Tag: Santosh Thammaiah

ಪತ್ರಕರ್ತ ಸಂತೋಷ್ ತಮ್ಮಯ್ಯ ಪ್ರಕರಣ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಪತ್ರಕರ್ತ ಸಂತೋಷ್ ತಮ್ಮಯ್ಯ ಪ್ರಕರಣ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

November 16, 2018

ಮೈಸೂರು: ಪತ್ರ ಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಮೈಸೂರು ಜಿಲ್ಲಾ ನಾಯಕ ಯುವ ಕರ ಸಂಘದ ಕಾರ್ಯಕರ್ತರು ಗುರು ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಪತ್ರಕರ್ತರ ಸ್ವಾತಂತ್ರ್ಯಕ್ಕೆ ಭಂಗ ತರದಿರಿ, ಸಂತೋಷ್ ತಮ್ಮಯ್ಯ ಪ್ರಕರಣ ಕೈಬಿಡಿ ಎಂದು ಪ್ರತಿ ಭಟನಾಕಾರರು ಘೋಷಣೆ ಕೂಗಿದರು. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಹರಣ ನಡೆಯುತ್ತಿದೆ. ಸಂತೋಷ್ ತಮ್ಮ ಯ್ಯರಿಗೆ ನ್ಯಾಯ ಕೊಡಿಸಬೇಕು. ಪ್ರಕರಣ ವನ್ನು ಗೃಹ ಇಲಾಖೆ ಗಂಭೀರವಾಗಿ ಪರಿ ಗಣಿಸಬೇಕು ಎಂದು ಗೃಹ ಸಚಿವರಲ್ಲಿ…

ಧರ್ಮವೊಂದರ ಬಗ್ಗೆ ಅವಹೇಳನ ಹೇಳಿಕೆ ಆರೋಪ ಪತ್ರಕರ್ತನ ಬಂಧನ, ಬಿಡುಗಡೆ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಕೊಡಗು

ಧರ್ಮವೊಂದರ ಬಗ್ಗೆ ಅವಹೇಳನ ಹೇಳಿಕೆ ಆರೋಪ ಪತ್ರಕರ್ತನ ಬಂಧನ, ಬಿಡುಗಡೆ: ಹಿಂದೂಪರ ಸಂಘಟನೆಗಳ ಪ್ರತಿಭಟನೆ

November 14, 2018

ಗೋಣಿಕೊಪ್ಪಲು: ಧರ್ಮ ವೊಂದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಡಿ ಪತ್ರಕರ್ತನೋರ್ವನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದು, ಇದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ನ.14) ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ ನೀಡಿದೆ. ಗೋಣಿಕೊಪ್ಪದ ಅಂಕಣಕಾರ ಮಾಣಿಪಂಡ ಸಂತೋಷ್ ತಮ್ಮಯ್ಯ (37) ಬಂಧಿತರಾಗಿದ್ದು, ಮಂಗಳವಾರ ಮುಂಜಾನೆ ಸಂತೋಷ್ ಅವರ ಪತ್ನಿ ತವರು ಮನೆ ತುಮಕೂರಿನ ಮಧುಗಿರಿಯ ಮನೆಯಲ್ಲಿ ಬಂಧಿಸಿ ನಂತರ ಮಧ್ಯಾಹ್ನ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನವೆಂಬರ್ 5 ರಂದು ಗೋಣಿಕೊಪ್ಪದಲ್ಲಿ ಪ್ರಜ್ಞಾ…

ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ
ಕೊಡಗು

ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ

November 14, 2018

ಮಡಿಕೇರಿ: ಸಂತೋಷ್ ತಮ್ಮಯ್ಯ ಬಂಧನ ಹಿಂದೂ ಪರ ಸಂಘಟನೆಗಳ ವಿರುದ್ದ ನಡೆಯುತ್ತಿರುವ ಪಿತೂರಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ 1 ಗಂಟೆ ಕಾಲ ಕೊಡಗು ಬಂದ್‍ಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಸುರಕ್ಷಾ ವೇದಿಕೆ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಮ್ಮಯ್ಯ ಅವರ ಬಂಧನ ಖಂಡನೀಯ. ಇವರಿಗೆ ನ್ಯಾಯ ದೊರಕಬೇಕು. ಹಾಗೂ ಕೊಡಗಿನವರ ಬಗ್ಗೆ ಜನಾಂಗೀಯ…

Translate »