ಮೈಸೂರು: ಶಿಕ್ಷಣ ವ್ಯಕ್ತಿತ್ವ ವಿಕಸನಕ್ಕೆ ದಾರಿಯೇ ಹೊರತು ಉದ್ಯೋಗದ ಮಾರ್ಗವಲ್ಲ ಎಂದು ಸಮಾಜ ಸೇವಕಿ ವೀಣಾ ಶಿವಮೂರ್ತಿ ತಿಳಿಸಿದರು. ಶ್ರೀರಾಮದೇವರಕಟ್ಟೆ ಸಮೀಪ ಆಯೋಜಿಸಲಾಗಿದ್ದ 1987-88ರ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಳ್ಳಿ ಮೈಸೂರಿನಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸ್ನೇಹ ಸಂಗಮ’ ಹಾಗೂ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆ ಆಕಾಂಕ್ಷೆಗಳು ಇರುತ್ತದೆಯಾದರೂ ಪರಿಸ್ಥಿತಿಗನುಗುಣವಾಗಿ ಜೀವನದ ಗತಿ ಬದಲಾಗುತ್ತಾ ಹೋಗುತ್ತದೆ. ಆದರೆ ಅಂತಿಮವಾಗಿ ನಾವು ತಲುಪುವ ಗುರಿ ಮುಖ್ಯವಾಗುತ್ತದೆ. ಸಮಾಜದ ಯಾವುದೇ…
ಮೈಸೂರಿನಲ್ಲಿ ವಾರವಿಡೀ ಭಗಿನಿ ರಾಮೋತ್ಸವ ಸಂಗೀತ
April 28, 2019ಮೈಸೂರು: ನಗರದ ಭಗಿನಿ ಸೇವಾ ಸಮಾಜದ ವತಿಯಿಂದ ಇಂದಿನಿಂದ ರಾಮೋತ್ಸವ ಸಂಗೀತ ಕಾರ್ಯಕ್ರಮ ಆರಂಭಗೊಂಡಿದೆ. 1923ರಲ್ಲಿ ಸ್ಥಾಪನೆಯಾಗಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಮುನ್ನಡೆಯುತ್ತಿದ್ದು, ಈಗ ಒಂದು ವಾರ ಕಾಲ ಭಗಿನಿ ರಾಮೋತ್ಸವ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ 3ರಂದು ಸಮಾರೋಪಗೊಳ್ಳಲಿದೆ. ಪ್ರತಿ ವóರ್ಷದಂತೆ ಶ್ರೀರಾಮನವಮಿ ಪ್ರಯುಕ್ತ ಈ ವರ್ಷವೂ ಆಯೋಜನೆಗೊಂಡಿ ರುವ ಸಂಗೀತ ಕಾರ್ಯಕ್ರಮದಲ್ಲಿ ಮೈಸೂರು ಮಂಜುನಾಥ್, ಅಶೋಕ್ ಮತ್ತು ಹರಿ ಮೈಸೂರು, ಉಸ್ತಾದ್ ರಫೀಕ್ ಸೇರಿದಂತೆ ಹಲವು ಹೆಸರುವಾಸಿ ಕಲಾವಿದರು…
ರಂಗಾಯಣದಲ್ಲಿ ಚಿಣ್ಣರೊಂದಿಗೆ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಪಟು ತನ್ವಿ ಜಗದೀಶ್ ಸಂವಾದ
April 28, 2019ಮೈಸೂರು: ಸರ್ಫಿಂಗ್ ಕ್ರೀಡೆಯಲ್ಲಿ ನಾನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನನ್ನ ತಾತ ಅವರೇ ಸ್ಫೂರ್ತಿ… ಇದು ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್ ಮತ್ತು ಸರ್ಫಿಂಗ್‍ನ ಅಂತಾರಾಷ್ಟ್ರೀಯ ಕ್ರೀಡಾಪಟು ತನ್ವಿ ಜಗದೀಶ್ ಮನದಾಳದ ಮಾತು. ರಂಗಾಯಣದ ಚಿಣ್ಣರ ಮೇಳದಲ್ಲಿ ಶನಿವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದದಲ್ಲಿ ಸ್ಟ್ಯಾಂಡ್‍ಅಪ್ ಪ್ಯಾಡ್ಲಿಂಗ್ ಮತ್ತು ಸರ್ಫಿಂಗ್‍ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ತನ್ವಿ ಜಗದೀಶ್, ನಾನು ಸರ್ಫಿಂಗ್ ಕ್ರೀಡೆಗೆ ಪಾದಾರ್ಪಣೆ ಮಾಡಲು ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನಮ್ಮ ತಾತನವರ ಪ್ರೋತ್ಸಾಹವೇ…
