Tag: Yoga Camp

ಸೆ. 21ರಿಂದ ಮೈಸೂರು ವಿಜಯ ವಿಠಲ ಶಾಲಾ ಸಭಾಂಗಣದಲ್ಲಿ ಸರಳ ಯೋಗಾಸನ ಶಿಬಿರ
ಮೈಸೂರು

ಸೆ. 21ರಿಂದ ಮೈಸೂರು ವಿಜಯ ವಿಠಲ ಶಾಲಾ ಸಭಾಂಗಣದಲ್ಲಿ ಸರಳ ಯೋಗಾಸನ ಶಿಬಿರ

September 19, 2018

ಮೈಸೂರು: ಮೈಸೂರಿನ ವಿಜಯವಿಠಲ ಶಾಲೆಯ ಸಭಾಂಗಣದಲ್ಲಿ ಸೆ.21ರಿಂದ 30ರವರೆಗೆ ಬೆಂಗಳೂರಿನ ಆರ್.ಟಿ.ನಗರದ ಓಂ ಯೋಗ ಪ್ರತಿಷ್ಠಾನವು ಪ್ರಾಣಾಯಾಮ ಹಾಗೂ ಸರಳ ಯೋಗಾಸನ ಶಿಬಿರವನ್ನು ಆಯೋಜಿಸಿದೆ ಎಂದು ಯೋಗಗುರು ಪ್ರಹ್ಲಾದ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿರುವ ಸನಾತನ ಯೋಗ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಓಂ ಯೋಗ ಪ್ರತಿಷ್ಠಾನವು ಈ ಶಿಬಿರವನ್ನು ಏರ್ಪಡಿಸಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ಯಾಸ್ಟ್ರಿಕ್,…

ಜು.9ರಿಂದ ಯೋಗಾಸನ ಶಿಬಿರ
ಮೈಸೂರು

ಜು.9ರಿಂದ ಯೋಗಾಸನ ಶಿಬಿರ

July 8, 2018

ಮೈಸೂರು:  ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್ ವತಿಯಿಂದ 1 ತಿಂಗಳ ಮುದ್ರಾಯೋಗ ಹಾಗೂ ಯೋಗಾಸನ ಶಿಬಿರವನ್ನು ಜು.9 ರಿಂದ ಸಂಜೆ 7ರಿಂದ 8ರವರೆಗೆ ಕುವೆಂಪುನಗರದ ಶ್ರೀ ರಮಣ ಜ್ಞಾನಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಮಾಹಿತಿಗೆ ದೂ.0821-2462934 ಅನ್ನು ಸಂಪರ್ಕಿಸಬಹುದು.

ಸಿದ್ಧ ಸಮಾಧಿ ಯೋಗ ಶಿಬಿರ
ಮೈಸೂರು

ಸಿದ್ಧ ಸಮಾಧಿ ಯೋಗ ಶಿಬಿರ

June 29, 2018

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಲ್ಲಿ ಹಾಗೂ ಬನ್ನೂರಿನಲ್ಲಿ ಜು. 2 ರಂದು 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ ಮತ್ತು ವ್ಯಕ್ತಿತ್ವ ವಿಕಾಸ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುವುದು. ಜು. 1 ರಂದು ಸಂಜೆ 6.15ಕ್ಕೆ ಋಷಿ ಸಂಸ್ಕøತಿ ವಿದ್ಯಾಕೇಂದ್ರದಲ್ಲಿ ಹಾಗೂ ಬನ್ನೂರಿನಲ್ಲಿ ಸಿದ್ಧ ಸಮಾಧಿ ಯೋಗದ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 94488 26304, 94805…

ಜೂ.4ರಿಂದ 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ
ಮೈಸೂರು

ಜೂ.4ರಿಂದ 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ

June 1, 2018

ಮೈಸೂರು: ಮೈಸೂರಿನ ಋಷಿ ಸಂಸ್ಕøತಿ ವಿದ್ಯಾಕೇಂದ್ರವು ಜೂ.4ರಿಂದ 14 ದಿನಗಳ ಕಾಲ ಋಷಿ ಪ್ರಭಾಕರ ಗುರೂಜಿ ಅವರ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ ಮತ್ತು ವ್ಯಕ್ತಿತ್ವ ವಿಕಾಸ ಕುರಿತ ಸಿದ್ದ ಸಮಾಧಿಯೋಗ ಶಿಬಿರ ಆಯೋಜಿಸಿದ್ದು, ಈ ಕುರಿತು ಜೂ.3ರಂದು ಸಂಜೆ 6.15ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆ ಕೆ.ಬ್ಲಾಕ್‍ನಲ್ಲಿರುವ ವಿದ್ಯಾಕೇಂದ್ರದಲ್ಲಿ ನಡೆಸಲಾಗುವುದು ಎಂದು ಕೇಂದ್ರದ ಪೋಷಕರ ಆಚಾರ್ಯ ಹೆಚ್.ಎಸ್.ರಮೇಶ್‍ಚಂದ್ರ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ಧೀಗೊಳಿಸುವ ಮೂಲಕ…

Translate »