Tag: Parva

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ
ಮೈಸೂರು

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ

March 24, 2021

ಆಗಲೇ ಎರಡು ದಿನದ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಪೂರ್ಣ ಮೈಸೂರು, ಮಾ.23(ಎಂಕೆ)- ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗಪ್ರಸ್ತುತಿಯನ್ನು ಮಾ.25 ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ. ಮಾ.25ರ ಸಂಜೆ 6.30ಕ್ಕೆ ‘ಆದಿ ಪರ್ವ’(2 ಗಂಟೆ 45 ನಿಮಿಷ), ಮಾ.26ರ ಸಂಜೆ 6.30ಕ್ಕೆ ‘ನಿಯೋಗ ಪರ್ವ’(2 ಗಂಟೆ 15 ನಿಮಿಷ) ಹಾಗೂ ಮಾ.27ರಂದು ಸಂಜೆ 6.30ಕ್ಕೆ ‘ಯುದ್ಧ ಪರ್ವ’(3 ಗಂಟೆ) ನಾಟಕ ಪ್ರದರ್ಶನವಿರಲಿದ್ದು, 3 ಸಂಚಿಕೆಗಳ ನಾಟಕದ ಪ್ರದರ್ಶನಗಳ ಮಧ್ಯೆ 10 ನಿಮಿಷ…

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ
ಮೈಸೂರು

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ

February 22, 2021

ಮೈಸೂರು, ಫೆ.21(ಆರ್‍ಕೆಬಿ)- ಮೈಸೂರಿನ ಕಲಾಮಂದಿರ ಭಾನುವಾರ ಸಾಹಿತ್ಯ ಪ್ರಿಯರು ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. `ಪರ್ವ’ ಕಾದಂಬರಿ ಮತ್ತು ರಂಗ ಪ್ರಸ್ತುತಿ ಕುರಿತಂತೆ `ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ ನಡೆಯಿತು. ರಂಗಾಯಣ ಮತ್ತು ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪನವರು ಉದ್ಘಾಟಿಸಿದರು. `ಪರ್ವ’ದ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್. ಗಣೇಶ್ ಬಿಡುಗಡೆ ಮಾಡಿ, ವಿಚಾರ ಸಂಕಿ ರಣದಲ್ಲಿ…

Translate »