Tag: Yaduveer

ಶಿಕ್ಷಣದ ಮೂಲಕ ಪ್ರತಿಯೊಂದು ಸಮಸ್ಯೆಗೂ ಪರಿಹಾರ
ಮೈಸೂರು

ಶಿಕ್ಷಣದ ಮೂಲಕ ಪ್ರತಿಯೊಂದು ಸಮಸ್ಯೆಗೂ ಪರಿಹಾರ

January 11, 2020

ಮದ್ದೂರು, ಜ.10- ಪ್ರತಿಯೊಂದು ಸಮಸ್ಯೆಗೂ ಶಿಕ್ಷಣದ ಮೂಲಕ ಪರಿಹಾರ ಸಿಗಲಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದಿಲ್ಲಿ ಅಭಿಪ್ರಾಯಪಟ್ಟರು. ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಬೆಂಗ ಳೂರಿನ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಯನ್ನು ಗುರುತಿಸಿ ಇಲ್ಲಿಗೆ ಮೂಲ ಸೌಕರ್ಯ ನೀಡಲು ಮುಂದಾಗಿರುವ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ಕ್ರಮ ಶ್ಲಾಘಿಸಿದರು. ಅಲ್ಲದೇ ಇಂತಹ ಕಂಪನಿಗಳು ಸರ್ಕಾರಿ…

ಮಹಾರಾಜರನ್ನು ಕುರಿತು ಪದ್ಯ ಬರೆದರು.. ಪರಂಪರೆ ಬಿಂಬಿಸಿದರು..
ಮೈಸೂರು

ಮಹಾರಾಜರನ್ನು ಕುರಿತು ಪದ್ಯ ಬರೆದರು.. ಪರಂಪರೆ ಬಿಂಬಿಸಿದರು..

November 19, 2018

ಮೈಸೂರು:  ಇದೊಂದು ವಿಶಿಷ್ಟ ಸ್ಪರ್ಧೆ. ಮಕ್ಕಳೇ ತಮ್ಮ ತಂದೆ, ತಾಯಿ, ಪೋಷಕರ ಬಗ್ಗೆ ಘೋಷಣೆಗಳನ್ನು ಬರೆದರು. ಮೈಸೂರು ಮಹಾರಾಜರನ್ನು ಕುರಿತು ಪದ್ಯ ಬರೆದರು. ನಮ್ಮ ಪರಂಪರೆ ಕುರಿತು ಚಿತ್ರಕಲೆ ರಚಿಸಿ ಮೈಸೂರಿನ ಬಗ್ಗೆ ಅಭಿಮಾನ ಪ್ರದರ್ಶಿಸಿದರು. ಮೈಸೂರು ಸಂಸ್ಕೃತಿ ಮತ್ತು ಪರಂಪರೆಗಳನ್ನು ಉತ್ತೇಜಿಸಲು ಮೀಸಲಾಗಿರುವ ವೃತ್ತಿಪರರ ತಂಡ ವಾದ `ಭೇರುಂಡ’ ಮೈಸೂರು ಅರಮನೆ ಆವರಣ ದಲ್ಲಿ ಭಾನುವಾರ ಆಯೋಜಿಸಿದ್ದ `ಮಕ್ಕಳ ಹಬ್ಬ’ (ರಾಯಲ್ ಕಿಡ್ಸ್ ಫೆಸ್ಟ್)ದಲ್ಲಿ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಇಂತಹದ್ದೊಂದು ವಿಶಿಷ್ಟ ಕಾರ್ಯ…

ಮೈಸೂರು ವಿಭಾಗದ ಪ್ರವಾಸೋದ್ಯಮ ರಾಯಭಾರಿ ಆಗಲು ಯದುವೀರ್ ಸಮ್ಮತಿ
ಮೈಸೂರು

ಮೈಸೂರು ವಿಭಾಗದ ಪ್ರವಾಸೋದ್ಯಮ ರಾಯಭಾರಿ ಆಗಲು ಯದುವೀರ್ ಸಮ್ಮತಿ

September 25, 2018

ಮೈಸೂರು: ಪ್ರವಾಸಿತಾಣವಾದ ಮೈಸೂರನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿಸುವ ಮಹದಾಸೆ ಹೊಂದಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರವಾಸೋದ್ಯಮ ಇಲಾಖೆಯ ಮೈಸೂರು ವಿಭಾಗದ ರಾಯಭಾರಿಯಾಗಲು ಸಮ್ಮತಿ ಸೂಚಿಸಿದ್ದಾರೆ. ಕಳೆದ ಬುಧವಾರ ಮೈಸೂರು ಅರಮನೆಗೆ ಭೇಟಿ ನೀಡಿದ್ದ ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್, ಈ ವೇಳೆ ಯದುವೀರ್ ಅವರೊಂದಿಗೆ ಮಾತುಕತೆ ನಡೆಸಿ ಮೈಸೂರು ವಿಭಾಗದ ಪ್ರವಾ ಸೋದ್ಯಮ ಇಲಾಖೆ ರಾಯಭಾರಿಯಾಗುವಂತೆ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಯದುವೀರ್ ಅವರು, ರಾಯಭಾರಿಯಾಗಲು ಸಮ್ಮತಿ ಸೂಚಿಸಿ…

Translate »