Tag: Varmahalakshmi festival

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ

August 25, 2018

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ದೊರೆಯುತ್ತದೆ ಎಂಬ ಮಹತ್ತರ ಆಸೆಯೊಂದಿಗೆ ಬಾರಿ ನಿರೀಕ್ಷೆಯಲ್ಲಿದ್ದ ಮೈಸೂರಿನ ಜನತೆಗೆ ನಿರಾಸೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಕೆಎಸ್‍ಐಸಿಯ ಮಳಿಗೆಗೆ ಬಂದ ಮಹಿಳೆಯರು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗದ ಪರಿಣಾಮ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸಾದರು. ಪ್ರತಿಷ್ಠಿತ ಸಂಸ್ಥೆಯಾದ ಕೆಎಸ್‍ಐಸಿ ಸಂಸ್ಥೆಯ ವತಿಯಿಂದ ತಯಾರಾಗುವ `ಮೈಸೂರು ರೇಷ್ಮೆ’ ಸೀರೆಗೆ ಭಾರೀ ಬೇಡಿಕೆಯಿದೆ. ಅಪ್ಪಟ ರೇಷ್ಮೆಯಿಂದ ತಯಾರಿಸುವುದರಿಂದ ಬೆಲೆಯೂ…

ವರಮಹಾಲಕ್ಷ್ಮಿ ಹಬ್ಬ; ನೋಟುಗಳ ನಡುವೆ ಕಂಗೊಳಿಸಿದ ಧನಲಕ್ಷ್ಮಿ..!
ಮೈಸೂರು

ವರಮಹಾಲಕ್ಷ್ಮಿ ಹಬ್ಬ; ನೋಟುಗಳ ನಡುವೆ ಕಂಗೊಳಿಸಿದ ಧನಲಕ್ಷ್ಮಿ..!

August 25, 2018

ಚಾಮುಂಡೇಶ್ವರಿಗೆ ನೋಟುಗಳಿಂದ ಸಿಂಗಾರ: ನೋಡಲು ಮುಗಿಬಿದ್ದ ಭಕ್ತ ಸಾಗರ ಮಂಡ್ಯ:  ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ಲಕ್ಷ್ಮಿ ದೇವಸ್ಥಾನಗಳಲ್ಲಿ ವಿವಿಧ ರೀತಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯದ ಆನೆಕರೆ ಬೀದಿಯ ಲಕ್ಷ್ಮಿ ದೇವಸ್ಥಾನ, ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಭಕ್ತರಿಗೆ ಪ್ರಸಾದ ವಿನಿಯೋಗ, ಭಕ್ತಿಗಾಯನ ಕಾರ್ಯಕ್ರಮಗಳೂ ಜರುಗಿದವು. ಶ್ರೀರಂಗಪಟ್ಟಣ ವರದಿ:…

Translate »