ಕಿಡ್ನಿ ರೋಗಗಳ ಬಗ್ಗೆ ಇಂದು ತಜ್ಞರೊಂದಿಗೆ ಸಂವಾದ
April 28, 2019ಮೈಸೂರು: ಕಿಡ್ನಿಗೆ ಸಂಬಂಧಿಸಿದ ರೋಗಗಳು ಮತ್ತು ಅದಕ್ಕಿರುವ ಚಿಕಿತ್ಸಾ ಸಾಧ್ಯತೆಗಳನ್ನು ಕುರಿತ ಮುಖಾಮುಖಿ ಸಂವಾದ ಪುನ ರ್ಜನ್ಮ ಕಾರ್ಯಕ್ರಮವನ್ನು ನಾಳೆ (ಭಾನುವಾರ) ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ ಆವರಣದಲ್ಲಿ ಏರ್ಪಡಿಸಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು, ಈಗಾಗಲೇ ಈ ಸಮಸ್ಯೆಗೆ ಡಯಾಲಿಸಿಸ್‍ಗೆ ಒಳಗಾಗಿರುವವರು ಹಾಗೂ ಈ ಚಿಕಿತ್ಸಾ ವಿಧಾನದ ಬಗ್ಗೆ ತಿಳಿದುಕೊಳ್ಳ ಬಯಸುವವರಿಗೆ ಈ ಸಂವಾದಕ್ಕೆ ಮುಕ್ತ ಅವಕಾಶವಿದೆ. ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ವಿಚಾರದ ಬಗ್ಗೆ ಆಸಕ್ತಿವುಳ್ಳವರು ಸಹ ಈ ಕಾರ್ಯಕ್ರಮಕ್ಕೆ…
ಹೆಚ್ಚುವರಿ ನೀರು ಪೂರೈಕೆಗೆ ಪಾಲಿಕೆ ಕ್ರಮ
April 28, 2019ಮೈಸೂರು: ಬೇಸಿಗೆ ಕಾಲದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಲು ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳು ವುದರ ಜತೆಗೆ ನೀರಿನ ಅಭಾವ ಹೆಚ್ಚಾಗಿರುವ ಪ್ರದೇಶ ಗಳಿಗೆ ಹೆಚ್ಚುವರಿ ನೀರು ಪೂರೈಸಲಾಗುತ್ತಿದೆ. ಮೈಸೂರು ನಗರದ ಜನಸಂಖ್ಯೆಗೆ ಅನುಗುಣ ವಾಗಿ ದಿನಂಪ್ರತಿ ತಲಾವಾರು 135 ಲೀಟರ್‍ನಂತೆ 175.50 ಎಂಎಲ್‍ಡಿ(ಮಿಲಿಯನ್ ಲೀಟರ್ ಪರ್ ಡೇ)ನೀರಿನ ಅಗತ್ಯವಿದ್ದು, ಒಟ್ಟಾರೆ ನಗರಕ್ಕೆ 241.50 ಎಂಎಲ್‍ಡಿ ನೀರಿನ ಅಗತ್ಯತೆ ಇದೆ ಎಂದು ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ವಾಣಿವಿಲಾಸ…
‘ಭಯೋತ್ಪಾದಕ ದಾಳಿಗೆ ಸ್ಮಾರ್ಟ್‍ಫೋನ್-ಮಾಹಿತಿ ಸೋರಿಕೆ ಕಾರಣ’
April 28, 2019ಮೈಸೂರು: ಸ್ಮಾರ್ಟ್‍ಪೆÇೀನ್‍ನಂತಹ ತಂತ್ರಜ್ಞಾನ ದಿಂದಾಗಿ ಖಾಸಗಿ ಮಾಹಿತಿಗಳು ಸೋರಿಕೆ ಯಾಗುತ್ತಿರುವುದೇ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಕಾರಣ ಎಂದು ಎಎಲ್‍ಎಂಟಿ ಲೀಗಲ್ ಅಡ್ವೋಕೇಟ್ಸ್ ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಭೀಮೇಶ್ ವಿಷಾದಿಸಿದ್ದಾರೆ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ `ಮಾದರಿ ವಿಶ್ವಸಂಸ್ಥೆ ಸಮ್ಮೇಳನ’ದಲ್ಲಿ ಮಾತ ನಾಡಿದ ಅವರು, ಸ್ಮಾರ್ಟ್‍ಫೋನ್ ಮತ್ತು ತಂತ್ರಜ್ಞಾನ ಬಳಕೆಯಿಂದ ಅನುಕೂಲ ಕ್ಕಿಂತ ಅಪಾಯವೇ ಹೆಚ್ಚಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಲು ಸ್ಮಾರ್ಟ್ ಪೆÇೀನ್ ಮೇಲೆ ಹೆಚ್ಚಾಗಿ ಅವಲಂಬಿತರಾ ಗುತ್ತಿದ್ದಾರೆ….
