ವೃದ್ಧೆ ನಾಪತ್ತೆ
ಮೈಸೂರು

ವೃದ್ಧೆ ನಾಪತ್ತೆ

October 5, 2018

ಮೈಸೂರು: ಕುಂಬಾರಕೊಪ್ಪಲು ನಿವಾಸಿ ಲಕ್ಷ್ಮಮ್ಮ ಎಂಬುವರು ನಾಪತ್ತೆಯಾದ ಬಗ್ಗೆ ಲಷ್ಕರ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸೆ.25ರಂದು ಠಾಣೆಗೆ ನೀಡಿರುವ ದೂರಿನಲ್ಲಿ ಲಕ್ಷ್ಮಮ್ಮ(80) ಫೆ.27ರಂದು ಕುಂಬಾರ ಕೊಪ್ಪಲಿನಿಂದ ಲಷ್ಕರ್ ಮೊಹಲ್ಲಾದ ಕುಂಬಾರಗೇರಿಗೆ ಬಂದ ವರು, ಮನೆಗೆ ವಾಪಸ್ ಹೋಗಿಲ್ಲ ಎಂದ ಮೊಮ್ಮಗ ಕಿರಣ್ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾರಿಗಾ ದರೂ ಮಾಹಿತಿ ಇದ್ದಲ್ಲಿ, ಲಷ್ಕರ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2418107, 2418307 ಅಥವಾ 94480802232 ಸಂಪರ್ಕಿಸಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Translate »