ಬಾಲಕಿ ಸೇರಿ ಮೂವರು ನಾಪತ್ತೆ
ಮೈಸೂರು

ಬಾಲಕಿ ಸೇರಿ ಮೂವರು ನಾಪತ್ತೆ

February 13, 2019

ಮೈಸೂರು: ಬಾಲಕಿ ಸೇರಿದಂತೆ ಮೂವರು ನಾಪತ್ತೆಯಾಗಿರುವ ಬಗ್ಗೆ ಮೈಸೂ ರಿನ ನಜರ್‍ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿದ್ದ 17 ವರ್ಷದ ಅಣ್ಣಮ್ಮ, ಫೆ.9ರಿಂದ ನಾಪತ್ತೆಯಾಗಿದ್ದಾಳೆ.

ನಜರ್‍ಬಾದ್ ಪಾಪರಾಂ ರಸ್ತೆ ನಿವಾಸಿ ಕಮಲ(19) ಜ.3ರಂದು ಹಾಗೂ ವಿದ್ಯಾ ನಗರ, 5ನೇ ಕ್ರಾಸ್ ನಿವಾಸಿ ತ್ರಿವೇಣಿ(23) ಕಳೆದ ಜ.30ರಂದು ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ.

ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ ಪೊಲೀಸರು, ಈ ಮೂವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆ(0821-2418308,508) ಅಥವಾ ಇನ್‍ಸ್ಪೆಕ್ಟರ್ (9480802233)ರನ್ನು ಸಂಪರ್ಕಿಸು ವಂತೆ ಮನವಿ ಮಾಡಿದ್ದಾರೆ.
ಅರಮನೆ ಪಂಚಗವಿ ಮಠದ ಕೃಷಿ ಭೂಮಿಯಲ್ಲಿ ಅಕ್ರಮ ನಿರ್ಮಾಣ ಆರೋಪ

Translate »