Tag: Yogendra Yadav

ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ
ಮೈಸೂರು

ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ

December 24, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಷ್ಟೆ ಪ್ರಮುಖವಾಗಿದ್ದು, ಪ್ರಜಾ ಪ್ರಭುತ್ವದ ವಿರೋಧಿಯಾಗಿರುವ ಬಿಜೆಪಿ ವಿರೋಧಿಸಿ ರೈತರ ಸಮಸ್ಯೆಗಳ ಈಡೇರಿಕೆಗೆ ಯಾವುದೇ ನಿಲುವು ಪ್ರಕಟಿಸದ ಮಹಾ ಘಟಬಂಧನ್‍ಗೆ ಸೇರದೆ ಸ್ವರಾಜ್ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗಣತಂತ್ರದ ಶತ್ರುವಾಗಿ ಮಾರ್ಪಟ್ಟಿದೆ. ಮಹಾ ಘಟ ಬಂಧನ್ ದೇಶದ ಜನತೆಗೆ…

ಮೋದಿ ಆಡಳಿತದಿಂದ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ
ಮೈಸೂರು

ಮೋದಿ ಆಡಳಿತದಿಂದ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ

September 18, 2018

ಮೈಸೂರು:  ಇಂದು ಅಪ್ರತ್ಯಕ್ಷ, ಕಣ್ಣಿಗೆ ಕಾಣದ ತುರ್ತು ಪರಿಸ್ಥಿತಿ ನಮ್ಮ ಮುಂದಿದ್ದು, ಇದು ಸಂವಿಧಾನವನ್ನು ನಾಶ ಮಾಡುವ ಪ್ರಯತ್ನವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಪಡುವಾರಹಳ್ಳಿಯ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಸ್ವರಾಜ್ ಇಂಡಿಯಾ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯ ಮಾನಗಳನ್ನು ನೋಡಿದರೆ ಆಡಳಿತದಲ್ಲಿ ರುವ ಸರ್ಕಾರವೇ ಸಂವಿಧಾನ ಮತ್ತು ಪ್ರಜಾ ತಂತ್ರವನ್ನು ನಾಶ ಮಾಡುವ ಕೆಲಸ…

Translate »