Tag: National Flag

ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ
ಚಾಮರಾಜನಗರ

ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ

August 4, 2018

ಕೊಳ್ಳೇಗಾಲ: ದೇಶದ ಅಖಂಡತೆ ಸಾರ್ವಭೌಮತ್ವ. ಸಾಮರಸ್ಯ ಸಾರುವ ಏಕೈಕ ಸಂಕೇತ ರಾಷ್ಟ್ರಧ್ವಜ ಆಗಿದ್ದು, ಈ ಸಂಕೇತದ ಜೊತೆ ರಾಷ್ಟ್ರಗೀತೆ, ರಾಷ್ಟ್ರದ್ವಜ, ರಾಷ್ಟ್ರ ಲಾಂಛನ, ಸಂವಿಧಾನ ಹಾಗೂ ರಾಷ್ಟ್ರಪತಿ ಎಂಬ ಈ 5 ಅಂಶಗಳು ದೇಶದ ಪಂಚಕಳಸಗಳಿದ್ದಂತೆ. ಅವುಗಳನ್ನು ನಾವು ಎಲ್ಲಿವರೆವಿಗೆ ಸಾಮರಸ್ಯದಿಂದ ಗೌರವಿಸುತ್ತೇವೋ ಅಲ್ಲಿತನಕ ದೇಶದಲ್ಲಿ ನೆಮ್ಮದಿಯ ಬದುಕು ಕಾಣಬಹುದಾಗಿದೆ ಎಂದು ಸಾಹಿತಿ ಹಾಗೂ ಭಾರತ್ ಸೇವಾದಳದ ಕಾರ್ಯದರ್ಶಿ ಪಳನಿಸ್ವಾಮಿ ಜಾಗೇರಿ ಹೇಳಿದರು. ಅವರು ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ…

ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ
ಚಾಮರಾಜನಗರ

ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ

July 14, 2018

ಚಾಮರಾಜನಗರ:  ‘ರಾಷ್ಟ್ರಧ್ವಜ ಗೌರವಿಸುವುದು, ರಕ್ಷಣೆ ಮಾಡುವುದು ಭಾರತೀಯರ ಕರ್ತವ್ಯವಾಗಿದೆ’ ಎಂದು ಭಾರತ ಸೇವಾ ದಳದ ಸಂಪನ್ಮೂಲ ವ್ಯಕ್ತಿ ಶೇಷಾಚಲ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಭಾರತ ಸೇವಾದಳ ತಾಲೂಕು ಘಟಕ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕುರಿತ ಅರಿವು ಕಾರ್ಯ ಕ್ರಮದಲ್ಲಿ ಅವರು ರಾಷ್ಟ್ರಧ್ವಜ ಕುರಿತು ಮಾತನಾಡಿದರು. ಭಾರತ ಸೇವಾದಳ ನಾ.ಸು.ಹರ್ಡೀಕರ್‍ರವರ ಕನಸಿನ ಕೂಸು. ಗಾಂಧೀಜಿ ಅವರ ತತ್ವ, ಆದರ್ಶದಂತೆ ಸೇವೆಗಾಗಿ ಬಾಳು ಎಂಬ ವಾಕ್ಯದಡಿ ಕಾರ್ಯನಿರ್ವಹಿಸುತ್ತಿದೆ….

Translate »