Tag: Mysore

ಜೂ.27ರಂದು ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಕೃತಿ ಬಿಡುಗಡೆ
ಮೈಸೂರು

ಜೂ.27ರಂದು ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಕೃತಿ ಬಿಡುಗಡೆ

June 25, 2019

ಮೈಸೂರು, ಜೂ.24- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಮಹಿಮಾ ಪ್ರಕಾಶನ ಸಹಯೋಗದಲ್ಲಿ ಸಂಸ್ಕøತಿ ಚಿಂತಕ, ಅಂಕಣಕಾರ ಡಾ. ಗುಬ್ಬಿ ಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಅಂಕಣ ಬರಹಗಳ ಸಂಕಲನದ ಕೃತಿ ಲೋಕಾರ್ಪಣೆ ಸಮಾರಂಭವನ್ನು ಜೂ.27 ರಂದು ಸಂಜೆ 4.30 ಗಂಟೆಗೆ ಕಲಾ ಮಂದಿ ರದ ಕಿರುರಂಗಮಂದಿರ ಆವರಣದಲ್ಲಿ ಆಯೋಜಿಸಲಾಗಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎ.ಎಚ್. ವಿಶ್ವನಾಥ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಗೀತ ನಿರ್ದೇಶಕ…

ಜೂ.29ರಂದು ಉದ್ಯೋಗ ಮೇಳ
ಮೈಸೂರು

ಜೂ.29ರಂದು ಉದ್ಯೋಗ ಮೇಳ

June 25, 2019

ಮೈಸೂರು,ಜೂ.24-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೈಸೂರು-ಬೆಂಗಳೂರಿನ ಹೆಸರಾಂತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆ ಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಗಾಗಿ ಜೂ.29ರಂದು ಬೆಳಿಗ್ಗೆ 10 ಘಂಟೆಯಿಂದ ಉದ್ಯೋಗ ಮೇಳವನ್ನು ಸರ್ಕಾರಿ ಕೈಗಾರಿಕಾ ತರ ಬೇತಿ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಪಾಸು/ಫೇಲು, ಪಿಯುಸಿ/ಪದವಿ/ಐಟಿಐ/ಡಿಪ್ಲೋಮ/ಎಂ.ಬಿ.ಎ/ಸ್ನಾತಕೋ ತ್ತರದಲ್ಲಿ ತೇರ್ಗಡೆ ಹೊಂದಿದ 18ರಿಂದ 35 ವರ್ಷ ವಯೋಮಿತಿ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿ ಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ವಿದ್ಯಾ…

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಯೂ-ಟ್ಯೂಬ್ ನಲ್ಲಿ  ಸ್ಫೋಟಕ ಮಾಹಿತಿ
ಮೈಸೂರು

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಯೂ-ಟ್ಯೂಬ್ ನಲ್ಲಿ ಸ್ಫೋಟಕ ಮಾಹಿತಿ

June 24, 2019

ಬೆಂಗಳೂರು: ವೀಡಿಯೋ ಅಪ್‍ಲೋಡ್ ಮಾಡುವ ಮೂಲಕ ಪ್ರತ್ಯಕ್ಷನಾಗಿದ್ದಾನೆ. ಆತ ಹಲವಾರು ಸ್ಫೋಟಕ ಮಾಹಿತಿ ಗಳನ್ನು ಹೇಳುವ ಮೂಲಕ ರಾಜಕಾರಣಿಗಳು, ಉದ್ಯಮಿ ಗಳು ಹಾಗೂ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದಾನೆ. ಐಎಂಎ ಸಂಸ್ಥೆಯನ್ನು ಮುಗಿಸುವ ಯತ್ನದಲ್ಲಿ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಶಸ್ವಿಯಾಗಿ ದ್ದಾರೆ ಎಂದಿರುವ ಆತ, ಅವರೆಲ್ಲರಿಗೂ ಅಭಿನಂದನೆ ತಿಳಿಸಿ ದ್ದಾನೆ. ತಾನು ಹಲವರಿಗೆ ಹಣ ನೀಡಿದ್ದು, ಅದರ ಪಟ್ಟಿಯನ್ನು ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯಕ್ಕೆ ನೀಡುವು ದಾಗಿ ಆತ ಹೇಳಿದ್ದಾನೆ. ತನ್ನನ್ನು ಮುಗಿಸಲು ಕೆಲವು ರಾಜಕಾರಣಿ ಗಳು ಸಂಚು…

 ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಇನ್ನು ಮುಂದೆ ಕಾಂಗ್ರೆಸ್ ಟಿಕೆಟ್ ಇಲ್ಲ
ಮೈಸೂರು

 ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಇನ್ನು ಮುಂದೆ ಕಾಂಗ್ರೆಸ್ ಟಿಕೆಟ್ ಇಲ್ಲ

