Tag: RTO Office

ಮೈಸೂರು ಆರ್‍ಟಿಓ ಪೂರ್ವ ಕಚೇರಿ  ಅಂತೂ ಸ್ವಂತ ಕಟ್ಟಡಕ್ಕೆ ಸ್ಥಳಾಂತರ
ಮೈಸೂರು

ಮೈಸೂರು ಆರ್‍ಟಿಓ ಪೂರ್ವ ಕಚೇರಿ ಅಂತೂ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

April 5, 2019

ಮೈಸೂರು: ಮೈಸೂರಿನ ರಿಂಗ್ ರಸ್ತೆ ನಾರಾಯಣ ಹೃದಯಾಲಯದ ಬಳಿ ಕಳೆದ 2 ವರ್ಷದ ಹಿಂದೆ 9.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಕೊನೆಗೂ ಮೈಸೂರು ಪ್ರಾದೇಶಿಕ ಸಾರಿಗೆ ಪೂರ್ವ ಕಚೇರಿ ಸ್ಥಳಾಂತರ ಗೊಂಡಿದೆ. ಇದಕ್ಕೂ ಮುನ್ನ ಶಕ್ತಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ರಿಂಗ್ ರಸ್ತೆಗೆ ಹೊಂದಿಕೊಂಡಂತೆ 8 ಎಕರೆ 10 ಗುಂಟೆ ಭೂಮಿ ಮಂಜೂರು ಮಾಡಿದ್ದು, ಅದರಲ್ಲಿ ಪಾರಂಪರಿಕ ಶೈಲಿಯ ಎರಡು ಮಹಡಿಯ…

ಆಗಸ್ಟ್ ಎರಡನೇ ವಾರದಲ್ಲಿ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಹೊಸ ಕಚೇರಿ ಆರಂಭ
ಮೈಸೂರು

ಆಗಸ್ಟ್ ಎರಡನೇ ವಾರದಲ್ಲಿ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಹೊಸ ಕಚೇರಿ ಆರಂಭ

July 13, 2018

ಕೊನೆಗೂ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಸುಸಜ್ಜಿತ ಕಟ್ಟಡದಲ್ಲಿ ಚಟುವಟಿಕೆ ಆರಂಭವಾಗಲಿದೆ ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿ ನಾರಾಯಣ ಹೃದಯಾಲಯದ ಬಳಿ ಕಳೆದ ಎರಡು ವರ್ಷದ ಹಿಂದೆ 9.30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಪೂರ್ವ ಕಚೇರಿ ಹಾಗೂ ಡ್ರೈವಿಂಗ್ ಟ್ರಾಕ್ ಕೊನೆಗೂ ಕಾರ್ಯ ನಿರ್ವಹಿಸುವುದಕ್ಕೆ ಕಾಲಸನ್ನಿಹಿತವಾಗಿದ್ದು, ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ನೂತನ ಕಚೇರಿಗೆ ಚಟುವಟಿಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಾಲನೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ಹಾಗೂ ಸಂಚಾರಿ…

Translate »