Tag: Social Issues

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು
ಮೈಸೂರು

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು

September 24, 2018

ಮೈಸೂರು: ಭ್ರಷ್ಟಾಚಾರ ಹಾಗೂ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಸೃಜನಾತ್ಮಕ ಹಾಗೂ ಆರೋಗ್ಯಕರ ನೆಲೆಯೊಂದಿಗೆ ಸಾಮಾಜಿಕ ಕಳಕಳಿಯ `ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪತ್ರಿಕೋ ದ್ಯಮಿ ರಾಜಶೇಖರ ಕೋಟಿಯವರ ನೆನಪಿನಲ್ಲಿ `ಪತ್ರಿ ಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ ಮತ್ತು ಕಳಕಳಿ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮವನ್ನು ಕಂಸಾಳೆ ಬಾರಿ ಸುವ ಮೂಲಕ ಉದ್ಘಾಟಿಸಿ ಅವರು…

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ
ಮಂಡ್ಯ

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಂಗಭೂಮಿ ಸಹಕಾರಿ

July 31, 2018

ನಾಗಮಂಗಲ:  ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳ ಪರಿ ಹಾರಕ್ಕೆ ಉತ್ತರಗಳನ್ನು ನೀಡಲು ರಂಗಭೂಮಿ ಸಹಕಾರಿಯಾಗಲಿದೆ ಎಂದು ಹಿರಿಯ ನಟ ಮತ್ತು ರಂಗಕರ್ಮಿ ದೇವರಾಜ್ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಅರಿ ಯುವ ಶಕ್ತಿಯಿಲ್ಲ. ಆದರೆ ಕಾಲಕಾಲಕ್ಕೂ ಎಲ್ಲಾ ವರ್ಗದ ಜನರ ನೋವುಗಳನ್ನು ಎಲ್ಲರಿಗೂ ತಿಳಿಸಬಲ್ಲ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ನಾಟಕಗಳನ್ನು ಕೇವಲ ಮನರಂಜನಗೆ…

Translate »