June 24, 2019

ಮೈಸೂರು: ಮುಂಬರುವ ಚುನಾವಣೆಗಳಲ್ಲಿ ನಿಷ್ಠಾವಂತ ಕಾರ್ಯ ಕರ್ತರಿಗೆ ಮೊದಲ ಆದ್ಯತೆಯನ್ನು ನೀಡುವುದರ ಜತೆಗೆ ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಪ್ರಭಾವಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡಿದ ಅವರು, ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟನೆಗೆ ಇಳಿಯಬೇಕು. ಯಾವುದೇ ದೊಡ್ಡ ನಾಯಕರು ತಮ್ಮವರ…

ದಮ್ಮನಕಟ್ಟೆ ಸಫಾರಿ ಇನ್ನೂ ಸುಲಭ
ಮೈಸೂರು

ದಮ್ಮನಕಟ್ಟೆ ಸಫಾರಿ ಇನ್ನೂ ಸುಲಭ

June 24, 2019

ಮೈಸೂರು: ನಾಗರಹೊಳೆ ಅಭಯಾರಣ್ಯದ ಅಂತರ ಸಂತೆ ವಲಯದ ದಮ್ಮನಕಟ್ಟೆ ಸಫಾರಿ ವಾಹನಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಸರ್ಕಾರಿ ರಜೆ ಮತ್ತು ವಾರಾಂತ್ಯ ರಜೆ ದಿನಗಳಂದು ಸಫಾರಿ ಅವಧಿ ಒಂದೂವರೆ ಗಂಟೆಗೆ ಸೀಮಿತಗೊಳಿಸಿ ಹೆಚ್ಚುವರಿಯಾಗಿ ಒಂದು ಟ್ರಿಪ್ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಕಬಿನಿ ಹಿನ್ನೀರು ಹಾಗೂ ಅಂತರಸಂತೆ ವಲಯದಲ್ಲಿ ಸಫಾರಿ ಮಾಡಲು ಪ್ರವಾಸಿಗರು ಮುಗಿ ಬೀಳುತ್ತಿ ದ್ದಾರೆ. ಆದರೆ ಈ ವಲಯದಲ್ಲಿ 3 ಮಿನಿ ಬಸ್‍ಗಳನ್ನಷ್ಟೇ ಸಫಾರಿಗೆ ನಿಯೋಜಿಸಲಾ ಗಿದೆ. ಅದರಲ್ಲಿ 2 ಬಸ್ಸು 27 ಆಸನದ್ದಾಗಿ ದ್ದರೆ, 1…

ಕೋಟಿ ವೆಚ್ಚದ ಸಿಎಂ ಗ್ರಾಮ ವಾಸ್ತವ್ಯ
ಮೈಸೂರು

ಕೋಟಿ ವೆಚ್ಚದ ಸಿಎಂ ಗ್ರಾಮ ವಾಸ್ತವ್ಯ

June 24, 2019

ಕಲಬುರಗಿ, ಜೂ.23- ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹಾಸಿಗೆ ಬೇಡವೆಂದು ಹೇಳಿ ಚಾಪೆ ಮೇಲೆಯೇ ಮಲಗಿ ಸರಳತೆ ಮೆರೆದರು, ಆದರೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಒಂದು ದಿನದ ಗ್ರಾಮ ವಾಸ್ತವ್ಯಕ್ಕಾಗಿ ಒಂದು ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂಬ ವಿವರ ಇಲ್ಲಿದೆ, ಚಂಡರಕಿ ಗ್ರಾಮಕ್ಕೆ ಆಗಮಿಸಿದ್ದವರಿಗಾಗಿ ಊಟದ ವ್ಯವಸ್ಥೆ ಮಾಡಲು ಸುಮಾರು 25 ಲಕ್ಷ ಖರ್ಚಾಗಿದೆ ಹಾಗೂ ಕಚೇರಿಗಳನ್ನು ಶಿಫ್ಟ್ ಮಾಡಲು ಮತ್ತು ಅರ್ಜಿಗಳನ್ನು ಸ್ವೀಕರಿಸುವ ಕೌಂಟರ್‍ಗಳಿಗಾಗಿ 25…

ನೂರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ನೂರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ

June 24, 2019

ಮೈಸೂರು,ಜೂ.23(ಎಸ್‍ಬಿಡಿ)- ಆರ್ಥಿಕ ವಾಗಿ ಹಿಂದುಳಿದ ಕುಟುಂಬದ ನೂರಾರು ವಿದ್ಯಾರ್ಥಿಗಳನ್ನು ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆ ವತಿ ಯಿಂದ ಪುರಸ್ಕರಿಸಲಾಯಿತು. ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ಸುಮಾರು 400 ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ, ಬ್ಯಾಗ್ ಹಾಗೂ ನಗದು ಬಹು ಮಾನ ನೀಡಿ ಅಭಿನಂದಿಸಲಾಯಿತು. ಸಮಾರಂಭದ ಮುಖ್ಯ ಅತಿಥಿ ಯಾಗಿದ್ದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್…

