ಜು.9ರಿಂದ ಯೋಗಾಸನ ಶಿಬಿರ
ಮೈಸೂರು

ಜು.9ರಿಂದ ಯೋಗಾಸನ ಶಿಬಿರ

July 8, 2018

ಮೈಸೂರು:  ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್ ವತಿಯಿಂದ 1 ತಿಂಗಳ ಮುದ್ರಾಯೋಗ ಹಾಗೂ ಯೋಗಾಸನ ಶಿಬಿರವನ್ನು ಜು.9 ರಿಂದ ಸಂಜೆ 7ರಿಂದ 8ರವರೆಗೆ ಕುವೆಂಪುನಗರದ ಶ್ರೀ ರಮಣ ಜ್ಞಾನಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಮಾಹಿತಿಗೆ ದೂ.0821-2462934 ಅನ್ನು ಸಂಪರ್ಕಿಸಬಹುದು.

Translate »