Tag: Old Pension Scheme

ಹಳೆ ಪಿಂಚಣಿ ಪದ್ಧತಿ ಜಾರಿಗೆ ಒತ್ತಾಯಿಸಿ ರಕ್ತದಾನದ ಮೂಲಕ ಪ್ರತಿಭಟನೆ
ಮೈಸೂರು

ಹಳೆ ಪಿಂಚಣಿ ಪದ್ಧತಿ ಜಾರಿಗೆ ಒತ್ತಾಯಿಸಿ ರಕ್ತದಾನದ ಮೂಲಕ ಪ್ರತಿಭಟನೆ

October 5, 2018

ಕೆ.ಆರ್.ನಗರ:  ನೌಕರರ ಸಂಧ್ಯಾಕಾಲದ ಬದುಕಿನ ಊರು ಗೋಲಾದ ಹಳೆ ಪಿಂಚಿಣಿ ಪದ್ಧತಿಯನ್ನು ಮರುಜಾರಿಯ ಹಕ್ಕೋತ್ತಾಯಕ್ಕಾಗಿ “ರಕ್ತ ಕೊಟ್ಟೆವು ಪಿಂಚಿಣಿ ಬಿಡೆವು” ಎಂಬ ಘೋಷಣೆ ಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಕೆ.ಆರ್.ನಗರ ತಾಲೂಕು ಘಟಕವು ಬೃಹತ್ ರಕ್ತದಾನ ಶಿಬಿರದ ಮೂಲಕ ಪ್ರತಿಭಟಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಎನ್‍ಪಿಎಸ್ ಶಾಖೆಯ ಅಧ್ಯಕ್ಷ ಸಿ.ಜೆ.ಅರುಣ್‍ಕುಮಾರ್ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಯದುಗಿರೀಶ್ ಅವರ ನೇತೃತ್ವದಲ್ಲಿ ಮೈಸೂರಿನ ಚಂದ್ರ ಕಲಾ ಆಸ್ಪತ್ರೆಯ…

ಹಳೇ ಪಿಂಚಣಿ ಯೋಜನೆ ಜಾರಿಗೆ: ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನ
ಹಾಸನ

ಹಳೇ ಪಿಂಚಣಿ ಯೋಜನೆ ಜಾರಿಗೆ: ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನ

October 4, 2018

ಹಾಸನ: ಹೊಸ ಪಿಂಚಣಿ ರದ್ದು ಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸಿ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಶೀರ್ಷಿಕೆಯಡಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾ ಕಾರ್ಯಕರ್ತರು ನಗರದಲ್ಲಿ ಭಾರೀ ಮೌನ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಹಳೇ ಪಿಂಚಣಿ ಯೋಜನೆ ಜಾರಿ ತರುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಎನ್‍ಪಿ ಎಸ್ ನೌಕರರ ಸಂಘ ಕರೆ ನೀಡಿದ್ದ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನಕ್ಕೆ ನಗರದ ಜಿಲ್ಲಾ ಘಟಕದಿಂದ ಬೆಂಬಲ ವ್ಯಕ್ತ ಪಡಿಸಿ ಮೌನ…

Translate »