Tag: tribal community

ಆ.24, ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ
ಮೈಸೂರು

ಆ.24, ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ

August 22, 2019

ಮೈಸೂರು,ಆ.21(ಆರ್‍ಕೆಬಿ)-ಹೆಚ್.ಡಿ.ಕೋಟೆ ಬುಡ ಕಟ್ಟು ಕೃಷಿಕರ ಸಂಘ ಹಾಗೂ ಸರಗೂರು ತಾಲೂಕು ಬುಡಕಟ್ಟು ಕೃಷಿಕರ ಸಂಘದ ಜಂಟಿ ಆಶ್ರಯದಲ್ಲಿ ಆ.24 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ 25ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ ನಡೆಸಲಾಗುವುದು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾ ಗಾರದಲ್ಲಿ ಒಂದು ಸಾವಿರ ಬುಡಕಟ್ಟು ವಾಸಿಗಳು ಭಾಗ…

ಅರಣ್ಯ ಹಕ್ಕು ಕಾಯ್ದೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಪ್ರತಿಭಟನೆ
ಮೈಸೂರು

ಅರಣ್ಯ ಹಕ್ಕು ಕಾಯ್ದೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಪ್ರತಿಭಟನೆ

August 10, 2018

ಮೈಸೂರು: ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ವಿಶ್ವ ಆದಿವಾಸಿ ದಿನವೂ ಆದ ಗುರುವಾರ ಹೆಚ್.ಡಿ.ಕೋಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಗಾಂಧೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ಕೃಷ್ಣರಾಜ-ಬುಲೇವಾರ್ಡ್ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದರು. ವೈಯಕ್ತಿಕ ಭೂಮಿ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿ ನಮೂನೆ(ಎ) ಕುರಿತು ಪುನರ್ ಸರ್ವೇ ನಡೆಸಿ 1ರಿಂದ 3 ಎಕರೆವರೆಗೆ ಭೂಮಿ ಸ್ವಾಧೀನ ಹೊಂದಿರುವ…

ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ
ಮೈಸೂರು

ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ

August 2, 2018

 ಯೋಜನೆಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್  8 ಕೋಟಿ ವೆಚ್ಚದಲ್ಲಿ 16 ವಾಹನಗಳ ವ್ಯವಸ್ಥೆ ಮೈಸೂರು, ಕೊಡಗು, ಚಾ.ನಗರ ಸೇರಿ 8 ಜಿಲ್ಲೆ ಅರಣ್ಯ ವ್ಯಾಪ್ತಿ ಆದಿವಾಸಿಗಳಿಗೆ ಸೇವೆ ಲಭ್ಯ ಬೆಂಗಳೂರು: ಅರಣ್ಯದಲ್ಲಿನ ಆದಿವಾಸಿಗಳ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನೂತನ ಯೋಜನೆಗೆ ರಾಜ್ಯ ಸರ್ಕಾರ ಇಂದಿಲ್ಲಿ ಚಾಲನೆ ನೀಡಿದೆ. ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಈ ಆರೋಗ್ಯ ಸೇವೆ ಕಾರ್ಯ ಕ್ರಮ ಅನುಷ್ಠಾನಗೊಂಡಿದ್ದು, ಮೊದಲ ಹಂತ ದಲ್ಲಿ…

ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

April 30, 2018

ಮೈಸೂರು: ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಗೊಳಿಸದೇ ಅರಣ್ಯವಾಸಿಗಳನ್ನು ಶೋಷಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ವನ್ನು ಆದಿವಾಸಿ ಸಮುದಾಯಗಳು ಒಕ್ಕೊರಲಿನಿಂದ ಬಹಿಷ್ಕಾರ ಮಾಡುತ್ತಿವೆ ಎಂದು ಅರಣ್ಯವಾಸಿ ಬುಡಕಟ್ಟು ಸಮು ದಾಯಗಳ ಒಕ್ಕೂಟ ಪ್ರಕಟಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಬಾಬು, ಅರಣ್ಯವಾಸಿ ಬುಡಕಟ್ಟು ಸಮು ದಾಯಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿ ಕೊಳ್ಳಲಾಗುತ್ತಿದ್ದು, ನಮ್ಮ ಸಮು ದಾಯಕ್ಕೆ ಸೌಲಭ್ಯ ಮಾತ್ರ ಮರೀಚಿಕೆ ಯಾಗಿದೆ. ಈ…

Translate »