ಚಾಮುಂಡಿಬೆಟ್ಟದ ತಾವರೆಕಟ್ಟೆ ಗ್ರಾಮಸ್ಥರ ಪ್ರತಿಭಟನೆ
April 28, 2019ಮೈಸೂರು: ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾವರೆಕಟ್ಟೆ ಗ್ರಾಮಸ್ಥರು ಶನಿವಾರ ದಿಢೀರ್ ಪ್ರತಿಭ ಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಚಾಮುಂಡಿಬೆಟ್ಟದ ಗ್ರಾಮ ಪಂಚಾ ಯತಿ ವ್ಯಾಪ್ತಿಯ ತಮ್ಮ ಸಮರ್ಪಕವಾಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನು ಪ್ರದ ರ್ಶಿಸಿ ಕಿಡಿಕಾರಿದರು. ಇಂದು ಮಧ್ಯಾಹ್ನ ಗ್ರಾಮದ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಜಮಾಯಿಸಿದ ಗ್ರಾಮ ಸ್ಥರು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ…
ಕಿರಿಯ ವಕೀಲರಿಗೆ ಪ್ರೋತ್ಸಾಹ ಧನ ಕಲ್ಪಿಸಿ
April 28, 2019ಮೈಸೂರು:ಕಾನೂನು ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿ ಆರಂಭಿಸುವ ಕಿರಿಯ ವಕೀಲರಿಗೆ, ಹಿರಿಯ ವಕೀಲರು ಪ್ರೊತ್ಸಾಹ ಧನ ನೀಡ ಬೇಕು ಎಂದು ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್ ಕೆ.ವಂಟಿ ಗೋಡಿ ಸಲಹೆ ನೀಡಿದರು. ಮೈಸೂರು ಜಿಲ್ಲಾ ನ್ಯಾಯಾಲಯ ವಕೀಲ ಸಂಘದ ಆವರಣದಲ್ಲಿ ಆಯೋ ಜಿಸಿದ್ದ ವಾರ್ಷಿಕ ಬೇಸಿಗೆ ರಜಾ ದಿನದ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿದರು. ಉತ್ತರ ಕರ್ನಾಟಕದ ಬೆಳ ಗಾವಿ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹಿರಿಯ ವಕೀಲರ ಬಳಿ ವಕೀಲ ವೃತ್ತಿ ಆರಂಭಿಸುವ…
ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ತೀವ್ರ ನಿಗಾ ವಹಿಸಲು ಪೊಲೀಸರ ಸೂಚನೆ
April 28, 2019ಮೈಸೂರು: ಏಪ್ರಿಲ್ 23 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕ ರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಮೈಸೂರು ಪೊಲೀಸರು ಸಾಂಸ್ಕøತಿಕ ನಗರಿಯಲ್ಲಿ ಅಗತ್ಯ ಮುಂಜಾ ಗ್ರತಾ ಕ್ರಮ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತು ರಾಜ್, ಶುಕ್ರವಾರ ನಜರ್‍ಬಾದ್‍ನ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹೋಟೆಲ್ ಮಾಲೀಕರು, ವ್ಯವಸ್ಥಾಪಕರು, ಚರ್ಚೆ, ಮಸೀದಿ, ದೇವಸ್ಥಾನ, ಐಟಿ-ಬಿಟಿ ಕಂಪನಿ ಮುಖ್ಯಸ್ಥರು ಹಾಗೂ ಕೈಗಾ…
ಆರು ವನಿತೆಯರಿಗೆ ಮಹಾರಾಣಿ ಕೆಂಪನಂಜಮ್ಮಣ್ಣಿ ಪ್ರಶಸ್ತಿ ಪ್ರದಾನ
April 28, 2019ಮೈಸೂರು: ಕರ್ನಾ ಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟ ಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಆರು ಮಂದಿ ಮಹಿಳೆಯರಿಗೆ `ಮಹಾರಾಣಿ ಕೆಂಪನಂಜಮ್ಮಣ್ಣಿ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂ ಡಿದ್ದ ಸಮಾರಂಭದಲ್ಲಿ ಸ್ತ್ರೀ ರೋಗ ತಜ್ಞ ವೈದ್ಯೆ ಡಾ.ಕೆ.ವಿ.ಲಕ್ಷ್ಮೀದೇವಿ, ಸರ್ಕಾರಿ ಮಹಾರಾಜ ಸಂಸ್ಕøತ ಪಾಠ ಶಾಲೆ ಪ್ರಾಧ್ಯಾ ಪಕಿ ಪ್ರೊ.ಎಸ್.ಎ.ಕಮಲಾಜೈನ್, ಲೇಖಕಿ ಎ.ಪುಷ್ಪಾ ಅಯ್ಯಂಗಾರ್, ಪುರೋಹಿತ ರಾದ…