Tag: Mysuru-Bengaluru Train

ಬೆಂಗಳೂರು-ರಾಮನಗರ ಮೆಮು ವಿಶೇಷ ರೈಲು  ವಾರದಲ್ಲಿ 4 ದಿನ ಮೈಸೂರುವರೆಗೂ ವಿಸ್ತರಣೆಗೆ ಪ್ರಸ್ತಾವನೆ
ಮೈಸೂರು

ಬೆಂಗಳೂರು-ರಾಮನಗರ ಮೆಮು ವಿಶೇಷ ರೈಲು ವಾರದಲ್ಲಿ 4 ದಿನ ಮೈಸೂರುವರೆಗೂ ವಿಸ್ತರಣೆಗೆ ಪ್ರಸ್ತಾವನೆ

December 18, 2018

ಮೈಸೂರು: ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರದವರೆಗಷ್ಟೇ ಸಂಚರಿಸುತ್ತಿದ್ದ ಟ್ರೈನ್ ನಂ. 66539 ಎಸ್‍ಬಿಸಿ-ರಾಮನಗರ ಮೆಮು ರೈಲಿನ ಸಂಚಾರ ವನ್ನು ವಾರದ 4 ದಿನ ಮೈಸೂರುವರೆಗೂ ವಿಸ್ತರಿಸಲು ನೈಋತ್ಯ ರೈಲ್ವೆ ವಲಯ ಸಿದ್ಧವಾಗಿದೆ. ಈ ಸಂಬಂಧ ರೈಲ್ವೆ ಮಂಡಳಿಯ ಅನುಮತಿ ಕೋರಿ ಡಿ. 3ರಂದು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಗೆ ರೈಲ್ವೆ ಮಂಡಳಿಯಿಂದ ಒಪ್ಪಿಗೆ ದೊರೆತರೆ ಮೈಸೂರು-ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಮತ್ತೊಂದು ಹೆಚ್ಚುವರಿ ರೈಲು ದೊರೆತಂತಾಗಲಿ. ಹುಬ್ಬಳ್ಳಿಯಲ್ಲಿರುವ ನೈಋತ್ಯ…

ಮೈಸೂರು-ಬೆಂಗಳೂರು ನಡುವೆ ರೈಲಿನ ವೇಗ ಹೆಚ್ಚಳ
ಮೈಸೂರು

ಮೈಸೂರು-ಬೆಂಗಳೂರು ನಡುವೆ ರೈಲಿನ ವೇಗ ಹೆಚ್ಚಳ

August 6, 2018

ಮೈಸೂರು: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲುಗಳು ಇನ್ನು ಮುಂದೆ ವೇಗ ಹೆಚ್ಚಿಸಿಕೊಳ್ಳುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ವೇಗ ಹೆಚ್ಚಿಸುವುದಕ್ಕೆ ಮುಂದಾಗಿರುವ ನೈರುತ್ಯ ರೈಲ್ವೆ ಇಲಾಖೆ, ಹಳಿಗಳನ್ನು ಬದಲಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುತ್ತಿದ್ದು, ಶೀಘ್ರವೇ ಪ್ರಯಾಣದ ಅವಧಿಯಲ್ಲಿ 20 ನಿಮಿಷಗಳ ಕಡಿತಗೊಳ್ಳಲಿದೆ. ಸಾವಿರಾರು ಮಂದಿ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪ್ರವಾಸಿಗರು ಹಾಗೂ ನಾಗರೀಕರು ಪ್ರತಿದಿನ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನೇ ಅವಲಂಭಿಸಿದ್ದಾರೆ. ಬಸ್‍ಗಳಲ್ಲಿ ಪ್ರಯಾಣಿಸಿದರೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿಯೇ ಇಳಿದು ಮತ್ತೊಂದು…

Translate »