ಮೈಸೂರು: ಮೈಸೂರಿನ ರವೀಂದ್ರನಾಥ ಠಾಗೂರ್ ನಗರ (ಆರ್‍ಟಿ ನಗರ) ವಸತಿ ಬಡಾವಣೆ ಅತೀ ವೇಗವಾಗಿ ಬೆಳೆಯುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಭಿವೃದ್ಧಿ ಪಡಿಸಿರುವ ಆರ್‍ಟಿ ನಗರ ಬಡಾವಣೆಯಲ್ಲಿ ರಚನೆ ಯಾಗಿರುವ ವಿವಿಧ ವರ್ಗದ 20ಘಿ30, 30ಘಿ40, 40ಘಿ60, 50ಘಿ80 ಅಳತೆಯ 2,472 ನಿವೇಶನಗಳನ್ನು ನಗರಾಭಿವೃದ್ಧಿ ಕಾಯ್ದೆ, ನಿವೇಶನ ಹಂಚಿಕೆ ನಿಯಮಾ ವಳಿ ಪ್ರಕಾರ ಅರ್ಹ ಫಲಾನುಭವಿಗಳಿಗೆ ಮುಡಾ ಅಧ್ಯಕ್ಷರಾಗಿದ್ದ ಡಿ.ಧ್ರುವಕುಮಾರ್ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿದರು….
ಮೈಸೂರು
ಆರ್‍ಟಿ ನಗರದಲ್ಲಿ ತಲೆ ಎತ್ತಲಿದೆ ಪವರ್ ಫ್ರೆಂಡ್ಸ್ ಕ್ಲಬ್ ಕಟ್ಟಡ
December 14, 2018ಮೈಸೂರು: ಮುಡಾ ಅಭಿವೃದ್ಧಿಪಡಿಸಿ ರುವ ಮೈಸೂರಿನ ರವೀಂದ್ರನಾಥ ಠಾಕೂರ್ ನಗರ (ಆರ್‍ಟಿ ನಗರ) ಬಡಾವಣೆಯಲ್ಲಿ ಚೆಸ್ಕಾಂ ಇಂಜಿ ನಿಯರ್‍ಗಳ ‘ಪವರ್ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್’ ಕಟ್ಟಡ ತಲೆ ಎತ್ತಲಿದೆ. ಮುಡಾ ಮಂಜೂರು ಮಾಡಿ ರುವ 28 ಸಾವಿರ ಚದರಡಿ ವಿಸ್ತಾರದ ಸಿಎ ನಿವೇ ಶನದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಲಾಯಿತು. ಪವರ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮೇಗೌಡ, ಕಾರ್ಯದರ್ಶಿ ಮುನಿ ಗೋಪಾಲ್ ರಾಜ್, ನಿವೃತ್ತ ರಾಜ್ಯ ಮಾಹಿತಿ…