Tag: Senior Citizens

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ  ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ

March 24, 2021

ಮೈಸೂರು,ಮಾ.23(ಪಿಎಂ)- ಹಿರಿಯ ನಾಗರಿಕ ರನ್ನು ಮನೆಯಿಂದ ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಮತ್ತೆ ಮನೆಗೆ ತಲುಪಿಸಲು ಮೈಸೂರು ಮಹಾ ನಗರ ಪಾಲಿಕೆ ಉಚಿತ ವಾಹನ ಸೌಲಭ್ಯ ಕಲ್ಪಿಸಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನಗರ ಪಾಲಿಕೆ, ಜೆಎಸ್‍ಎಸ್ ವತಿಯಿಂದ ನೀಡಿರುವ ವ್ಯಾನ್‍ನಲ್ಲಿ ಮಂಗಳವಾರ ಆಲನಹಳ್ಳಿಯ ಅನಾಥಾಶ್ರಮವೊಂದರ 40 ಹಿರಿಯ ನಾಗರಿಕರನ್ನು ಟ್ರಾಮಾ ಕೇರ್ ಸೆಂಟರ್‍ಗೆ ಕರೆದೊಯ್ದು ಲಸಿಕೆ ಕೊಡಿಸಿ, ಮತ್ತೆ ಅವರ ಸ್ಥಳಕ್ಕೆ ತಲುಪಿಸಲಾಯಿತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ವಿಸ್ತರಿಸಲು…

ಹಿರಿಯ ಜೀವಗಳ ಅಳಲು ಆಲಿಸಿದ ಶಾಸಕ ರಾಮದಾಸ್
ಮೈಸೂರು

ಹಿರಿಯ ಜೀವಗಳ ಅಳಲು ಆಲಿಸಿದ ಶಾಸಕ ರಾಮದಾಸ್

April 18, 2020

ಮೈಸೂರು, ಏ.17(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರದಲ್ಲಿ ಹಿರಿಯ ನಾಗರಿಕರ ವಿಶ್ರಾಂತಿಧಾಮ ಪೇಜಾವರ ಶ್ರೀಧಾಮ (ಪೇಜಾವರ ಶ್ರೀಗಳ ಟ್ರಸ್ಟ್) ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿದೆ. ಈಗ 40 ಜನ ಮಹಿಳಾ ಮತ್ತು ಪುರುಷ ಹಿರಿಯ ನಾಗರಿಕರು ಇಲ್ಲಿ ಆಶ್ರಯ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ. ಈಗ 16 ಮಂದಿ ಪುರುಷರು 24 ಮಂದಿ ಮಹಿಳೆ ಯರು ಆಶ್ರಯ ಪಡೆದಿದ್ದಾರೆ. ಮೈಸೂರು, ಬೆಂಗಳೂರು, ಚೆನ್ನೈ ಇನ್ನಿತರ ಕಡೆಗಳ ಹಿರಿಯ ನಾಗರಿಕರಿಗೆ ಇಲ್ಲಿ ಆಶ್ರಯ ನೀಡ ಲಾಗಿದೆ….

ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಸಾಹಸ ಮೆರೆದರು!
ಮೈಸೂರು

ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಸಾಹಸ ಮೆರೆದರು!

September 7, 2018

ಮೈಸೂರು: ನಾವಿನ್ನೂ ಶಕ್ತಿವಂತರು.. ನಮ್ಮ ಶಕ್ತಿ ಕುಂದಿಲ್ಲ ಎಂಬು ದನ್ನು ಸಾಬೀತುಪಡಿಸಲು ಹಿರಿಯ ನಾಗ ರಿಕರು ಗುರುವಾರ ಮೈಸೂರಿನ ಜೆ.ಕೆ. ಮೈದಾನ ದಲ್ಲಿ ನಡೆದ ಮೈಸೂರು ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ 60 ವರ್ಷ ಮೇಲ್ಪಟ್ಟು, 85 ವರ್ಷದವರೆಗಿನ ಹಿರಿಯ ನಾಗರಿಕರು…

Translate »