Tag: Vijayadashami

ಮೈಸೂರು ಅರಮನೆ ದಸರಾ ಸಂಪನ್ನ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ದಸರಾ ಸಂಪನ್ನ

October 23, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ವಿಜಯಯಾತ್ರೆ ಹಾಗೂ ಶಮಿ ಪೂಜೆಯನ್ನು ಸೋಮವಾರ ವಿಧಿವಿಧಾನದಂತೆ ಅರಮನೆಯ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ಅ.18-19ರಂದು ಅರಮನೆ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ, ವಿಜಯ ಯಾತ್ರೆ ಹಾಗೂ ಶಮಿಪೂಜೆ ನೆರವೇರಿಸಬೇಕಾಗಿತ್ತು. ಆದರೆ ರಾಜಮನೆತನದ ಪ್ರಮುಖರಿಬ್ಬರ ಸಾವಿನ ಹಿನ್ನೆಲೆಯಲ್ಲಿ ರಾಜಪುರೋ ಹಿತರ ಸೂಚನೆಯ ಮೇರೆಗೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು 3…

Translate »