Tag: Rev. Fr. Denis Victor Noronha

ಫಾ. ನರೋನ್ಹ ಅಂತ್ಯಕ್ರಿಯೆ
ಮೈಸೂರು

ಫಾ. ನರೋನ್ಹ ಅಂತ್ಯಕ್ರಿಯೆ

July 18, 2018

ಮೈಸೂರು:  ಸೋಮವಾರ ನಿಧನರಾದ ಧರ್ಮಗುರು ಫಾದರ್ ಡೆನಿಸ್ ವಿಕ್ಟರ್ ನರೋನ್ಹ ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಿಗ್ಗೆ ಮೈಸೂರಿನ ಗಾಂಧಿನಗರದ ಮಹದೇವಪುರ ರಸ್ತೆಯಲ್ಲಿರುವ ಕ್ಯಾಥೋಲಿಕ ಸಿಮೆಟ್ರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಅಗಲಿದ ಧರ್ಮಗುರು ಫಾ. ನರೋನ್ಹ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಫಾ.ನರೋನ್ಹ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಿಲೇನಿಯಂ ಸರ್ಕಲ್‍ನಲ್ಲಿರುವ ಸೆಂಟ್ ಮೆರೀಸ್ ಸಭಾಂಗಣದಲ್ಲಿ ಸಾರ್ವಜನಿಕರ…

ಫಾ. ನರೋನ್ಹ ಇನ್ನಿಲ್ಲ
ಮೈಸೂರು

ಫಾ. ನರೋನ್ಹ ಇನ್ನಿಲ್ಲ

July 17, 2018

ಇಂದು ಸೆಂಟ್ ಜೋಸೆಫ್ ಕ್ಯಾಥಡ್ರಲ್‍ನಲ್ಲಿ ಅಂತ್ಯಕ್ರಿಯೆ ಬನ್ನಿಮಂಟಪದ ಸೆಂಟ್ ಮೆರೀಸ್ ಸಭಾಂಗಣದಲ್ಲಿ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮೈಸೂರು:  ಮೈಸೂರು ಡಯಾಸಿಸ್‍ನ ಹೆಸರಾಂತ ಕ್ಯಾಥೋಲಿಕ್ ಧರ್ಮಗುರು ರೆವರೆಂಡ್ ಫಾದರ್ ಡೆನಿಸ್ ವಿ.ನರೋನ್ಹ(86) ಅವರು ಇಂದು ಬೆಳಿಗ್ಗೆ ಮೈಸೂರಿನ ಬನ್ನಿಮಂಟಪದ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ನಿಧನರಾದರು. ಬನ್ನಿಮಂಟಪದ ಧರ್ಮಗುರುಗಳ ರಿಟೈರ್‍ಮೆಂಟ್ ಹೋಂ ‘ಪ್ರಶಾಂತ ನಿಲಯ’ ದಲ್ಲಿ ಪ್ರಸ್ತುತ ಫಾದರ್ ನರೋನ್ಹ ಅವರು ವಾಸವಾಗಿದ್ದರು. ಮೈಸೂರು ಡಯಾಸಿಸ್ ಎಜುಕೇಷನ್ ಸೊಸೈಟಿ (MDES) ಮಾಜಿ ಕಾರ್ಯದರ್ಶಿ ಹಾಗೂ ಸೇಂಟ್ ಫಿಲೋಮಿನಾ ಚರ್ಚ್…

Translate »