Tag: UPOR system

ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ
ಮೈಸೂರು

ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ

July 9, 2018

ಮೈಸೂರು:  ತಮ್ಮ ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ ಎಂದು ಅರ್ಬನ್ ಪ್ರಾಪರ್ಟಿ ಓನರ್‍ಶಿಪ್ ರೆಕಾರ್ಡ್ (ಯುಪಿಓಆರ್) ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ ತಿಳಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ತು ಕಚೇರಿಯಲ್ಲಿ ನಡೆದ ಮೈಗ್ರಾಪ ಸಾಮಾನ್ಯ ಸಭೆಯಲ್ಲಿ ‘ಆಸ್ತಿ ಹಕ್ಕು’ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ…

ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ
ಮೈಸೂರು

ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ

June 14, 2018

ಮೈಸೂರು: ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಹಕ್ಕು ಖಾತರಿಗೊಳ್ಳಬೇಕೆ? ಅಳತೆಯ ಬಗ್ಗೆ ಸ್ಪಷ್ಟ ದಾಖಲಾತಿ ಬೇಕೇ? ಹಾಗಾದರೆ, ನಗರ ಆಸ್ತಿ ಮಾಲೀಕತ್ವ ಯೋಜನೆಯಡಿ (ಯುಪಿಓಆರ್) ಪ್ರಮಾಣಪತ್ರ ಪಡೆದುಕೊಳ್ಳಬೇಕು. ಮತ್ತೊಂದು ಗಮನಾರ್ಹ ಅಂಶವೆಂದರೆ, ನಗರ ಪ್ರದೇಶದ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಯುಪಿಓಆರ್ ಪ್ರಾಯೋಗಿಕ ಯೋಜನೆಯಾಗಿ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೈಸೂರು ನಗರದಲ್ಲೂ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದು ಕಡ್ಡಾಯವಾಗಲಿದೆ. ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳಗೊಂಡಂತೆ ಈ ಯೋಜನೆ…

Translate »