Tag: Vijayanagar

ಸ್ಕೂಟರ್ ಸಮೇತ 25 ಲಕ್ಷ  ದೋಚಿದ ದುಷ್ಕರ್ಮಿಗಳು
ಮೈಸೂರು

ಸ್ಕೂಟರ್ ಸಮೇತ 25 ಲಕ್ಷ ದೋಚಿದ ದುಷ್ಕರ್ಮಿಗಳು

September 24, 2018

ಮೈಸೂರು: ಸ್ಕೂಟರ್ ಸಮೇತ 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸೇರಿದಂತೆ 25 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿದ ಘಟನೆ ಶನಿವಾರ ರಾತ್ರಿ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಮೈಸೂರಿನ ಶಿವರಾಂಪೇಟೆಯಲ್ಲಿ ವಿದೇಶಿ ಕರೆನ್ಸಿ ಬದಲಾವಣೆ ಮಾಡುವ ಮಳಿಗೆಯೊಂದನ್ನು ನಡೆಸುತ್ತಿರುವ ವಿಜಯನಗರದ ನಿವಾಸಿ ಅರುಣ್ ಕುಮಾರ್ ಎಂಬುವರೇ ಕಳ್ಳರ ಕೃತ್ಯಕ್ಕೆ ಒಳಗಾಗಿ 25 ಲಕ್ಷ ರೂ. ಗಳನ್ನು ಕಳೆದುಕೊಂಡವರಾಗಿದ್ದಾರೆ ಅರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಕೂಟರ್‍ನ ಡಿಕ್ಕಿಯಲ್ಲಿ 19 ಲಕ್ಷ ರೂ. ಭಾರತೀಯ ಹಣ ಹಾಗೂ…

ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ
ಮೈಸೂರು

ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ

August 13, 2018

ಮೈಸೂರು: ಮೈಸೂರಿನ ವಿಜಯನಗರದ ಹಿನಕಲ್ ಸಮೀಪವಿರುವ ಮುಡಾ ರೈತ ಸಂತೆ ಕಟ್ಟಡದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಇಂದು ಆರಂಭವಾಯಿತು. ರೈತ ಸಂಘ ಹಾಗೂ ಎಪಿಎಂಸಿ ಆಶ್ರಯದಲ್ಲಿ ಆರಂಭವಾದ ಭಾನುವಾರದ ತರಕಾರಿ ಸಂತೆಯನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕ ಬಳಸದೆ ಬೆಳೆದ ಸೊಪ್ಪು, ತರಕಾರಿಗಳನ್ನು ತಂದು ನೇರವಾಗಿ ಈ ಸಂತೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾರಕ್ಕೊಮ್ಮೆ ಭಾನುವಾರ ಮಾತ್ರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆವರೆಗೆ ತರಕಾರಿ ಮಾರುಕಟ್ಟೆ ತೆರೆದಿರುತ್ತದೆ….

Translate »