ಮೈಸೂರು: ಚಾಲಕ, ಚಾಲನೆ ಮಾಡುವಾಗಲೇ ವಾಹನ ಅಪಘಾತಗಳು ಸಂಭವಿಸುವುದನ್ನು ನೋಡಿದ್ದೇವೆ. ಇಲ್ಲೊಂದು ವಿಶೇಷ, ಚಾಲಕ ರಹಿತ ಕಾರು ಚಲಿಸಿ ರಸ್ತೆ ಬದಿ ನಿಂತಿದ್ದ 4 ಕಾರು ಹಾಗೂ ಒಂದು ಬೈಕ್‍ಗೆ ಡಿಕ್ಕಿ ಹೊಡೆದು, ಅವು ಜಖಂಗೊಂಡಿರುವ ಘಟನೆ ಮೈಸೂರಿನ ವಿವಿ.ಪುರಂನ ನಿರ್ಮಲಾ ಕಾನ್ವೆಂಟ್ ಎದುರು ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಪಾಯವಾಗಿಲ್ಲ. ಆದರೆ ನಿಸಾನ್, ಹೋಂಡಾ ಸಿಟಿ, ಟಾಟಾ ಇಂಡಿಕಾ ಕಾರು ಹಾಗೂ ಬೈಕ್‍ವೊಂದು ಜಖಂಗೊಂಡಿವೆ. ವಿವಿ.ಪುರಂ ಠಾಣೆ ಕಡೆಯಿಂದ ಗೋಕುಲಂ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ…
ಮೈಸೂರು
ವ್ಯಕ್ತಿ ನಾಪತ್ತೆ
July 9, 2018ಮೈಸೂರು: ನಗರದ ವಿವಿ ಪುರಂನ ನಿವಾಸಿ ಎಲ್.ಮೋಹನ್‍ಕುಮಾರ್ ಅವರ ತಂದೆ ಜೆ.ಲಕ್ಷ್ಮೀ ನಾರಾಯಣ(64) ಅವರು ಜು.3 ರಂದು ನಗರದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ಮೋಹನ್ ಕುಮಾರ್ ಅವರು ವಿವಿ ಪುರಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದರವರ ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು, ದಪ್ಪ ಮೂಗು ಮೀಸೆ ಬಿಟ್ಟಿರುತ್ತಾರೆ. ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ…