ವ್ಯಕ್ತಿ ನಾಪತ್ತೆ
ಮೈಸೂರು

ವ್ಯಕ್ತಿ ನಾಪತ್ತೆ

July 9, 2018

ಮೈಸೂರು: ನಗರದ ವಿವಿ ಪುರಂನ ನಿವಾಸಿ ಎಲ್.ಮೋಹನ್‍ಕುಮಾರ್ ಅವರ ತಂದೆ ಜೆ.ಲಕ್ಷ್ಮೀ ನಾರಾಯಣ(64) ಅವರು ಜು.3 ರಂದು ನಗರದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ಮೋಹನ್ ಕುಮಾರ್ ಅವರು ವಿವಿ ಪುರಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದರವರ ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು, ದಪ್ಪ ಮೂಗು ಮೀಸೆ ಬಿಟ್ಟಿರುತ್ತಾರೆ. ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ 2418314, 2418514ಗೆ ಮಾಹಿತಿ ನೀಡಲು ಕೋರಿದೆ.

 

Translate »