Tag: Nandi Award

9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ
ಮೈಸೂರು

9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ

June 10, 2018

ಮೈಸೂರು: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿ ಯಿಂದ 9 ಮಂದಿಗೆ ‘ನಂದಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಕ್ರೀಡಾ ಪ್ರೋತ್ಸಹಕ್ಕಾಗಿ ತಿ.ನರಸೀಪುರ ತಾಲೂಕು ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್ ಸಹಶಿಕ್ಷಕ ಕೆ.ಮಂಜುನಾಥ, ಕ್ರೀಡಾ ವರದಿಗಾರಿಕೆಗಾಗಿ ಕೆ.ನಾಗರತ್ನಾ ಬಾಯಿ, ಕ್ರೀಡಾ ಫೆÇೀಟೋಗ್ರಫಿಗಾಗಿ ಕೆ.ಎಚ್.ಚಂದ್ರು, ಹಾಗೂ 2017-18ನೇ ಸಾಲಿನ ಅತ್ಯುತ್ತಮ ಅಥ್ಲೆಟ್‍ಗಳಾದ ಡಬ್ಲ್ಯೂ.ಆರ್.ಹರ್ಷಿತಾ (ಮಹಿಳಾ ವಿಭಾಗ) ಸಿ.ಜೆ.ಚೇತನ್ (ಪುರು ಷರ ವಿಭಾಗ), ಎಂ.ಆರ್.ಧನುಷಾ (ಜೂನಿ ಯರ್ ಮಹಿಳಾ ವಿಭಾಗ), ಎಸ್.ಎಲ್. ಸಹನಾ (18…

ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು

ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ

April 28, 2018

ಮೈಸೂರು, ಏ.27-ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ) ವತಿಯಿಂದ 2017-18ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮೈಸೂರು ಜಿಲ್ಲೆಯ 14,16,18,20ರ ವಯೋಮಿತಿ ಇರುವ ಬಾಲಕ, ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರಿಗೆ `ನಂದಿ ಪ್ರಶಸ್ತಿ- ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಲಾಗುವುದು. ನಂದಿ ಪ್ರಶಸ್ತಿಗೆ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ Sಛಿhooಟ ಉಚಿmes ಈeಜeಡಿಚಿಣioಟಿ oಜಿ Iಟಿಜiಚಿ (S.ಈ.I)ವತಿಯಿಂದ ಆಯೋಜಿಸಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕರ್ನಾಟಿಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ ಮೈಸೂರು…

Translate »