

ಕರ್ನಾಟಕ ಏಕೀಕರಣಕ್ಕೆ ಜಯ ಚಾಮರಾಜೇಂದ್ರ ಒಡೆಯರ್ ಕೊಡುಗೆ ಅಪಾರ

June 23, 2019

ಮೈಸೂರು:  ಜಯ ಚಾಮರಾಜೇಂದ್ರ ಒಡೆಯರ್ ಕರ್ನಾ ಟಕದ ಏಕೀಕರಣಕ್ಕೆ ಕೊಡುಗೆ ನೀಡಿದ ವರು. ಅವರ ಜನ್ಮ ಶತಾಬ್ಧಿಯನ್ನು ರಾಜ್ಯ ಸರ್ಕಾರದಿಂದ ಆಚರಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಒತ್ತಾಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿ ಯಿಂದ ಮೈಸೂರಿನ ಜಗನ್ಮೋಹನ ಅರ ಮನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಜನ್ಮ ಶತಾಬ್ಧಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕದ ಏಕೀಕರಣಕ್ಕೆ ಜಯ ಚಾಮ ರಾಜೇಂದ್ರ ಒಡೆಯರ್ ಅವರ…

`ನಮ್ಮ ಮೈಸೂರು ಫೌಂಡೇಷನ್’ನಿಂದ ಸ್ವಚ್ಛತಾ ಅಭಿಯಾನ
ಮೈಸೂರು

`ನಮ್ಮ ಮೈಸೂರು ಫೌಂಡೇಷನ್’ನಿಂದ ಸ್ವಚ್ಛತಾ ಅಭಿಯಾನ

June 23, 2019

ಮೈಸೂರು, ಜೂ.22(ಎಂಟಿವೈ)- ಬಂಬೂಬಜಾóರ್‍ನಲ್ಲಿರುವ ಅಂಧ, ಮೂಕ ಮತ್ತು ಶ್ರವಣ ದೋಷವುಳ್ಳ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ `ನಮ್ಮ ಮೈಸೂರು ಫೌಂಡೇಷನ್’ ಸದಸ್ಯರು ಸ್ವಚ್ಛತಾ ಅಭಿಯಾನ ನಡೆಸಿ, ನಿರುಪಯುಕ್ತ ವಸ್ತು ಹಾಗೂ ದಟ್ಟವಾಗಿ ಬೆಳೆದಿದ್ದ ಗಿಡಗಂಟಿ ಗಳನ್ನು ತೆರವುಗೊಳಿಸಿದರು. ಸರ್ಕಾರಿ ಸ್ವಾಮ್ಯದ ವಿಶೇಷ ಮಕ್ಕಳ ಏಕೈಕ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿ ರುವ ಬಂಬೂಬಜಾóರ್‍ನಲ್ಲಿರುವ ಶಾಲೆಯ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿ ದ್ದವು. ಪಾದಚಾರಿ ಮಾರ್ಗದಲ್ಲಿಯೂ ಗಿಡ ಬೆಳೆದಿದ್ದರಿಂದ ಅಂಧ ವಿದ್ಯಾರ್ಥಿ ಗಳ ಸುಗಮ ಸಂಚಾರಕ್ಕೆ ತೊಡಕಾಗು ತ್ತಿತ್ತು….

ಮೈಸೂರಲ್ಲಿ ಯೋಗ ಭವನ ಉದ್ಘಾಟನೆ
ಮೈಸೂರು

ಮೈಸೂರಲ್ಲಿ ಯೋಗ ಭವನ ಉದ್ಘಾಟನೆ

June 23, 2019

ಮೈಸೂರು, ಜೂ. 22- ಮೈಸೂರು ನಗರಪಾಲಿಕೆ ಇದೇ ಮೊದಲನೇ ಬಾರಿಗೆ ಸಾರ್ವಜನಿಕರ ಯೋಗಾಭ್ಯಾಸಕ್ಕೆ ಅನು ಕೂಲವಾಗಲೆಂದು ಮೈಸೂರಿನ ರಾಮಾನುಜ ಮುಖ್ಯರಸ್ತೆಯಲ್ಲಿ ಯೋಗಭವನವನ್ನು ನಿರ್ಮಿಸಿ ಅಂತರ್‍ರಾಷ್ಟ್ರೀಯ ಯೋಗ ದಿನದಂದು ಲೋಕಾರ್ಪಣೆಗೊಳಿಸಿದೆ. ನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಗಭವನವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಯೋಗಭವನವನ್ನು ಸುತ್ತಮುತ್ತಲಿನ ನಿವಾಸಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್,…

30 ವರ್ಷದ ಹಿಂದೆ ಮೈಸೂರಿಗಿಂತ ಕೆಳ ದರ್ಜೆಯ ಪುಣೆ ಈಗ ಹತ್ತು ಪಟ್ಟು ಅಭಿವೃದ್ಧಿ
ಮೈಸೂರು

30 ವರ್ಷದ ಹಿಂದೆ ಮೈಸೂರಿಗಿಂತ ಕೆಳ ದರ್ಜೆಯ ಪುಣೆ ಈಗ ಹತ್ತು ಪಟ್ಟು ಅಭಿವೃದ್ಧಿ

June 23, 2019

ಮೈಸೂರು,ಜೂ.22(ಎಸ್‍ಪಿಎನ್)-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಿಂದ ಮರು ಆಯ್ಕೆಯಾಗಿರುವ ಸಂಸದ ಪ್ರತಾಪಸಿಂಹ ಅವರನ್ನು ಪತ್ನಿ ಸಮೇತ ವಿಷನ್ ಟೀಂ ಆಫ್ ಮೈಸೂರು ತಂಡದ ಸದಸ್ಯರು ಶನಿವಾರ ಆತ್ಮೀಯವಾಗಿ ಅಭಿನಂದಿಸಿದರು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ವಿಷನ್ ಟೀಂ ಆಫ್ ಮೈಸೂರು ವತಿ ಯಿಂದ ಸಿಂಹ ದಂಪತಿಯನ್ನು ಮೈಸೂರುಪೇಟ ತೊಡಿಸಿ, ಗುಲಾಬಿ ಹಾರ ಹಾಕಿ, ಬೋನ್ಸಾಯ್ ಸಸಿ ನೀಡಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರತಾಪ ಸಿಂಹ, 2019ರ ಲೋಕಸಭಾ ಚುನಾವಣೆ ಜನಸಾಮಾನ್ಯರು ವರ್ಸಸ್…

1 261 262 263 264 265 330
Translate »