ಹಿಂದೂಸ್ತಾನಕ್ಕೆ ಅರಿವಿನ ಬೆಳಕಾದವರು ಬಸವಣ್ಣ
ಮೈಸೂರು

ಹಿಂದೂಸ್ತಾನಕ್ಕೆ ಅರಿವಿನ ಬೆಳಕಾದವರು ಬಸವಣ್ಣ

June 24, 2019

ಮೈಸೂರು,ಜೂ.23(ಎಸ್‍ಪಿಎನ್)-ಹನ್ನೆರಡನೇ ಶತಮಾನದಲ್ಲಿ ಹಿಂದೂ ಸ್ತಾನ ವೈಚಾರಿಕ ಕತ್ತಲ್ಲಲ್ಲಿ ಮುಳುಗಿದ್ದಾಗ ಬಸವಣ್ಣ ಅರಿವಿನ ಬೆಳಕಾದರು ಎಂದು ಹಿರಿಯ ಸಾಹಿತಿ ಡಾ.ಮಳಲಿ ವಸಂತ ಕುಮಾರ್ ಅಭಿಪ್ರಾಯಪಟ್ಟರು. ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಲೇಖಕ ಡಾ. ಪ್ರಸನ್ನ ಸಂತೇಕಡೂರು ರಚಿಸಿರುವ `ಎತ್ತಣ ಅಲ್ಲಮ ಎತ್ತಣ ರಮಣ’ ಕೃತಿ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಅಲ್ಲಮ ಪ್ರಭು ಸತ್ಯ ಕಠೋರವಾಗಿ ಹೇಳುತ್ತಿದ್ದರು. ಆದರೆ, ಬಸವಣ್ಣ ಜನರಿಗೆ ವಿನಮ್ರವಾಗಿ ತಿಳಿಸುತ್ತಿದ್ದರು. ಇದ ರಿಂದಾಗಿ ಬಸವಣ್ಣ ಎಲ್ಲರಿಗೂ ಪ್ರಿಯವಾ…

ನಾಟಕ, ಕೃತಿಗಳಲ್ಲಿ ಭಾವುಕತೆಗೆ ಹೆಚ್ಚಿನ ಆದ್ಯತೆ
ಮೈಸೂರು

ನಾಟಕ, ಕೃತಿಗಳಲ್ಲಿ ಭಾವುಕತೆಗೆ ಹೆಚ್ಚಿನ ಆದ್ಯತೆ

June 24, 2019

ಮೈಸೂರು,ಜೂ.23(ಎಂಟಿವೈ)-ನಾಟಕ ಮತ್ತು ಕೃತಿಗಳಲ್ಲಿ ಭಾವುಕತೆಯನ್ನು ಬೌದ್ಧಿಕತೆ ಕಡೆಗೆ ಕೊಂಡೊಯ್ಯುವುದರಿಂದ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ ವಿಸ್ತಾರ ಗೊಳ್ಳುತ್ತದೆ ಎಂದು ಶಾರದಾ ವಿಲಾಸ ಬಿ.ಎಡ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಎಸ್.ಉಮೇಶ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಬಲ್ಲಾಳ್ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಭಾನುವಾರ ಮಹಿಮಾ ಪ್ರಕಾಶನ ಸಂಸ್ಥೆ ಆಯೋಜಿ ಸಿದ್ದ ಪ್ರೊ. ಜಿ.ಚಂದ್ರಶೇಖರ್ ಕನ್ನಡಕ್ಕೆ ಅನುವಾದಿಸಿರುವ ನಾಟಕ `ಮಹಾ ಪ್ರಯಾಣ’ ಕೃತಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಕೃತಿ ಕುರಿತು ಮಾತನಾಡಿದರು. ಮೈಸೂರಿನಲ್ಲಿ ಕಳೆದ 6 ತಿಂಗಳ ಹಿಂದೆ ನಡೆದ ಬರಹಗಾರರ ಕಮ್ಮಟದಲ್ಲಿ…

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಕಡಿಮೆ ಮತ ಬರಲು ಕಾರಣವೇನು?
ಮೈಸೂರು

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಕಡಿಮೆ ಮತ ಬರಲು ಕಾರಣವೇನು?

June 24, 2019

ಆರ್.ಧ್ರುವನಾರಾಯಣ್ ಸೋಲಿನ ಬಗ್ಗೆ ಸಿದ್ದರಾಮಯ್ಯ ಗೌಪ್ಯ ಸಭೆ ಮೈಸೂರು,ಜೂ.23(ಆರ್‍ಕೆಬಿ)-ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರಿಗೆ ವರುಣಾ ಕ್ಷೇತ್ರದಲ್ಲಿ ಕಡಿಮೆ ಮತ ಬಂದಿದ್ದ ಹಿನ್ನೆಲೆಯಲ್ಲಿ ಅವರ ಸೋಲಿನ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಗೌಪ್ಯ ಸಭೆ ನಡೆಸಿದರು. ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿರುವ ತಮ್ಮ ಪ್ರೀತಿಯ ವರುಣಾ ಕ್ಷೇತ್ರವು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಆದರೆ ಈ ಕ್ಷೇತ್ರದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವ…

1 259 260 261 262 263 330
Translate »