Tag: Vijayanagar 4th Stage

ಮೈಸೂರಲ್ಲಿ ಫೈರಿಂಗ್: ಟ್ಯಾಕ್ಸಿ ಚಾಲಕನಿಂದ ದೂರು
ಮೈಸೂರು

ಮೈಸೂರಲ್ಲಿ ಫೈರಿಂಗ್: ಟ್ಯಾಕ್ಸಿ ಚಾಲಕನಿಂದ ದೂರು

July 15, 2018

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸಂಘಟನೆ ಯೊಂದರ ಜಿಲ್ಲಾಧ್ಯಕ್ಷ, ನಾಲ್ಕು ಸುತ್ತು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ನಡೆದಿದೆ. ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್‍ಗೌಡ, ಖಾಸಗಿ ಟ್ರಾವೆಲ್ ಏಜೆನ್ಸಿ ಯೊಂದರ ಕಾರು ಚಾಲಕ ರಘು ವಿಚಾರದಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಠಾಣೆ ಯಲ್ಲಿ ಭಾರತ ದಂಡ ಸಂಹಿತೆ 307, 323, 504 ಶಸ್ತ್ರಾಸ್ತ್ರ ಕಾಯ್ದೆ 25ರಡಿ ಎಫ್‍ಐಆರ್ ದಾಖಲಿಸಿ, ಸತೀಶ್ ಗೌಡನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು…

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಮೈಸೂರು

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು

July 2, 2018

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯ ಬಾಗಿಲು ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆ.ಆರ್.ಆಸ್ಪತ್ರೆಯ ಮುಖ್ಯ ರಸ್ತೆ ನಿವಾಸಿ ಸುರೇಶ್ ಅವರು ಶನಿವಾರ ಬೆಳಗ್ಗೆ ಮನೆಯ ಬೀಗ ಹಾಕಿಕೊಂಡು ಹೊರ ಹೋಗಿದ್ದು, ಸಂಜೆ 4 ಗಂಟೆಗೆ ವಾಪಸ್ ಬಂದಾಗ ಖದೀಮರು ಮನೆಯ ಬಾಗಿಲು ಮುರಿದು ಮನೆಯ ವಾಡ್ರೂಬ್‍ನ ಡ್ರಾಯರ್‍ನಲ್ಲಿದ್ದ 384.5 ಗ್ರಾಂ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ 3,84,500 ರೂ. ಎಂದು ಅಂದಾಜಿಸ ಲಾಗಿದೆ. ಮತ್ತೊಂದು ಪ್ರಕರಣದಲ್ಲಿ…

Translate »